Just In
- 17 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 46 min ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
Breaking: ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ!
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಅದ್ಭುತ ಫೋಟೋಗಳು
ಪ್ರಪಂಚದಲ್ಲಿಯೇ ಅದ್ಭುತವಾದ ಗ್ಯಾಜೆಟ್ ಯಾವುದು? ಅಂದ್ರೆ ಬಹುಶಃ ಯಾವುದನ್ನ ಹೇಳೋದು ಅಂತ ಗೊಂದಲ ಎಲ್ಲರ ಮೆದುಳಿನಲ್ಲಿ ಪ್ರಾರಂಭವಾಗುತ್ತೆ. ಆದರೆ ಅದ್ಭುತವಾದ ಗ್ಯಾಜೆಟ್‌ಗೆ ಉತ್ತರವೇ ಪ್ರಾಕೃತಿಕವಾಗಿ ಎಲ್ಲರೂ ಹೊಂದಿರುವ ಮೆದುಳು (Brain) ಎಂದರೆ ತಪ್ಪಾಗಲಾರದು.
ಏಲಿಯನ್‌ಗಳಿಂದ ಮೆಸೇಜ್: ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ ಏಕೆ?
ಹೌದು, ನಿರಂತರವಾಗಿ, ಬ್ರೇಕ್ ಇಲ್ಲದೇ ಚಟುವಟಿಕೆಯಲ್ಲಿ ನಿರತವಾಗಿರುವ ಮೆದುಳು ಅದ್ಭುತವಾದ ಗ್ಯಾಜೆಟ್. ಮೆದುಳು ಪ್ರಪಂಚದಲ್ಲಿ ನೆಡೆಯುವ ಎಲ್ಲಾ ಘಟನೆಗಳ ಬಗ್ಗೆಯೂ ಸೂಕ್ಷ್ಮವಾಗಿ ಅರಿವು ಮೂಡಿಸುತ್ತಿರುತ್ತದೆ.
ಈ ಮಾಹಿತಿಯನ್ನ ಹೀಗೇಕೆ ಹೇಳ್ತಿದ್ದೀವಿ ಅಂತ ಸ್ವಲ್ಪ ಕುತೂಹಲ ಆಗಬಹುದು. ಆದರೆ ನಾವು ನಿಮಗೆ ಇಂದಿನ ಲೇಖನದಲ್ಲಿ ತೋರಿಸುವ 20 ಫೋಟೋಗಳು ಪ್ರತಿಯೊಬ್ಬರ ಮೆದುಳಿಗೂ ಗೊಂದಲ ಉಂಟುಮಾಡುತ್ತವೆ. ಈ ತಲೆಬಿಸಿ ಅಂತಾರಲ್ಲಾ.. ಅದು ಖಂಡಿತ ಆಗುತ್ತೆ. ಅಲ್ಲದೇ ಇಂತಹ ಅದ್ಭುತ ಕಲೆ ಪ್ರಪಂಚದಲ್ಲಿ ನಿಜವಾಗಿಯೂ ಇದೆಯೇ ಎಂಬುದು ಎಲ್ಲರಿಗೂ ಮೂಡುವ ಪ್ರಶ್ನೆ. ಇನ್ನೇಕೆ ತಡ. ಹಾಗಾದ್ರೆ ಆ ಫೋಟೋಗಳು ಯಾವುವು ಎಂದು ಲೇಖನದಲ್ಲಿ ಓದಿ, ನೋಡಿ, ಫೋಟೋಗಳ ಬಗ್ಗೆ ಒಂದು ನಿಶ್ಚಯಕ್ಕೆ ಬನ್ನಿ.
ವ್ಯಕ್ತಿಯ ಮರಣ ದಿನ ತಿಳಿಸುವ "ಆನ್‌ಲೈನ್ ಕ್ಯಾಲ್ಕುಲೇಟರ್"

ಸಂಮೋಹನ ವಲಯಗಳು
ದೂರದಿಂದ ಒಮ್ಮೆ ನೋಡಿ. ಹತ್ತರದಿಂದ ಒಮ್ಮೆ ನೋಡಿ. ನೀವು ಯಾವ ವೃತ್ತವನ್ನು ದೃಷ್ಟಿಸಿ ನೋಡುತ್ತಿರೋ ಅದು ಮಾತ್ರ ತಿರುಗುವುದನ್ನು ನಿಲ್ಲಿಸುತ್ತದೆ.

ನಿಮ್ಮ ಕಣ್ಣುಗಳನ್ನು ಇದರ ಮೇಲೆ ಆಡಿಸಿ
ಹೃದಯದ ಸಿಂಬಲ್, ಪ್ರೀತಿಯ ಸಿಂಬಲ್‌ನಿಂದ ಏನಾಗುತ್ತಿದೆ ಎಂಬುದನ್ನು ಕಣ್ಣಾಡಿಸುತ್ತಾ ತಿಳಿಯಿರಿ.
ಇನ್ನು ಒಮ್ಮೆ ವಾಸ್ತವ ನೋಡಲು ಇಲ್ಲಿ ಕ್ಲಿಕ್ ಮಾಡಿ

3 ಕಾರುಗಳು ಒಂದೇ ಗಾತ್ರ?
3 ಕಾರುಗಳು ಒಂದೇ ಗಾತ್ರವೇ ಎಂದು ಅಲೋಚಿಸಿ ನೋಡಿ. ನಂಬಲು ಅಥವಾ ನಿಶ್ಚಯಿಸಲು ಸಾಧ್ಯವಾಗದಿದ್ದರೇ ಇಲ್ಲಿ ಕ್ಲಿಕ್ ಮಾಡಿ ಅಚ್ಚರಿ ನೋಡಿ

