Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 14 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
ಹೆಂಡತಿಗೆ ವಿಚ್ಛೇದನ ನೀಡಿ ಮಗನತ್ತ ಕಣ್ಣೆತ್ತಿಯೂ ನೋಡದ ಪತಿ!
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಹ್ಯಾಕಾಶವಾಸಿಗಳ ಕಿತ್ತಳೆ, ಬಿಳಿ ದಿರಿಸುಗಳ ಒಳಗುಟ್ಟೇನು?
ಬಾಹ್ಯಾಕಾಶವಾಸಿಗಳ ಬಗ್ಗೆ ನೀವು ಸಾಕಷ್ಟು ಮಾಹಿತಿಗಳನ್ನು ಅರಿತುಕೊಂಡಿರುತ್ತೀರಿ. ಗಗನ ನೌಕೆಗಳ ಮೂಲಕ ಅವರು ಒಂದೊಂದು ಗ್ರಹಕ್ಕೆ ಕಾಲಿಟ್ಟು ಅಲ್ಲಿನ ವಾತಾವರಣ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ತಮ್ಮ ಗಗನ ನೌಕೆಗಳಲ್ಲಿ ಕಾಲ ಕಳೆಯುವಂತಹ ಸ್ಥಿತಿ ಆ ಗ್ರಹದಲ್ಲಿ ಓಡಾಡುವಂತಹ ಪರಿಸ್ಥಿತಿಗಳಲ್ಲಿ ಭೂಮಿಯ ವಾಸವನ್ನೇ ಅವರು ಮರೆತಿರಬೇಕಾಗುತ್ತದೆ. ಸಂಪೂರ್ಣವಾಗಿ ಗಾಳಿಯಲ್ಲಿ ತೇಲುತ್ತಲೇ ತಮ್ಮ ಕೆಲಸಕಾರ್ಯಗಳನ್ನು ಮಾಡಬೇಕಾಗಿರುತ್ತದೆ.
ಓದಿರಿ: ಟೆಕ್ಸಾಸ್‌ನಲ್ಲಿ ದೈತ್ಯ ಗೋಡೆಯ ಹಿಂದೆ ಅವಿತಿದ್ದ ನಾಗರೀಕತೆ
ಅಲ್ಲಿನ ವಾತಾವರಣಕ್ಕೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಾದ ಪರಿಸ್ಥಿತಿ ಅವರದಾಗಿರುತ್ತದೆ. ಇಂದಿನ ಈ ಲೇಖನ ಅವರು ಉಡುಗೆ ತೊಡುಗೆಗಳ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದು ಬಿಳಿ ಮತ್ತು ಕಿತ್ತಳೆ ಬಣ್ಣದ ಸ್ಪೇಸ್ ದಿರಿಸುಗಳಲ್ಲಿ ಅವರು ಸಾಮಾನ್ಯವಾಗಿ ಗೋಚರಿಸುತ್ತಾರೆ. ಸಿನಿಮಾಗಳಲ್ಲಿ ಕೂಡ ನೀವು ಇದೇ ಬಣ್ಣಗಳ ದಿರಿಸುಗಳನ್ನು ಅವರು ಧರಿಸಿರುವುದನ್ನು ಕಾಣುತ್ತೀರಿ. ಇದು ಏಕೆ ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ತಿಳಿಸುತ್ತಿದ್ದೇವೆ.
ಓದಿರಿ: 37,000 ಅಡಿ ಎತ್ತರದಿಂದ ಪೈಲಟ್ ಸೆರೆಹಿಡಿದ ಚಂಡಮಾರುತ ಫೋಟೋಗಳು

