37,000 ಅಡಿ ಎತ್ತರದಿಂದ ಪೈಲಟ್‌ ಸೆರೆಹಿಡಿದ ಚಂಡಮಾರುತ ಫೋಟೋಗಳು

By Suneel
|

ಮೋಡಗಳ ಆಚೆಗಿನ ವಿಶ್ವ ಹೇಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಏಲಿಯನ್‌ ಪ್ರಪಂಚ ಹೇಗಿದೆ ಎಂದು ಸಹ ಇನ್ನೂ ತಿಳಿದಿಲ್ಲ. ಆದರೆ ದಿನನಿತ್ಯ ವಿಮಾನದಲ್ಲಿ ಹಾರುವವರಂತೂ ಸ್ವರ್ಗವನ್ನೇ ನೋಡಿದಂತ ಅನುಭವವನ್ನು ಪಡೆಯುತ್ತಾರೆ. ಮೋಡದ ಮರೆಯಲ್ಲಿ ಅಂತಹ ಅದ್ಭುತ ವಾತಾವರಣ ಕಾಣುವುದು ಉಂಟು.

ಅಂದಹಾಗೆ ಪೈಲಟ್‌ ಒಬ್ಬರು 37,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹಾರುವ ಸಮಯದಲ್ಲಿ ಪೆಸಿಫಿಕ್‌ ಸರೋವರದ ಪನಾಮ ಬಳಿಯ ಅದ್ಭುತವಾದ ಚಂಡಮಾರುತ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ಅದ್ಭುತ ಚಂಡಮಾರುತ ದೃಶ್ಯಗಳು ಹೇಗಿವೆ ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ನೋಡಿರಿ.

18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು

ಸಾಂಟಿಯಾಗೊ ಬೋರ್ಜ

ಸಾಂಟಿಯಾಗೊ ಬೋರ್ಜ

ಸಾಂಟಿಯಾಗೊ ಬೋರ್ಜ'ರವರು ಈಕ್ವೇಡಾರ್‌ ಏರ್‌ಲೈನ್ಸ್ ಪೈಲಟ್‌ ಆಗಿದ್ದು, ಪೆಸಿಫಿಕ್‌ ಸರೋವರದ ಪನಾಮ ಪ್ರದೇಶದ ಮೇಲೆ ವಿಮಾನ ಹಾರಿಸುವಾಗ 37,000 ಅಡಿ ಎತ್ತರದಿಂದ ಚಂಡಮಾರುತ ಏಳುವ ಅದ್ಭುತವಾದ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಬೋರ್ಜ ಹೇಳಿಕೆ

ಬೋರ್ಜ ಹೇಳಿಕೆ

"ಚಂಡಮಾರುತ ನೋಡಲು ಅತ್ಯದ್ಭುತವು ಹಾಗೂ ಮಿಂಚಿನ ವೇಗ ಹೆಚ್ಚಾಗಿತ್ತು. ಚಂಡಮಾರುತದ ಒಳಗಿನಿಂದ ಹೆಚ್ಚು ಪ್ರತಿಫಲನ ಬರುತ್ತಿತ್ತು. ಟ್ರೈಪಾಡ್‌ ಇಲ್ಲದಿದ್ದರೂ ಹಲವು ಫೋಟೋಗಳನ್ನು ಕ್ಯಾಪ್ಚರ್‌ ಮಾಡಿದೆ" ಎಂದು ವಾಷಿಂಗ್ಟನ್‌ ಪೋಸ್ಟ್‌ಗೆ ಹೇಳಿದ್ದಾರೆ.

ದೊಡ್ಡ ಗಾತ್ರದ ಚಂಡಮಾರುತ

ದೊಡ್ಡ ಗಾತ್ರದ ಚಂಡಮಾರುತ

" ಚಂಡಮಾರುತದ ಫೋಟೋಗಳನ್ನು ಹೆಚ್ಚು ಇಷ್ಟಪಡುತ್ತೇನೆ, ಅತಿ ದೊಡ್ಡ ಗಾತ್ರದಲ್ಲಿ ನೋಡಿದ ಚಂಡಮಾರುತ ಇದು. ಶಾಂತಿಯುತವಾಗಿ ನೋಡಬಹುದಾದ ಅದ್ಭುತ ಫೋಟೋಗಳು ಇವು. ಗಾಳಿಇಲ್ಲದೇ ಸುತ್ತಬಹುದಾದ ಮನಮೋಹಕಗೊಳಿಸುವ ಚಂಡಮಾರುತ" ಎಂದಿದ್ದಾರೆ.

ಚಂಡಮಾರುತ ಪೋಟೋ

ಚಂಡಮಾರುತ ಪೋಟೋ

ಚಂಡಮಾರುತದ ವೇಳೆ ಮಿಂಚಿನ ವೇಗ ಕ್ಯಾಪ್ಚರ್‌ ಆದದ್ದು ಹೀಗೆ.

ಚಂಡಮಾರುತ ಫೋಟೋ

ಚಂಡಮಾರುತ ಫೋಟೋ

ಪೆಸಿಫಿಕ್‌ ಸರೋವರದ ಪನಾಮ ಪ್ರದೇಶ

ಚಂಡಮಾರುತ ಫೋಟೋ

ಚಂಡಮಾರುತ ಫೋಟೋ

ಚಂಡಮಾರುತ ಫೋಟೋ

ಗಿಜ್‌ಬಾಟ್‌

ಗಿಜ್‌ಬಾಟ್‌

18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು

ಎರೆಡೆರಡು ಬಾರಿ ನೋಡಿದರೂ ಅರ್ಥವಾಗದ ಫೋಟೋಗಳು!ಎರೆಡೆರಡು ಬಾರಿ ನೋಡಿದರೂ ಅರ್ಥವಾಗದ ಫೋಟೋಗಳು!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Pilot Captured A Thunderstorm From His Cockpit While Flying At 37,000 Feet. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X