ಇಲ್ಲಿ ಬಚ್ಚಿಟ್ಟಿದ್ದಾದರೂ ಏನು?
ಹಾಗೆ ಕಣ್ಣಾಡಿಸಿ ನೋಡಿ ಇಲ್ಲಿ ಬಚ್ಚಿಟ್ಟಿದ್ದಾದರೂ ಏನು ಎಂದು ತಿಳಿಯರಿ

ನೀರಿನ ಪ್ರತಿಫಲನ
ಚಿತ್ರದಲ್ಲಿ ನೀರಿನ ಪ್ರತಿಫಲನ ಹೇಗಾಗಿದೆ ಎಂದು ನೋಡಿ.

ವಿವರಣೆ ನೀಡಿರಿ
ಈ ಚಿತ್ರದ ಬಗ್ಗೆ ವಿವರಣೆ ನೀಡಿರಿ. ನಿಮ್ಮಿಂದ ಸಾಧ್ಯವಾದರೆ.

ಈ ಚಿತ್ರ ನಿಜವಾಗಿಯೂ ಚಲಿಸುತ್ತಿದೆಯೇ
ಈ ಚಿತ್ರ ನಿಜವಾಗಿಯೂ ಚಲಿಸುತ್ತಿದೆಯೇ ಎಂದು ನೋಡಿ. ಸರಳವಾದ ಚಿತ್ರವಿದು.

ಚಿತ್ರದ ಚಲನೆ
ಈ ಚಿತ್ರದ ಅದ್ಭುತ ಚಲನೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡಿಯೊಳಗಿನ ಪ್ರಾಣಿಗಳ ಚಿತ್ರ
ಪ್ರಾಣಿಗಳ ಕನ್ನಡಿಯೊಳಗಿನ ಚಿತ್ರಗಳನ್ನು ತಲೆಕೆಳಗೆ ಮಾಡಿದರೆ ಹೇಗೆ ಕಾಣುತ್ತವೆ ನೋಡಿ.

ಕಲಾತ್ಮಕತೆ
ಕಲಾವಿದ ಇದನ್ನು ಹೇಗೆ ನಿರ್ಮಿಸಿದ ಎಂದು ಒಮ್ಮೆ ಆಲೋಚಿಸಿ.

ನಿಮ್ಮ ಕಣ್ಣುಗಳನ್ನು ಸರಿಸಿ
ಎಲ್ಲಾ ಕಡೆಯೂ ಸಹ ನಿಮ್ಮ ಕಣ್ಣುಗಳನ್ನು ಸರಿಸಿ ನೋಡಿ.

ನೋಟ
ಈ ಗ್ಯಾಜೆಟ್ ಎಲ್ಲಾ ಸಮಯದಲ್ಲೂ ನಿಮ್ಮನ್ನೇ ನೋಡುತ್ತದೆ.

ಸೃಜನಾತ್ಮಕತೆ
ಸೃಜನಾತ್ಮಕತೆ ಹೀಗೂ ಇರುತ್ತದೆಯೇ? ನೋಡಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಜಿಕ್ ಕಾರ್ಪೆಟ್
ಸವಾರಿ ಇದು ನಿಜನಾ ಎಂದು ಪ್ರಶ್ನಿಸಿಕೊಳ್ಳಿ. ಹಾಗೆ ಒಂದು ನಿರ್ಧಾರಕ್ಕೆ ಬನ್ನಿ.

ಎತ್ತರ
ಈ ಚಿತ್ರದಲ್ಲಿ ಎತ್ತರ ಜಾಸ್ತಿಯೋ ಅಥವಾ ವ್ಯಕ್ತಿ ಕುಳಿತಿರುವುದು ಹೇಗೆ ಎಂದು ಪತ್ತೆ ಹಚ್ಚಿ.

ಕಾಲುಗಳು ಯಾವುವು?
ಟೇಕ್ ಯುವರ್ ಟೈಮ್. ಕಾಲುಗಳು ಎಷ್ಟು? ಅವು ಯಾವುವು ಎಂದು ಪತ್ತೆಹಚ್ಚಿ.

ಭ್ರಮಾತ್ಮಕ ಪರಿಣಾಮ
ಈ ಚಿತ್ರನೋಡಿ ಭ್ರಮಾತ್ಮಕ ಪರಿಣಾಮ ಹೇಗಿದೆ ಎಂದು ಅಲೋಚಿಸಿ.

ಗಾಳಿಯಲ್ಲಿ ತೇಲಾಡು
ಚಿತ್ರದಲ್ಲಿರುವ ವ್ಯಕ್ತಿಯು ನಿಂತಿದ್ದಾನೆಯೇ ಅಥವಾ ತೇಲಾಡುತ್ತಿದ್ದಾನೆಯೇ ಎಂಬುದು ಪ್ರಶ್ನಾರ್ಥಕ

ಆಪ್ಟಿಕಲ್ ಇಲ್ಯೂಶನ್
ಈ ಫೋಟೋದಲ್ಲಿನ ವಸ್ತುಸ್ಥಿತಿ ಬಗ್ಗೆ ಯಾವುದು ಸರಿ ಎಂಬ ಗೊಂದಲ ಎಲ್ಲರನ್ನು ಕಾಡದೆ ಇರದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470