ಕಿತ್ತಳೆ ಬಣ್ಣದ ಸ್ಪೇಸ್ ದಿರಿಸು
ಕಿತ್ತಳೆ ಬಣ್ಣದ ಸ್ಪೇಸ್ ದಿರಿಸು ಸುಧಾರಿತ ವಿಮೋಚನಾ ಉಡುಪು (ಏಸಿಇಎಸ್) ಎಂದಾಗಿದೆ. ಈ ದಿರಿಸನ್ನು ಹೆಚ್ಚಾಗಿ ಲಾಂಚ್ ಮತ್ತು ಭೂಮಿಗೆ ಮರಳಿ ಬರುವಂತಹ ಸಂದರ್ಭಗಳಲ್ಲಿ ಧರಿಸಲಾಗುತ್ತದೆ. ಸಂರಕ್ಷಣೆಯ ಸಲುವಾಗಿ ಕಿತ್ತಳೆ ಬಣ್ಣದ ದಿರಿಸನ್ನು ತಯಾರು ಮಾಡಲಾಗಿದ್ದು, ಲಾಂಚ್ ಮತ್ತು ಮರುಪ್ರವೇಶದ ಸಂದರ್ಭದಲ್ಲಿ ಉಂಟಾಗುವ ಅಪಘಾತಗಳನ್ನು ಇದು ತಡೆಯುತ್ತದೆ.

ಬಿಳಿ ಬಣ್ಣದ ಸ್ಪೇಸ್ ದಿರಿಸು
ಎಕ್ಸ್ಟ್ರಾವೆಹಿಕ್ಯುಲರ್ ಆಕ್ಟಿವಿಟಿ (EVA) ಸೂಟ್ ಎಂಬುದಾಗಿ ಇದನ್ನು ಕರೆಯಲಾಗುತ್ತಿದ್ದು, ಸ್ಪೇಸ್ ವಾಕ್‌ಗಳಿಗೆ ಇದು ಅತ್ಯುತ್ತಮ ಎಂದೆನಿಸಿದೆ. ಸೂರ್ಯನ ವಿಕಿರಣವನ್ನು ಇದು ಪ್ರತಿಬಿಂಬಿಸುತ್ತದೆ. ಬಾಹ್ಯಾಕಾಶ ಉಳಿಯುವಿಕೆಗಾಗಿ ಇದನ್ನು ಧರಿಸಲಾಗುತ್ತದೆ.

ತುರ್ತು ಸಂದರ್ಭ
ಅಲ್ಲದೆ ತುರ್ತು ಸಂದರ್ಭಗಳಲ್ಲಿ ಕೂಡ ಇದರ ಬಳಕೆಯನ್ನು ಮಾಡುತ್ತಾರೆ. ಇದು ಕೂಲಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತದೆ.

ಏರ್ ಫಿಲ್ಟ್ರೇಶನ್ ಸಿಸ್ಟಮ್
ಮೂತ್ರ ವಿಲೇವಾರಿ ಚೀಲವನ್ನು ಇದು ಹೊಂದಿರುತ್ತದೆ. ಏರ್ ಫಿಲ್ಟ್ರೇಶನ್ ಸಿಸ್ಟಮ್ ಇದರಲ್ಲಿರುತ್ತದೆ.

ಉಲ್ಕೆಗಳಿಂದ ಗಗನ ಯಾತ್ರಿಗಳನ್ನು ಸಂರಕ್ಷಿಸಲು
ಬಾಹ್ಯಾಕಾಶದಲ್ಲಿ ಸೂಕ್ಷ್ಮ ಉಲ್ಕೆಗಳಿಂದ ಗಗನ ಯಾತ್ರಿಗಳನ್ನು ಸಂರಕ್ಷಿಸಲು ಕಠಿಣ ಶೆಲ್ ಅನ್ನು ಇದು ಪಡೆದುಕೊಂಡಿರುತ್ತದೆ.

ಕಟ್ಟು ಕಥೆ ಆಧಾರಿತ ಸ್ಪೇಸ್ ಸಂಗತಿ
ಈ ಹಿನ್ನಲೆಯಲ್ಲಿ ಕೆಲವೊಂದು ಕಟ್ಟು ಕಥೆ ಆಧಾರಿತ ಸ್ಪೇಸ್ ಸಂಗತಿಗಳನ್ನು ನಾವು ತಿಳಿಸುತ್ತಿದ್ದು ಇಂತಹ ವಿಚಿತ್ರಗಳಿಗೂ ಬಾಹ್ಯಾಕಾಶ ಕಾರಣವಾಗಿದೆ ಎಂಬುದನ್ನು ಅರಿತುಕೊಳ್ಳಿ.

ಚಂದ್ರನ ಲ್ಯಾಂಡಿಂಗ್
ಚಂದ್ರನ ಲ್ಯಾಂಡಿಂಗ್ ಸಂಭವಿಸಿಯೇ ಇಲ್ಲ ಎಂಬ ಸುದ್ದಿ ಕೂಡ ಹಬ್ಬಿದ್ದು ಇದು ರಹಸ್ಯಮಯವಾಗಿದೆ.

