ಮಂಗಳ ಗ್ರಹದಲ್ಲಿ 10 ವಿಧದ ತರಕಾರಿ ಬೆಳೆದ ವಿಜ್ಞಾನಿಗಳು

By Suneel
|

ನೀರಿನ ಅಭಾವದಿಂದ ಭೂಮಿಯ ಮೇಲೆ ಕೆಲವು ಬಾರಿ ಬೆಳೆ ಬೆಳೆಯುವುದು ಕಷ್ಟವಾಗುತ್ತಿರುವ ಇಂತಹ ಪರಿಸ್ಥಿತಿಯ ನಡುವೆ ಸಾಧನೆಯ ವಿಷಯ ಅಂದ್ರೆ ಮಂಗಳ ಗ್ರಹದಲ್ಲಿ ತರಕಾರಿ ಬೆಳೆಯುವುದು. ಎಲ್ಲರಿಗೂ ಆಶ್ಚರ್ಯವಾಗಬಹುದು. ಮಂಗಳ ಗ್ರಹಕ್ಕೆ ಹೋದಮೇಲೆ ಅಲ್ಲಿ ಇಂತಹ ಚಟುವಟಿಕೆಗಳನ್ನು ವಿಜ್ಞಾನಿಗಳು ಮಾಡದೆ ಇರಲಾರರು. ಅಂದಹಾಗೆ ಇನ್ನೊಂದು ವಿಶೇಷ ಅಂದ್ರೆ ವಿಜ್ಞಾನಿಗಳು ಟೊಮೊಟೊ, ಅವರೆಕಾಳು ಜೊತೆಗೆ ಇನ್ನು ಇತರೆ 8 ವಿಧದ ಬೆಳೆಯನ್ನು ಮಂಗಳ ಗ್ರಹದಲ್ಲಿ ಬೆಳೆದಿದ್ದಾರೆ. ವಿಜ್ಞಾನಿಗಳ ಈ ಸಾಧನೆಯ ಕುರಿತು ಇಂದಿನ ಲೇಖನದಲ್ಲಿ ಓದಿರಿ.

1

1

ವಿಜ್ಞಾನಿಗಳು ಮಂಗಳ ಗ್ರಹದ ಮಣ್ಣಿನ ಪರಿಸ್ಥಿತಿಯಿಂದಲೇ ಅಲ್ಲಿ ಟೊಮೊಟೊ, ಅವರೆಕಾಳು, ಚಿಕ್ಕಗೋದಿ ಮತ್ತು ಇತರೆ 10 ವಿಧದ ಬೆಳೆ ಬೆಳೆದಿದ್ದಾರೆ.

2

2

ಅಂದಹಾಗೆ ವಿಜ್ಞಾನಿಗಳು ಭೂಮಿಯ ಮಣ್ಣಿಗಿಂತ ಮಂಗಳ ಗ್ರಹದ ಮಣ್ಣಿನಲ್ಲಿ ಬೆಳೆ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳು ತಮ್ಮ ಆಹಾರ ತಾವೆ ತಯಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

3

3

"ಭೂಮಿಗಿಂತ ಕಡಿಮೆ ಜೀವರಾಶಿ ಮಂಗಳ ಗ್ರಹದಲ್ಲಿ ಇರುವುದರಿಂದ ಕಡಿಮೆ ಬೆಳವಣಿಗೆ ಸಾಮರ್ಥ್ಯದ ಮಣ್ಣು ಹೊಂದಿದೆ" ಎಂದು ನೆದರ್‌ಲ್ಯಾಂಡ್‌ ಸಂಶೋಧನಾ ಕೇಂದ್ರದ ಮುಖ್ಯ ಸಂಶೋಧಕರಾದ Wieger Wamelink ಹೇಳಿದ್ದಾರೆ.

4

4

ಟೊಮೊಟೊ, ಸಣ್ಣಗೋಧಿ, ಬಟಾಣಿ, ಮೂಲಂಗಿ, ಅವರೆಕಾಳು, ಪಾಲಕ ಸೊಪ್ಪು, ಗಾರ್ಡೆನ್‌ ರಾಕೆಟ್‌, ಕ್ರೆಸ್‌, ಈರುಳ್ಳಿ ಸೊಪ್ಪು. ಇವುಗಳ ಬೆಳೆಯಲ್ಲಿ ಅರ್ಧದಷ್ಟು ಉತ್ತಮ ಬೆಳೆ ಸಾಧನೆ ಮಾಡಲಾಗಿದೆ.

5

5

ಮಂಗಳ ಗ್ರಹದ ಮಣ್ಣು ಹವೈ ಮೇಲಿನ ವಾಲ್ಕೆನೊ ಇಂದ ಬಂದಿದೆ ಎನ್ನಲಾಗಿದೆ.

6

6

ಮಂಗಳ ಗ್ರಹದ ಮಣ್ಣು ಮತ್ತು ಚಂದ್ರನಲ್ಲಿನ ಮಣ್ಣನ್ನು ಮಿಶ್ರಣ ಮಾಡಿ ಟ್ರೇಗೆ ಹಾಕಿದಾಗ ಅದು ಭೂಮಿಯ ಮಣ್ಣಿನಷ್ಟೆ ಗೊಬ್ಬರ ಹಿಡಿದಿಡುತ್ತದೆ ಮತ್ತು ತಾಜಾ ಹುಲ್ಲಿನ್ನು ಕತ್ತರಿಸಿದಾಗ ಅದಕ್ಕೆ ನೀರು ಸಿಗುತ್ತದೆ ಎಂದು ಹೇಳಲಾಗಿದೆ.

6

6

ಮಂಗಳ ಗ್ರಹದ ಮಣ್ಣು ಸೀಸ, ಅರ್ಸೆನಿಕ್‌, ಪಾದರಸ, ಕಬ್ಬಿಣದ ಅಂಶಗಳನ್ನು ಒಳಗೊಂಡಿದ್ದು ಬೆಳೆ ಉತ್ತಮವಾಗಿ ಬೆಳೆಯಲು ಸಹಾಯಕವಾಗುತ್ತದೆ. ಮಂಗಳ ಗ್ರಹದ ಮಣ್ಣಿನಿಂದ ಬೆಳೆದ ತರಕಾರಿ ತಿನ್ನಲು ಯೋಗ್ಯವಾಗಿದ್ದು, ಯಾವುದೇ ರೀತಿಯಲ್ಲು ವಿಷಕಾರಿ ಅಲ್ಲ ಎನ್ನಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!

ಗೂಗಲ್‌ ಮ್ಯಾಪ್‌ನಲ್ಲಿ ಗೂಗಲ್‌ ಮ್ಯಾಪ್‌ನಲ್ಲಿ "anti national" ಟೈಪಿಸಿದರೆ ಜೆಎನ್‌ಯು ಪ್ರದರ್ಶನ!!

ಉಚಿತ ವೀಡಿಯೋ ಕರೆಗಾಗಿ ಟಾಪ್‌ 10 ಆಪ್‌ಗಳುಉಚಿತ ವೀಡಿಯೋ ಕರೆಗಾಗಿ ಟಾಪ್‌ 10 ಆಪ್‌ಗಳು

Best Mobiles in India

English summary
Tomatoes, peas, and 8 other crops have been grown in Mars-equivalent soil. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X