ಬೋರಿಂಗ್‌ ಫೋಟೋಗಳನ್ನು ಕಣ್ಸೆಳೆಯುವಂತೆ ಮಾಡುವ 'ವೈರಲ್ ಆಪ್‌'

By Suneel
|

ಹಲವರಿಗೆ ತಮ್ಮ ಫೋಟೋಗಳನ್ನ ಪೇಯಿಂಟ್‌ ಮಾಡಬೇಕು ಎಂಬ ಆಸಕ್ತಿ ಇರುತ್ತದೆ. ಅಲ್ಲದೇ ಬೋರಿಂಗ್‌ ಫೋಟೋಗಳನ್ನ ವೈರಲ್ ಆಗೋ ರೀತಿ ಸಾಮಾಜಿಕ ತಾಣದಲ್ಲಿ ಶೇರ್‌ ಮಾಡುವ ಹವ್ಯಾಸವು ಇರುತ್ತದೆ. ಅಂತಹ ಹವ್ಯಾಸಿಗರಿಗೆ ಅಂತೂ ಇಂತೂ ಒಳ್ಳೇ ಕಾಲ ಬಂತೂ..

ಪ್ರತಿದಿನ 3 ಹಗಲು, 3 ರಾತ್ರಿ ಸಂಭವಿಸುವ ಗ್ರಹ ಪತ್ತೆ!

ಹಿಂದೆ ಫೋಟೋಶಾಪ್‌ಗಾಗಿ ಮೊಬೈಲ್‌ಗಳಲ್ಲಿ ಪಿಕಾಸೊ ಆಪ್‌ ಬಳಸಲಾಗುತ್ತಿತ್ತು. ಆದರೆ ಈಗ 'ಪ್ರಿಸ್ಮ (Prisma)' ಎಂಬ ಐಓಎಸ್‌ ಆಪ್‌ ನಿಮ್ಮ ರಿಯಲ್‌ ಫೋಟೋಗಳನ್ನು ಪೇಯಿಂಟ್‌ ಮಾಡಿ ಕಣ್ಸೆಳೆಯುವಂತೆ ಮಾಡುತ್ತದೆ. ನಿಮ್ಮ ಫೋಟೋ ಮೇಲೆ ಕೆಲವು ಕಲಾತ್ಮಕ ಎಫೆಕ್ಟ್ ನೀಡಿ ಮಾಸ್ಟರ್‌ಪೀಸ್‌ನಂತೆ ಮಾಡುತ್ತದೆ.

'ಪ್ರಿಸ್ಮ' ಆಪ್‌ನಲ್ಲಿ 33 ಫಿಲ್ಟರ್‌ ಫೀಚರ್‌ಗಳನ್ನು ಬಳಸಿ ನಿಮ್ಮ ಸಮಯವನ್ನು ಪ್ರಯೋಗಾತ್ಮಕವಾಗಿ ಬಳಸಿ ಹಿಂದಿಗಿಂತಲೂ ಸುಂದರವಾಗಿ ನಿಮ್ಮ ಫೋಟೋವನ್ನು ನೋಡಬಹುದಾಗಿದೆ. ಅಂದಹಾಗೆ ನಿರಾಸೆಗೊಳಿಸದ ಆಪ್‌ ಫೋಟೋಗಳನ್ನು ಹೇಗೆ ಬದಲಿಸುತ್ತದೆ, ಬೋರಿಂಗ್ ಫೋಟೋಗಳು ವೈರಲ್‌ ಆಗೋ ರೀತಿ ಯಾವ ರೀತಿ ಬದಲಿಸಬಹುದು ಎಂದು ಪ್ರಯತ್ನಿಸಿದ 11 ಫೋಟೋಗಳು ಹೇಗಿವೆ ಎಂದು ನೀವೇ ನೋಡಿ. ಹಾಗೆ ಫೋಟೋದಲ್ಲಿ ಕಾಣುವವರು ಯಾರು ಎಂದು ಗುರುತಿಸಿ.

ಆಂಡ್ರಾಯ್ಡ್‌ಗಾಗಿ ಟಾಪ್‌ 10 ರೇಡಿಯೋ ಆಪ್‌ಗಳು

ಪ್ರಿಸ್ಮ ಫೋಟೋಶಾಪ್‌

ಪ್ರಿಸ್ಮ ಫೋಟೋಶಾಪ್‌

ಹಿಂದಿ ಸಿನಿಮಾ ನೋಡುವ ಯಾರು ಸಹ ಈ ದೃಶ್ಯವನ್ನ ಮರೆಯೊಲ್ಲ.

ಪೇಯಿಂಟ್

ಪೇಯಿಂಟ್

ಪೇಯಿಂಟ್‌ ಎಫೆಕ್ಟ್‌ ನೀಡಿರುವ ಯಶ್‌ರಾಜ್‌ ಪ್ರಣಯ ಫೋಟೋ ಕಾಣಿಸಿದ್ದು ಹೀಗೆ.