ಏಲಿಯನ್‌ಗಳು ಮತ್ತು ಒಬಾಮಾ ಪ್ರತೀ ವರ್ಷ ಭೇಟಿ
ಏಲಿಯನ್‌ಗಳು ಮತ್ತು ಒಬಾಮಾ ಪ್ರತೀ ವರ್ಷ ಭೇಟಿ ಮಾಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದು ಇವರುಗಳ ಗುಪ್ತ ಸಂವಾದ ಯಾವ ರೀತಿಯಲ್ಲಿದೆ ಎಂಬುದು ಇನ್ನೂ ರಹಸ್ಯಮಯವಾಗಿದೆ.

ಏಲಿಯನ್‌ಗಳು ಸಂವಾದ ನಡೆಸಿದೆ
ನಾಸಾ ಸಿಬ್ಬಂದಿಗಳು ಹೇಳಿರುವಂತೆ ಬಾಹ್ಯಾಕಾಶಿಗಳೊಂದಿಗೆ ಏಲಿಯನ್‌ಗಳು ಸಂವಾದ ನಡೆಸಿದೆ ಎಂಬ ಊಹಪೋಹ ಮಾಹಿತಿ ಕೂಡ ಇದೆ.

ವದಂತಿ ಸುದ್ದಿ
ಇಂತಹ ಒಂದು ವದಂತಿ ಸುದ್ದಿ ಕೂಡ ಇಲ್ಲದಿಲ್ಲ.

ಪರಮಾಣು ಸ್ಫೋಟ
ಮನುಷ್ಯರು ಸೃಷ್ಟಿಸಿರುವ ಪರಮಾಣು ಸ್ಫೋಟದಿಂದ ಮಂಗಳ ಗ್ರಹದ ನಾಶ ಉಂಟಾಗಲಿದೆ.

ಯಶಸ್ವಿ ಸ್ಪೇಸ್ ಮಿಶನ್
ರಷ್ಯನ್ನರ ಯಶಸ್ವಿ ಸ್ಪೇಸ್ ಮಿಶನ್‌ಗೂ ಮುನ್ನ ಬಹಳಷ್ಟು ಗಗನಯಾತ್ರಿಗಳ ನಾಶ ಇಂತಹ ವದಂತಿಗಳೂ ಹಬ್ಬಿದ್ದು ರಷ್ಯನ್ನರ ಯಶಸ್ವಿ ಸ್ಪೇಸ್ ಮಿಶನ್‌ಗೂ ಮುನ್ನ ಗಗನ ಯಾತ್ರಿಗಳು ಮರಣ ಹೊಂದಿದ್ದಾರೆ.

ಏಡಮ್ ಮತ್ತು ಈವ್
ಏಡಮ್ ಮತ್ತು ಈವ್ ಏಲಿಯನ್‌ಗಳಾಗಿದ್ದು ಅವರುಗಳು ಸ್ಪೇಸ್ ಕ್ರಾಫ್ಟ್ ಅನ್ನೇ ಪ್ರಯಾಣಿಸಿದ್ದಾರೆ.

ಚಂದ್ರನು ಬರಿಯ ಹೋಲೋಗ್ರಾಮ್
ಚಂದ್ರನು ಬರಿಯ ಹೋಲೋಗ್ರಾಮ್ ಆಗಿದ್ದಾನೆ ಎಂಬ ವದಂತಿ ಕೂಡ ಇದ್ದು ಆತನ ಅಸ್ತಿತ್ವವೇ ಇಲ್ಲ ಎಂಬ ಮಾತುಗಳೂ ಹಬ್ಬಿದೆ.

ಇರಾಕ್ ಮೇಲೆಯೇ ದಾಳಿ
ಅಮೇರಿಕನ್ನರು ಸಂಪೂರ್ಣ ಇರಾಕ್ ಮೇಲೆಯೇ ದಾಳಿ ನಡೆಸಿದ್ದು ಫಿಕ್ಶನಲ್ ಪೋರ್ಟಲ್‌ಗಾಗಿ ಎಂಬ ಮಾತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470