ಗೂಗಲ್ ಡೂಡಲ್ ಏಕಿಷ್ಟು ಪ್ರಸಿದ್ದ? ಅಣ್ಣವ್ರಾ ಆಯ್ಕೆಗೊಂದು ಇಂಟ್ರೆಸ್ಟಿಂಗ್ ಸ್ಟೋರಿ!!

Written By:

ಕನ್ನಡದ ಮುತ್ತುರಾಜ. ಕಣ್ಮಣಿ, ವರನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ಗೂಗಲ್ ಇಂಡಿಯಾ ಇಂದು ಗೂಗಲ್ ಡೂಡಲ್ ಮೂಲಕ ಗೌರವ ವಂದನೆಯನ್ನು ಸಲ್ಲಿಸಿದೆ. ಇದು ಈಗಾಗಲೇ ದೇಶದಾದ್ಯಂತ ಟ್ರೆಂಡ್ ಸೃಷ್ಟಿಸಿದ್ದು, ಗೂಗಲ್ ಡೂಡಲ್ ಏಕಿಷ್ಟು ಪ್ರಸಿದ್ದವಾಗಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಹೌದು, ಸರ್ಚ್ ಎಂಜಿನ್ ದಿಗ್ಗಜ ಕಂಪೆನಿ ಗೂಗಲ್ ಬಳಸದ ಒಬ್ಬ ಇಂಟರ್‌ನೆಟ್‌ ಬಳಕೆದಾರನೂ ಈ ಪ್ರಪಂಚದಲ್ಲಿಲ್ಲ.! ಇಂಟರ್‌ನೆಟ್‌ ಎಂದರೆ ಗೂಗಲ್ ಎನ್ನುವಷ್ಟು ಜನರು ಬದಲಾಗಿದ್ದಾರೆ.! ಇಂಟರ್‌ನೆಟ್‌ ಇದಿಯೊ ಇಲ್ಲವೋ ಎಂದು ಚೆಕ್ ಮಾಡಲು ಸಹ ಶೇಕಡ 60 ರಷ್ಟು ಜನರು ಗೂಗಲ್ ಎಂದು ಟೈಪಿಸುತ್ತಾರೆ ಎನ್ನುವಮಾತಿದೆ.!!

ಗೂಗಲ್ ಡೂಡಲ್ ಏಕಿಷ್ಟು ಪ್ರಸಿದ್ದ?ಅಣ್ಣವ್ರಾ ಆಯ್ಕೆಗೊಂದು ಇಂಟ್ರೆಸ್ಟಿಂಗ್ ಸ್ಟೋರಿ!

ಓದಿರಿ: ಅಣ್ಣಾವ್ರರಿಗೆ ನಮನ ಸಲ್ಲಿಸಿದ ಗೂಗಲ್: ಕನ್ನಡಿಗರೇ ಇಲ್ಲಿ ನೋಡಿ ಎಂತಹ ಗೌರವ

ಗೂಗಲ್ ಪ್ರತಿಯೊಬ್ಬ ಸಾಧಕನ ಪೂರ್ಣ ಸಾಧನೆಯನ್ನು ತನ್ನ ಮುಖಪುಟದ ಗೂಗಲ್ ಡೂಡಲ್ ಮೂಲಕ ಪರಿಯಿಸುತ್ತದೆ. ಅದಕ್ಕಾಗಿ ಗೂಗಲ್ ಹಲವು ಮಾನದಂಡಗಳನ್ನು ಅನುಸರಿಸುತ್ತದೆ. ಲಕ್ಷಾಂತರ ಸಾಧಕರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಗೂಗಲ್‌ ಕ್ರಮಕ್ಕೆ ಪ್ರಪಂಚದಲ್ಲಿಯೇ ಒಳ್ಳೆಯ ಅಭಿಪ್ರಾಯವಿದ್ದು, ಇದೇ ಕಾರಣಕ್ಕೆ ಗೂಗಲ್ ಡೂಡಲ್ ಪ್ರಪಂಚದಾಧ್ಯಂತ ಇಷ್ಟು ಹೆಸರಾಗಿದೆ.!!

ಗೂಗಲ್ ಡೂಡಲ್ ಏಕಿಷ್ಟು ಪ್ರಸಿದ್ದ?ಅಣ್ಣವ್ರಾ ಆಯ್ಕೆಗೊಂದು ಇಂಟ್ರೆಸ್ಟಿಂಗ್ ಸ್ಟೋರಿ!

ಗೂಗಲ್‌ನಷ್ಟು ಪ್ರಸಿದ್ದವಾದ ಮತ್ತೊಂದು ಇಂಟರರ್‌ನೆಟ್‌ ಸರ್ಚ್ ಎಂಜಿನ್ ಮತ್ತೊಂದಿಲ್ಲ.! ಗೂಗಲ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯೂ ಗೂಗಲ್ ಡೂಡಲ್ ಮೂಲಕ ಸಾಧಕರನ್ನು ನೆನಪಿಸಿಕೊಳ್ಳಬೇಕು. ಅವರ ಸಾಧನೆ ಬಗ್ಗೆ ತಿಳಿಯಬೇಕು ಎಂಬುದೇ ಗೂಗಲ್‌ನ ಮುಖ್ಯಉದ್ದೇಶ.!! ಹಾಗಾಗಿ, ನಮ್ಮ ವರನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ಗೂಗಲ್ ಇಂತಹದೊಂದು ಗೌರವ ಸಲ್ಲಿಸಿದೆ.!!

ಓದಿರಿ: ನಿಮ್ಮತ್ರ 4G ಮೊಬೈಲ್ ಇಲ್ದಿದ್ರೆ BSNL ಸಿಮ್ ಖರೀದಿಸಿ.! 333 ರೂ.ಗೆ ಇತಿಹಾಸದ ಆಫರ್!!

English summary
The doodle sees a larger-than-life Rajkumar on the silver screen. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot