Home
ಫೀಚರ್ ಸ್ಟೋರೀಸ್

ಅದ್ಭುತ ಫೋಟೋಗ್ರಫಿ: ಎಲ್ಲಾ ಫೋಟೋಗಳು ರಿಯಾಲಿಸ್ಟಿಕ್!!

By Suneel

ಅದ್ಭುತ ಫೋಟೋಗ್ರಫಿಯು ಎಲ್ಲರಿಗೂ ನೋಡಿದ ತಕ್ಷಣ ಭಾವನಾತ್ಮಕವಾಗಿ ತಲ್ಲೀನವಾಗಿರುವಂತೆ ಮಾಡುತ್ತವೆ. ಅದ್ಭುತ ಫೋಟೋಗಳು ಫೋಟೋ ಸೆರೆಹಿಡಿದವರಿಗೂ ಸಹ ಒಂದು ರೀತಿಯ ಮಾನಸಿಕ ಸಮಾಧಾನವನ್ನು ನೀಡುತ್ತದೆ. ಫೋಟೋಗ್ರಾಫರ್‌ಗಳಿಗೂ ಸಹ ಅದ್ಭುತ ಫೋಟೋ ಸೆರೆಹಿಡಿಯುವುದು ಚಾಲೆಂಜಿಂಗ್ ಜಾಬ್ ಎನ್ನುವುದನ್ನ ಮರೆಯೋ ಹಾಗಿಲ್ಲ. ಸಮಯಕ್ಕೆ ತಕ್ಕ ಬೆಳಕು, ವಸ್ತು ನಿಷ್ಠತೆ, ಸೃಜನಶೀಲ ನೋಟ ಇದ್ದರೆ ಅದ್ಭುತ ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ.

ರಿಯಾಲಿಸ್ಟಿಕ್‌ ಎನಿಸಿಕೊಳ್ಳುವ ಫೋಟೋಗಳನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಅಂದಹಾಗೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ನಾವು ಫೋಟ್ರೋಗ್ರಾಫರ್ ಆಗಬೇಕು ಎಂದುಕೊಂಡವರಿಗಾಗಿ, ರಿಯಾಲಿಸ್ಟಿಕ್‌ ಫೋಟೋಗಳನ್ನು ಮನರಂಜನೆಗಾಗಿ ನೋಡಬೇಕು ಎಂದುಕೊಂಡವರಿಗಾಗಿ ಪ್ರಪಂಚದಾದ್ಯಂತದ ಅದ್ಭುತ ಫೋಟೋಗ್ರಾಫರ್‌ಗಳು ಸೆರೆಹಿಡಿದ ರಿಯಾಲಿಸ್ಟಿಕ್‌ ಅದ್ಭುತ ಫೋಟೋಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅವುಗಳನ್ನು ಲೇಖನದ ಸ್ಲೈಡರ್‌ನಲ್ಲಿ ನೋಡಿರಿ.

ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

1

1

ಅದ್ಭುತವನ್ನು ನೀವೆ ವರ್ಣಿಸಿ.

2

2

ನೀರು ಯಾವ ಭಾಗದಲ್ಲಿ ಒಳ ನುಗ್ಗುತ್ತದೆ ಹೇಳಿ.

3

3

ಈ ಫೋಟೋ ತೆಗೆದದ್ದಾದರೂ ಹೇಗೆ?

4

4

ಚಂದ್ರ ಹತ್ತಿರದಲ್ಲಿ ಕಾಣುವಷ್ಟೆ ಹತ್ತಿರದಲ್ಲಿ ಇದ್ದಿದ್ದರೆ ಚಂದ್ರಯಾನ ಸುಲಭವಾಗುತ್ತಿತ್ತು. ಫೋಟೋಗ್ರಫಿ ಮಾತ್ರ ಸೂಪರ್‌.

5

5

ಇದನ್ನ ಕ್ಲೌಡ್‌ ಫೋಟೋಗ್ರಫಿ ಎನ್ನಬಹುದು.

6

6

ಆಕಾಶದಲ್ಲೂ ಆಕ್ಷನ್‌ ತೋರಿಸುವವರು.

7

7

ಫೋಟ್ರೋಗ್ರಾಫರ್‌ಗಳಿಗೆ ಸ್ಫೂರ್ತಿ ನೀಡೋ ದೃಶ್ಯವಿದು.

8

8

ರಿಯಾಲಿಸ್ಟಿಕ್‌ ಫೋಟೋ.
ಫೋಟೋ ಕೃಪೆ: Caters news agency

9

9

ಈ ಫೋಟೋದಲ್ಲಿ ಬುದ್ಧಿವಂತಿಕೆ, ಸೌಂದರ್ಯ, ಟೈಮ್‌ಸೆನ್ಸ್‌, ಸೃಜನಶೀಲತೆ ಎಲ್ಲವೂ ಒಟ್ಟಿಗೆ ಇದೆ ಅಲ್ವಾ.
ಫೋಟೋ ಕೃಪೆ: H. MEIBECK
PHOTOGRAPHY

10

10

ಬಹಶಃ ಫೋಟೋಗ್ರಾಫರ್‌ಮೀನುಗಾರರನ್ನ ಹಿಂಬಾಲಿಸುತ್ತಿದ್ದಾರೆ.

11

11

ಮರ ಸೂರ್ಯನನ್ನು ಮರೆಮಾಚಿದರು ಸಹ ಸೂರ್ಯನಿಗೆ ದೃಷ್ಟಿ ಆಗದೆ ಇರದು.

12

12

ಫೋಟ್ರೋಗ್ರಾಫರ್‌ಗಳು ಎಷ್ಟೊಂದು ಸೂಕ್ಷ್ಮ ಎಂಬುದು ಈ ಫೋಟೋ ನೋಡಿದರೆ ತಿಳಿಯುತ್ತೆ.

13

13

ಕಾಡಿನ ರಾಜ ಅಂತ ಹೇಳೋಕೆ ಕಾಡಿನಲ್ಲಿ ಇಲ್ಲ. ಇದಕ್ಕೆ ನೀವೆ ಒಂದು ಶೀರ್ಷಿಕೆ ಹೇಳಿ.

14

14

ಫೋಟೋ ಕೃಪೆ: SK PHOTOGRAPHY

15

15

ಬಹುಶಃ ಪಾಠ ತುಂಬಾ ಚೆನ್ನಾಗಿದೆ ಅನಿಸುತ್ತೆ.

ಗಿಜ್‌ಬಾಟ್‌

ಗಿಜ್‌ಬಾಟ್‌

2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು

Best Mobiles in India

English summary
Most Amazing Photography examples around the world. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+