ಯಾರು ನೋಡಿರದ 'ಗೂಗಲ್‌ ಸ್ಟ್ರೀಟ್‌ ವ್ಯೂ' ಫನ್ನಿ ಫೋಟೋಗಳು

By Suneel
|

"ಗೂಗಲ್‌ ಸ್ಟ್ರೀಟ್‌ ವ್ಯೂ" ಫೋಟೋಗಳನ್ನ ಬಹುಸಂಖ್ಯಾತರು ಗಿಜ್‌ಬಾಟ್‌ನಲ್ಲಿ ಈ ಹಿಂದೆ ನೋಡಿರಬಹುದು. ಆದರೆ ಈ ಹಿಂದೆ ನೋಡಿದ 'ಗೂಗಲ್‌ ಸ್ಟ್ರೀಟ್‌ ವ್ಯೂ' ಫೋಟೋಗಳು ಗಂಭೀರವಾಗಿದ್ದವು. ಆದ್ರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ನಿಮಗೆ 'ಗೂಗಲ್‌ ಸ್ಟ್ರೀಟ್‌ ವ್ಯೂ' ಪ್ರಪಂಚದಾದ್ಯಂತ ಸಮಯಕ್ಕೆ ತಕ್ಕನಾಗಿ ಸೆರೆಹಿಡಿದ ಉಲ್ಲಾಸದಾಯಕ ಫೋಟೋಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಈ ಫೋಟೋಗಳು 'ಗೂಗಲ್‌ ಸ್ಟ್ರೀಟ್‌ ವ್ಯೂ'ನ "ಫನ್ನಿ" ಫೋಟೋಗಳು ಎಂತಲೇ ಪ್ರಖ್ಯಾತಗೊಂಡಿವೆ. ಅವುಗಳನ್ನು ಲೇಖನ ಸ್ಲೈಡರ್‌ನಲ್ಲಿ ನೋಡಿರಿ.

ಚಿತ್ರ ಕೃಪೆ: ಗೂಗಲ್‌(Google)

2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು

ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

1

1

'ಮೀನಿನ ಅಕ್ವೆಟಿಕ್' ಆಕ್ಸ್ಫರ್ಡ್‌ನಲ್ಲಿ ಮನೆಯ ಛಾವಣಿಯೊಂದರ ಮೇಲೆ ಮುರಿದು ಬಿದ್ದು ಕಾಣಿಸದ್ದು ಹೀಗೆ.

2

2

ಗೂಗಲ್‌ ಸ್ಟ್ರೀಟ್‌ ವ್ಯೂ ಕಾರು ಇನ್ನೊಂದು ಗೂಗಲ್‌ ಸ್ಟ್ರೀಟ್ ವ್ಯೂ ಕಾರು ರಿಪೇರಿಗಾಗಿ ನಿಂತಾಗ ಸೆರೆಹಿಡಿದ ಫೋಟೋ.

3

3

ವೆಸ್ಟ್‌ಮಿನಿಸ್ಟರ್‌ ವೃತ್ತದಲ್ಲಿ ಪ್ರತಿಭಟನೆಕಾರರು ಪ್ರೊಟೆಸ್ಟ್‌ ವೇಳೆಯಲ್ಲಿ ಬಚ್ಚಿಟ್ಟುಕೊಳ್ಳಲು ಓಡಿದ ದೃಶ್ಯ.

4

4

ಹಂಗರ್‌ ಸ್ಟೈಕರ್‌ ಬಾಬ್ಬಿ ಸ್ಯಾಂಡ್ಸ್‌ ಚಿತ್ರ ಮುಸುಕಾದ ಚಿತ್ರ ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಕಂಡಿದ್ದು ಹೀಗೆ.

5

5

ಗೂಗಲ್‌ ಸ್ಟ್ರೀಟ್‌ ವ್ಯೂ ಕ್ಯಾಮೆರಾ ಮೇಲೆ ಕೀಟವೊಂದು ನೆದರ್‌ಲ್ಯಾಂಡ್‌ ಪ್ರದೇಶದಲ್ಲಿ ಕುಳಿತಿದ್ದು ಹೀಗೆ.

6

6

ಮೊಟಾರ್‌ ಸೈಕಲ್‌ ರೈಡರ್‌ ಬೈಕ್‌ಅನ್ನು ಬೀಳಿಸಿದ ತಕ್ಷಣ ಸೆರೆಹಿಡಿದ ಫೋಟೋ.

7

7

ದುಃಖದಲ್ಲಿ ಕುಳಿತಿದ್ದ ಬಿಲ್ಡರ್‌ ಅನ್ನು ಗೂಗಲ್‌ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದು ಹೀಗೆ.

8

8

ವಾವ್‌, ಇಂಗ್ಲೆಂಡ್‌ನ ಶೆಫೀಲ್ಡ್ ಪ್ರದೇಶದಲ್ಲಿ ಯೂತ್ಸ್‌ಗಳೆಲ್ಲಾ ಒಮ್ಮೆಯೇ ಶರ್ಟ್‌ ಅನ್ನು ಮುಖದ ಮೇಲೆ ಧರಿಸಿದ ಫೋಟೋ ಇದು. ಉತ್ತರ ಪ್ರಶ್ನೆ ಯಾಗಿಯೇ ಉಳಿದಿದೆ.

9

9

ಸ್ಕಾಟ್‌ಲ್ಯಾಂಡ್‌ನಲ್ಲಿ ವ್ಯಕ್ತಿಗಳಿಬ್ಬರು ಗೂಗಲ್‌ ಸ್ಟ್ರೀಟ್ ವ್ಯೂನಲ್ಲಿ ಕಾಣಿಸಿಕೊಳ್ಳಲು ನಟಿಸುತ್ತಿದ್ದ ವೇಳೆಯಲ್ಲಿ ಸೆರೆಹಿಡಿದ ದೃಶ್ಯ. ಆದರೆ ಅವರಲ್ಲಿಗೆ ಹೋದ ಕಾರು ಮಾತ್ರ ಬೇರೆಯಾಗಿತ್ತು.

10

10

ಕೆಲಸ ಮಾಡುತ್ತಿರುವವರು ಸಹ ಸೈಕಲ್‌ ಸವಾರ ಸೈಕಲ್‌ ಸಹಿತ ಕೆಳಗೆ ಬೀಳುತ್ತಿದ್ದ ಸನ್ನಿವೇಶವನ್ನು ಗೂಗಲ್‌ ಸ್ಟ್ರೀಟ್ ವ್ಯೂ ಸೆರೆಹಿಡಿದದ್ದು ಹೀಗೆ.

11

11

ಜಪಾನಿ ವಿದ್ಯಾರ್ಥಿನಿಯೊಬ್ಬಳು ಸ್ಟ್ರೀಟ್‌ನಲ್ಲಿ ಕೆಳಗೆ ಬಿದ್ದಾಗ ಇತರರು ಮನರಂಜನೆ ಪಡೆಯುತ್ತಿದ್ದ ದೃಶ್ಯ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

Most Read Articles
Best Mobiles in India

English summary
Funny Google Street View images. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X