ಕುಚ್‌ ಕುಚ್‌ ಹೋತಾ ಹೈ

ಕುಚ್‌ ಕುಚ್‌ ಹೋತಾ ಹೈ

ಕರಣ್‌ ಜೋಹರ್‌ ತಂದಿದ್ದ ಹಲವು ಬಣ್ಣದ ಫ್ರೆಂಡ್‌ಶಿಪ್‌ ಬ್ಯಾಂಡ್‌ ಪರಿಕಲ್ಪನೆ ದೃಶ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ.

 ಮೋಶನ್‌ ಪಿಚ್ಚರ್‌

ಮೋಶನ್‌ ಪಿಚ್ಚರ್‌

ಈ ದೃಶ್ಯ ಬಹುಕಾಂತೀಯ ಚಲನಚಿತ್ರದಂತೆ ಕಾಣುತ್ತದೆ.

ಆಂಕೋ ಕಿ ಗುಸ್ತಾಹಿಯಾನ್‌'

ಆಂಕೋ ಕಿ ಗುಸ್ತಾಹಿಯಾನ್‌'

ಸಿನಿಮಾದ ದೃಶ್ಯ 'ಪ್ರಿಸ್ಮ'ದಲ್ಲಿ ಎಡಿಟ್‌ ಮಾಡಿದಾಗ ಕಂಡಿದ್ದು ಹೀಗೆ.

ದೇಶಿ ಉಡುಪು

ದೇಶಿ ಉಡುಪು

ಭುವನ್‌ ಮತ್ತು ಗೌರಿ ದೇಶಿ ಉಡುಪಿನಲ್ಲಿ. ಇವರು ಯಾರು ಗುರುತಿಸಿ.

ಪೇಯಿಂಟ್‌ ದೃಶ್ಯ

ಪೇಯಿಂಟ್‌ ದೃಶ್ಯ

ಫೋಟೋವನ್ನು ಪೇಯಿಂಟ್‌ ಮಾಡಿದರೆ ಕಾಣುವ ದೃಶ್ಯ. ಆದರೆ ಈ ದೃಶ್ಯ ಒಂದು ಸಿನಿಮಾದಾಗಿದ್ದು, ಅದು ಯಾವುದು ಎಂದು ನೀವೇ ಯೋಚಿಸಿ.

ಕಾಲೇಜಿನ ಗೆಳೆತನ

ಕಾಲೇಜಿನ ಗೆಳೆತನ

ಕಾಲೇಜು ಗೆಳೆತನಕ್ಕೆ ಇನ್ನೊಂದು ಹೊಸ ಅರ್ಥವನ್ನು ಪರಿಕಲ್ಪಿಸಿಕೊಟ್ಟ ಸಿನಿಮಾದ ದೃಶ್ಯ ಪ್ರಿಸ್ಮ ಆಪ್‌ನಲ್ಲಿ ಎಡಿಟ್‌ ಆದಾಗ ಕಂಡಿದ್ದು ಹೀಗೆ.

ಮೋಸ್ಟ್‌ ಬ್ಯುಟಿಫುಲ್‌

ಮೋಸ್ಟ್‌ ಬ್ಯುಟಿಫುಲ್‌

ಮೂವರು ಸ್ನೇಹಿತರು ಭಯದಲ್ಲಿ ಓಡುವಾಗ ಜೊತೆಯಲ್ಲಿ ಕಾಣಿಸಿದ ಸಿನಿಮಾದ ಕೊನೆಯ ದೃಶ್ಯ.

2015 ರ ಎಲ್ಲರ ನೆಚ್ಚಿನ ಸಿನಿಮಾ

2015 ರ ಎಲ್ಲರ ನೆಚ್ಚಿನ ಸಿನಿಮಾ

2015 ರ ಎಲ್ಲರ ನೆಚ್ಚಿನ ಸಿನಿಮಾ ಬಜ್‌ರಂಗಿ ಬಾಯ್‌ ಜಾನ್‌ ಸಿನಿಮಾದಲ್ಲಿನ ಮುನ್ನಿ ಮತ್ತು ಬಜ್‌ರಂಗಿ.

ಎಲ್ಲರೂ ಹೆಚ್ಚು ಮಾತನಾಡಿದ ಸಿನಿಮಾ

ಎಲ್ಲರೂ ಹೆಚ್ಚು ಮಾತನಾಡಿದ ಸಿನಿಮಾ

ಈ ವರ್ಷ (2016) ಎಲ್ಲರೂ ಹೆಚ್ಚು ಮಾತನಾಡಿದ ಸಿನಿಮಾದಲ್ಲಿ 'ಟೊಮ್ಮಿ-ಡ ಗಬ್ರು'.

Best Mobiles in India

Read more about:
English summary
Prisma App Turns the Most Boring Photos Into Striking Paintings. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X