Subscribe to Gizbot

ನಿಮ್ಮತ್ರ 4G ಮೊಬೈಲ್ ಇಲ್ದಿದ್ರೆ BSNL ಸಿಮ್ ಖರೀದಿಸಿ.! 333 ರೂ.ಗೆ ಇತಿಹಾಸದ ಆಫರ್!!

Written By:

ಭಾರತ ಸರ್ಕಾರದ ಅಧೀನ ಟೆಲಿಕಾಂ ಸಂಸ್ಥೆ BSNL ಇದೀಗ ಇತೀಹಾಸದ ಅತ್ಯುತ್ತಮ ಆಫರ್ ಒಂದನ್ನು ಬಿಡುಗಡೆ ಮಾಡಿದೆ.!! ಹೌದು, ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರದಿಂದಾಗಿ ಸರ್ಕಾರಿ ಟೆಲಿಕಾಂ ಸಂಸ್ಥೆ BSNL ಯಾರೂ ನಿರೀಕ್ಷಿಸದ ಆಫರ್ ಬಿಡುಗಡೆ ಮಾಡಿದೆ.!!

ಇದೇ ಶುಕ್ರವಾರದಂದು BSNL ಸಂಸ್ಥೆ ಈ ನೂತನ ಆಫರ್ ಬಿಡುಗಡೆ ಮಾಡಿದ್ದು, ಕೇವಲ 333 ರೂಪಾಯಿಗೆ 270GB 3G ಡೇಟಾ ಮತ್ತು ದೇಶಾಧ್ಯಂತ ಅನ್‌ಲಿಮಿಟೆಡ್ ಕರೆ ಸೇವೆಯನ್ನು ಬಿಡುಗಡೆ ಮಾಡಿದೆ.!! ಭಾರತದ ಟೆಲಿಕಾಂ ಇತಿಹಾದದಲ್ಲಿಯೇ ಇದೇ ಮೊದಲ ಬಾರಿ ಇಂತಹ ಆಫರ್ ಬಿಡುಗಡೆಯಾಗಿದ್ದು, ಟೆಲಿಕಾಂ ಅನ್ನು ಗಢಗಢ ನಡುಗಿಸಿದೆ.!!

ಓದಿರಿ: ಜಿಯೋ ಧನ್ ಧನಾ ಧನ್ ಆಫರ್ ಸಹ ಕೊನೆಯಾಗಲಿದೆ!!

ಹಾಗಾಗಿ, BSNL ಬಿಡುಗಡೆ ಮಾಡಿರುವ ನೂತನ .333 ರೂ ಆಫರ್ ಹೇಗಿದೆ.? ವ್ಯಾಲಿಡಿಟಿ ಎಷ್ಟು? 3G ಬಳಕೆದಾರರಿಗೆ ಏಕೆ ಉತ್ತಮವಾದ ಆಫರ್ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ತಿಂಗಳ ವ್ಯಾಲಿಡಿಟಿ.!!

ಮೂರು ತಿಂಗಳ ವ್ಯಾಲಿಡಿಟಿ.!!

SNL ಬಿಡುಗಡೆ ಮಾಡಿರುವ ನೂತನ 333 ರೂ. ಇತಿಹಾಸದ ಆಫರ್ ಬಿಡುಗಡೆ ಮಾಡಿದ್ದು, ಕೇವಲ 333 ರೂಪಾಯಿಗೆ 270GB 3G ಡೇಟಾ ಮತ್ತು ದೇಶಾಧ್ಯಂತ ಅನ್‌ಲಿಮಿಟೆಡ್ ಕರೆ ಸೇವೆಯನ್ನು ಮೂರು ತಿಂಗಳ ವ್ಯಾಲಿಡಿಟಿಗೆ ನೀಡಿದೆ. ಹಾಗಾಗಿಯೇ ಇದು ಇತಿಹಾಸದ ಆಫರ್ ಎನ್ನಬಹುದು.!!?

3G ಬಳಕೆದಾರರಿಗೆ ಅತ್ಯುತ್ತಮ ಆಫರ್!!

3G ಬಳಕೆದಾರರಿಗೆ ಅತ್ಯುತ್ತಮ ಆಫರ್!!

ಹೌದು, ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರದಿಂದಾಗಿ ಸರ್ಕಾರಿ ಟೆಲಿಕಾಂ ಸಂಸ್ಥೆ BSNL, ಇತಿಹಾಸದ ಆಫರ್ ಬಿಡುಗಡೆ ಮಾಡಿದ್ದು 3G ಬಳಕೆದಾರರಿಗೆ ಅತ್ಯುತ್ತಮ ಆಫರ್‌ ಆಗಿದೆ.!! ಏರ್‌ಟೆಲ್ ಜಿಯೋ ಗ್ರಾಹಕರು 4G ಗ್ರಾಹಕರ ಪರವಾಗಿದ್ದರೆ BSNL ಆಫರ್ 3G ಗ್ರಾಹಕರ ಪರವಾಗಿದೆ.!!

BSNL 3G ಗೇಮ್.!!

BSNL 3G ಗೇಮ್.!!

ಜಿಯೋಗೆ ಸೆಡ್ಡು ಹೊಡೆಯುತ್ತಿರುವ ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳು 4G ಗ್ರಾಹಕರ ಹಿಂದೆ ಬಿದ್ದು, 3G ಗ್ರಾಹಕರಿಗೆ ಯಾವುದೇ ಆಫರ್ ನೀಡಿರಲಿಲ್ಲ. ಇದನ್ನೇ ಎನ್‌ಕ್ಯಾಶ್ ಮಾಡಿಕೊಳ್ಳುವ ನಿಟ್ಟಿನಲ್ಲಿ BSNL 3G ಗೇಮ್‌ಪ್ಲಾನ್ ಮಾಡಿಕೊಂಡಿದೆ.!!

 333 ರೂಪಾಯಿಗೆ 270GB 3G ಡೇಟಾ!!

333 ರೂಪಾಯಿಗೆ 270GB 3G ಡೇಟಾ!!

ಏನೇ ಆದರೂ ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳು 333 ರೂಪಾಯಿಗೆ 270GB 3G ಡೇಟಾ ಕೊಡಲು ಸಾಧ್ಯವೇ ಇಲ್ಲ. ಅವುಗಳ ದೃಷ್ಟಿ ಏನಿದ್ದರೂ 4G ಗ್ರಾಹಕರ ಮೇಲಿದ್ದು, ಇಂತರ ಆಫರ್ ಜನರಿಗೆ ಸಿಗುವದು ಕಷಟ್ವೇ ಸರಿ. ಹಾಗಾಗಿ, ನಿಮ್ಮತ್ರ 4G ಮೊಬೈಲ್ ಇಲ್ದಿದ್ರೆ ಈಗಲೇ BSNL ಸಿಮ್ ಖರೀದಿಸಿ.

ಓದಿರಿ: 3 ತಿಂಗಳು ಸಂಪೂರ್ಣ ಉಚಿತ ಡೇಟಾ ಘೊಷಿಸಿದ ಏರ್‌ಟೆಲ್.! ಟೆಲಿಕಾಂಗೆ ಶಾಕ್..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Rs. 333 plan offers unlimited data with 3G speed up to 3GB per day. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot