ಜಿಯೋ ಕೊಟ್ರು ಗೂಗಲ್ ಕೊಡ್ತಿಲ್ಲ!!..ಇಂಟರ್‌ನೆಟ್‌ ಬಳಕೆದಾರರಿಗೆ ಆಘಾತ!

Written By:

ಇಂಟರ್‌ನೆಟ್‌ ಪ್ರಿಯರಿಗೆ ಆಘಾತವಾಗುವಂತಹ ನಿರ್ಧರವನ್ನು ಗೂಗಲ್ ತೆಗೆದುಕೊಂಡಿದೆ.!! ಟೋರೆಂಟ್ ಸೈಟ್‌ಗಳನ್ನು ಬ್ಯಾನ್ ಮಾಡುವುದಾಗಿ ಗೂಗಲ್ ಹೇಳಿದ್ದು, ಬಹುತೇಕ ಎಲ್ಲಾ ಇಂಟರ್‌ನೆಟ್ ಬಳಕೆದಾರರಿಗೆ ಇದು ನುಂಗಲಾರದ ತುತ್ತಾಗಿದೆ.!!

ಟೋರೆಂಟ್‌ ಸೈಟ್‌ಗಳ ಮೂಲಕ ಬೇಕಾದ್ದನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಗೂಗಲ್ ಇಂತಹ ಎಲ್ಲಾ ಟೋರೆಂಟ್ ಸೈಟ್‌ಗಳನ್ನು ಬ್ಯಾನ್ ಮಾಡಿದ್ದು, ಇನ್ನು ಇಂಟರ್‌ನೆಟ್‌ನ ಬಹುತೇಕ ಸೇವೆಗಳಿಗೆ ಹಣ ಪಾವತಿ ಮಾಡಬೇಕಾದ ಅನಿವಾರ್ಯತೆ ಇಂಟರ್‌ನೆಟ್ ಬಳಕೆದಾರರಿಗೆ ಸಿಗಲಿದೆ.

ಜಿಯೋ ಕೊಟ್ರು ಗೂಗಲ್ ಕೊಡ್ತಿಲ್ಲ!!..ಇಂಟರ್‌ನೆಟ್‌ ಬಳಕೆದಾರರಿಗೆ ಆಘಾತ!

ಕಿರಿಕ್ ಕೀರ್ತಿಯಂತೆ ಯೂಟ್ಯೂಬ್ ಸ್ಟಾರ್ ಆಗಿ ಹಣ ಗಳಿಸುವುದು ಹೇಗೆ?!!

ಈ ಟೋರೆಂಟ್ ಸೈಟ್‌ಗಳಿಂದ ಬಹುತೇಕ ಎಲ್ಲಾ ಸಿನಿಮಾ, ವಿಡಿಯೋ, ಆಡಿಯೋ, ಫೈಲ್‌ಗಳು, ಬುಕ್, ಇನ್ನು ಇಂಟರ್‌ನೆಟ್‌ನಲ್ಲಿ ಏನೇನಿದೆಯೋ ಎಲ್ಲವನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿತ್ತು. ಆದರೆ, ಇವುಗಳ ಬ್ಯಾನ್ ಆದರೆ ಇಂಟರ್‌ನೆಟ್ ಬಳಕೆದಾರರಿಗೆ ಇವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲಾ.! ಹಾಗಾಗಿ ಜಿಯೋ ಕೊಟ್ರು ಗೂಗಲ್ ಕೊಡ್ತಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ.!

ಜಿಯೋ ಕೊಟ್ರು ಗೂಗಲ್ ಕೊಡ್ತಿಲ್ಲ!!..ಇಂಟರ್‌ನೆಟ್‌ ಬಳಕೆದಾರರಿಗೆ ಆಘಾತ!

ಕಾನೂನಿನ ವಿರೋಧವಾಗಿ ಇಂಟರ್‌ನೆಟ್ ಸೇವೆಗಳನ್ನು ಕದ್ದು ಜನರಿಗೆ ನೀಡುತ್ತಿದ್ದ ಇಂತರ ಟೋರೆಂಟ್‌ ಸೈಟ್‌ಗಳಿಂದ ಗೂಗಲ್ ತನ್ನ ಗ್ರಾಹಕರನ್ನು ರಕ್ಷಿಸುವ ಹೊಣೆ ಹೊತ್ತಿದೆ. ಇನ್ನು ಈ ಟೋರೆಮಟ್ ಸೈಟ್‌ಗಳು ಕಾಪಿರೈಟ್ ಆರೋಪವನ್ನು ಹೊತ್ತಿದ್ದು, ಹಾಗಾಗಿ ಗೂಗಲ್ ಇವುಗಳಿಗೆ ಫುಲ್ ಸ್ಟಾಪ್ ಇಡುವ ಚಿಂತನೆ ನಡೆಸಿದೆ.!!

ಯೂಟ್ಯೂಬ್‌ನಲ್ಲಿ ಪಾರ್ನ್ ವಿಡಿಯೋ ಕಾಣಿಸದಂತೆ ತಡೆಯುವುದು ಹೇಗೆ?

English summary
Torrent sites have been targeted like never before in 2016. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot