ನಂಬಿದ್ರೆ ನಂಬಿ ಬಿಟ್ರೆ ಬಿಡಿ ಇದಂತೂ ನಿಜವಂತೆ!

By Shwetha
|

ಇಂದಿನ ಆಧುನಿಕ ಜಗತ್ತು ಮೋಸದ ಕಟ್ಟುಕಥೆಗಳನ್ನು ನಂಬುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಒಬ್ಬ ತಾಯಿಗೆ ಒಮ್ಮೆಲೆ 10 ಶಿಶುಗಳು ಜನಿಸುದಿರಬಹುದು, ಐದು ತಲೆಯ ಸರ್ಪರಾಜನ ಫೋಟೋ ಇರಬಹುದು, ಐಫೋನ್ 6 ಫೋನ್‌ಗೆ ಇಬೋಲಾ ದಾಳಿ ಮೊದಲಾದ ಸುದ್ದಿಗಳು ನೈಜ ಘಟನೆಗಳು ಅಲ್ಲದೇ ಇದ್ದರೂ ಜನರು ನಂಬುವಂತಹ ಮಾದರಿಯಲ್ಲಿ ಈ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಾರೆ.

ಇದನ್ನೂ ಓದಿ:ಪುನಃ ಭೂಮಿಯ ಮೇಲೆ ಪತ್ತೆಯಾದ ಏಲಿಯನ್‌ಗಳು

ವೈಜ್ಞಾನಿಕ ಯುಗದಲ್ಲಿ ಈ ಘಟನೆಗಳನ್ನು ಸ್ವೀಕರಿಸಲು ನಮ್ಮ ಮನಸ್ಸು ಒಪ್ಪುವುದಿಲ್ಲ ಆದರೂ ಈ ಘಟನೆಗಳು ಸತ್ಯವಾಗಿರಬಹುದು ಎಂಬ ನಂಬಿಕೆ ಮನದಲ್ಲಿ ಮೂಡುತ್ತದೆ. ವಿಸ್ಮಯಗಳನ್ನು ನಂಬುವ ಜನರು ನಾವಾಗಿದ್ದು ಈ ಪ್ರಕರಣಗಳು ನಿಜವಾಗಿಯೂ ಸಂಭವಿಸಿವೆ ಎಂದೇ ಲೆಕ್ಕಹಾಕುತ್ತೇವೆ. ಇಂದಿನ ಲೇಖನದಲ್ಲಿ ನಿಮ್ಮನ್ನು ನಂಬಿಸುವ ಆದರೆ ವಿಜ್ಞಾನಕ್ಕೆ ಎದುರಾಗಿರುವ ಕೆಲವೊಂದು ಸಂಗತಿಗಳನ್ನು ನಿಮ್ಮೆದುರು ಪ್ರಸ್ತುತಪಡಿಸುತ್ತಿದ್ದೇವೆ.

#1

#1

ಭಾರತದ ಸ್ಯಾಟಲೈಟ್ ಚಿತ್ರ ದೀಪಾವಳಿಯ ಸಮಯದಲ್ಲಿ ಭಾರತವನ್ನು ಸ್ಯಾಟಲೈಟ್ ಮೂಲಕ ತೆಗೆದಾಗ ಕಂಡುಬಂದ ದೃಶ್ಯ

#2

#2

ಸಾಮಾಜಿಕ ತಾಣದಲ್ಲಿ ಕುತೂಹಲವನ್ನು ಕೆರಳಿಸಿದ್ದ ಮೂರು ತಲೆಯ ಸರ್ಪದ ಚಿತ್ರ ನಿಜವೋ ಸುಳ್ಳೋ ಭಗವಂತನೇ ಬಲ್ಲ

#3

#3

ಇದು ಶುದ್ಧ ಸುಳ್ಳಾಗಿದ್ದು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಸಂಚಲವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. 11/11/11 ರಂದು ಹುಟ್ಟಿದ ಬೇರೆ ಬೇರೆ ಶಿಶುಗಳ ಚಿತ್ರ ಇದಾಗಿದೆ.

#4

#4

ಯುನೆಸ್ಕೊ ಈ ರೀತಿಯ ಯಾವುದೇ ಘೋಷಣೆಯನ್ನು ಯುನೆಸ್ಕೋ ಮಾಡಿಲ್ಲ ಎಂಬುದು ಆಮೇಲೆ ದೃಢಪಟ್ಟಿತು.

#5

#5

ಐಫೋನ್ 6 ಗಾಗಿ ಕೆಲಸ ಮಾಡುವ ನೌಕರರು ಇಬೋಲಾದಿಂದ ಬಳಲುತ್ತಿದ್ದಾರೆ ಇದರಿಂದ ಈ ರೋಗ ಐಫೋನ್ ಮೂಲಕ ಹರಡಬಹುದು ಎಂಬ ಸುಳ್ಳು ಸುದ್ದಿ ಹಬ್ಬಿತ್ತು.

#6

#6

ಬಿಸಿಗೆ ಕಾಂಟ್ಯಾಕ್ಟ್ ಲೆನ್ಸ್ ಕರಗಿ ಹೋಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು

#7

#7

ಕೇರಳದ ಒಂದೆಡೆ ಪಾನಮತ್ತ ವ್ಯಕ್ತಿಯನ್ನು ಹೆಬ್ಬಾವು ನುಂಗಿದೆ ಎಂಬ ಸುದ್ದಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಇದು ತಿಂದಿರುವ ವಸ್ತು ಜೀರ್ಣಗೊಳ್ಳದೆ ಹೆಬ್ಬಾವು ಈ ಸ್ಥಿತಿಯನ್ನು ತಲುಪಿತ್ತು ಎಂಬ ಚಿತ್ರ

#8

#8

ಇಂತಹ ಅಸ್ಥಿಪಂಜರ ಜಗತ್ತಿನ ಯಾವ ಭಾಗದಲ್ಲಿ ಕಂಡುಬಂದಿತ್ತು ಎಂಬುದೇ ರಹಸ್ಯವಾಗಿದೆ. ಸಾಕ್ಷಿಯಿಲ್ಲದ ಕಟ್ಟು ಕಥೆ ಇದಾಗಿದೆ

#9

#9

ಈ ವೃದ್ಧರನ್ನು ಜಗತ್ತಿನ ಅತ್ಯಂತ ಹಿರಿಯ ವೃದ್ಧ ಎಂದೇ ಗುರುತಿಸಲಾಗಿತ್ತು. ಬರೋಬ್ಬರಿ 179 ವರ್ಷ ಇವರಿಗೆ ಆಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನಿಜಕ್ಕೂ ಗಟ್ಡಿ ಗುಂಡಿಗೆಯೆ ಅತಿವಿಚಿತ್ರ ಮಾನವರು
ಸ್ಮಾರ್ಟ್‌ಫೋನ್‌ನಿಂದ ಉಂಟಾದ 10 ಹೃದಯವಿದ್ರಾವಕ ಮರಣಗಳು
ಮಂಗಳ ಗ್ರಹದಲ್ಲಿ 10 ವಿಧದ ತರಕಾರಿ ಬೆಳೆದ ವಿಜ್ಞಾನಿಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಲೇಖನಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
In this article we are giving you internet hoxes on Earth’s 15 Days Of Darkness + 11 Other Internet Hoaxes That Made Fools Out Of All Of Us.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X