ಕಿರಿಕ್ ಕೀರ್ತಿಯಂತೆ ಯೂಟ್ಯೂಬ್ ಸ್ಟಾರ್ ಆಗಿ ಹಣ ಗಳಿಸುವುದು ಹೇಗೆ?!!

Written By:

ಬಹಳಷ್ಟು ಜನ ಯೂಟ್ಯೂಬ್ ಮುಖಾಂತರ ಹೆಸರು ಮಾಡಿದವರಿದ್ದಾರೆ. ಅದಕ್ಕೆ ಮುಖ್ಯ ಉದಾಹರಣೆ ಎಂದರೆ ಕಿರಿಕ್ ಕೀರ್ತಿ.!! ಸ್ವಂತ ಕಲೆ ಮತ್ತು ಜನರನ್ನು ಸೆಳೆಯುವ ಚಾಣಾಕ್ಷತೆ ಹೊಂದಿರುವ ಕಿರಿಕ್ ಕೀರ್ತಿಯವರಂತೆ ನಿಮಗೂ ಏನಾದರೂ ಕಲೆ ಇದ್ದರೆ ನೀವು ಸಹ ಯೂಟ್ಯೂಬ್ ಸ್ಟಾರ್ ಆಗಬಹುದು!!

ಜಿಯೋಯಿಂದ ಲೈಫ್‌ಟೈಮ್ ಉಚಿತ ಸೇವೆ!!

ಇದರ ಜೊತೆಗೆ ಯೂಟ್ಯೂಬ್‌ ಬಗ್ಗೆ ಕೌಶಲ್ಯವಿದ್ದರೆ ಯೂಟ್ಯೂಬ್‌ ಮೂಲಕ ಹಣ ಸಹ ಗಳಿಸಬಹುದು.! ಹಾಗಾಗಿ, ಯೂಟ್ಯೂಬ್ ಚಾನೆಲ್ ಹೊಂದುವುದು ಹೇಗೆ? ಮತ್ತು ಅದಕ್ಕೆ ಜಾಹಿರಾತು ಪಡೆಯುವುದು ಹೇಗೆ? ಇನ್ನು ಜಾಹಿರಾತಿನ ಬೆಲೆ ಹೇಗೆ ನಿರ್ಧರಿತವಾಗುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ. ಯೂಟ್ಯೂಬ್‌ ಮೂಲಕ ಹಣ ಗಳಿಸುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1) ಯೂಟ್ಯೂಬ್ ಖಾತೆ ಮತ್ತು ಚಾನೆಲ್ ತೆರೆಯಿರಿ.

1) ಯೂಟ್ಯೂಬ್ ಖಾತೆ ಮತ್ತು ಚಾನೆಲ್ ತೆರೆಯಿರಿ.

ಒಂದು ಯೂಟ್ಯೂಬ್ ಅಕೌಂಟ್ ಕ್ರಿಯೇಟ್ ಮಾಡಿ ನಂತರ ನಿಮ್ಮದೇ ಒಂದು ಸ್ವಂತ ಯುಟ್ಯೂಬ್ ಚಾನೆಲ್ ತೆರೆದು ನೀವೇ ತಯಾರಿಸಿರುವ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಬಹುದು. ನಿಮ್ಮೆಲ್ಲಾ ವಿಡಿಯೋಗಳು ನಿಮ್ಮ ಯುಟ್ಯೂಬ್ ಚಾನೆಲ್ ಹೆಸರಿನಲ್ಲಿಯೇ ಪ್ರಸಾರವಾಗುತ್ತದೆ.

2) ಸ್ವಂತ ವಿಡಿಯೋ ಆಗಿರಬೇಕು.

2) ಸ್ವಂತ ವಿಡಿಯೋ ಆಗಿರಬೇಕು.

ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುವ ವಿಡಿಯೋಗಳನ್ನು ನೀವೆ ಕ್ರಿಯೆಟ್ ಮಾಡಿರಬೇಕು. ಬೇರೆಯವರ ವಿಡಿಯೋಗಳನ್ನು ಎಡಿಟ್ ಮಾಡಿದ ವಿಡಿಯೋಗನ್ನು ಯೂಟ್ಯೂಬ್‌ಗೆ ಹಾಕಿದರೆ ನಿಮ್ಮ ಚಾನೆಲ್ ರದ್ದಾಗುತ್ತದೆ. ಹಾಗಾಗಿ, ಉತ್ತಮ ವಿಡಿಯೋಗಳನ್ನು ನೀವೆ ಡೌನ್‌ಲೋಡ್ ಮಾಡಿ.

3) ಜಾಹಿರಾತುಗಾಗಿ ಗೂಗಲ್ ಆಡ್‌ಸೆನ್ಸ್ ತೆರೆಯಿರಿ.

3) ಜಾಹಿರಾತುಗಾಗಿ ಗೂಗಲ್ ಆಡ್‌ಸೆನ್ಸ್ ತೆರೆಯಿರಿ.

ಯೂಟ್ಯೂಬ್ ಖಾತೆ ತೆರೆದರೂ ಸಹ ಜಾಹಿರಾತು ಪಡೆಯುವುದು ಸುಲಭವಲ್ಲ.! ಇನ್ನು ಇದಕ್ಕಾಗಿಯೇ ಗೂಗಲ್ ಒಂದು ಅವಕಾಶವನ್ನು ಎಲ್ಲರಿಗೂ ನೀಡಿದೆ. ಹಾಗಾಗಿ, ಗೂಗಲ್ ಮೂಲಕ ಜಾಹಿರಾತು ಪಡೆಯಲು ಗೂಗಲ್ ಆಡ್‌ಸೆನ್ಸ್ ಅಕೌಂಟ್ ಒಂದನ್ನು ತೆರೆಯಿರಿ. ನಂತರ ನಿಮ್ಮ ವಿಡಿಯೋಗಳಿಗೆ ಜಾಹಿರಾತನ್ನು ನೀವೆ ಆಯ್ಕೆ ಮಾಡಿ ಪ್ರಕಟಿಸಬಹುದು.

4) ಜಾಹೀರಾತು ಕ್ಲಿಕ್ ಆದರೆ ಮಾತ್ರ ಹಣ!!

4) ಜಾಹೀರಾತು ಕ್ಲಿಕ್ ಆದರೆ ಮಾತ್ರ ಹಣ!!

ನಿಮ್ಮ ವಿಡಿಯೋಗೆ ಜಾಹೀರಾತು ಬಂದಾಕ್ಷಣ ಹಣ ಬರುವ ಖಾತ್ರಿ ಇರುವುದಿಲ್ಲ. ನಿಮ್ಮ ವಿಡಿಯೋ ವೀಕ್ಷಣೆ ಮಾಡುವವರು ಜಾಹೀರಾತು ಕ್ಲಿಕ್ ಮಾಡಿದರೆ ಮಾತ್ರ ನಿಮಗೆ ಹಣ ಸಿಗುತ್ತದೆ. ಇದಕ್ಕಾಗಿ ಯೂಟ್ಯೂಬ್ CPM ಎಂಬ ಫಾರ್ಮುಲಾ ಹೊಂದಿದೆ. ಅಂದರೆ ನಿಮ್ಮ ವಿಡಿಯೋವನ್ನು ವೀಕ್ಷಿಸಿದ ಪ್ರತಿ ಸಾವಿರ ಜನರಿಗೆ 300 ರಿಂದ 400 ರೂ ಹಣ ನಿಮ್ಮ ಕೈ ಸೇರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How many views do you need to make money on youtube? to know more visir ro kannada.gibot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot