Subscribe to Gizbot

ಸಾಮಾಜಿಕ ತಾಣದಲ್ಲಿ ವೈರಲ್ ಆದ ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

Written By:

ಭಾರತದ ಪ್ರತಿಯೊಂದು ಸಂಸ್ಕೃತಿಯು ಸಹ ಹಲವು ಮಾಹಿತಿಯನ್ನು ನೀಡುತ್ತದೆ. ಹಾಗೆ ನಮ್ಮ ಸಂಸ್ಕೃತಿಯನ್ನು ಉಲ್ಲಾಸದಿಂದ ಪ್ರದರ್ಶನ ಮಾಡಲು ಯಾವಾಗಲು ಸಿದ್ಧರಿರುತ್ತೇವೆ.

ಕೇವಲ ಸಂಸ್ಕೃತಿಯ ಪ್ರದರ್ಶನ ಮಾತ್ರವಲ್ಲದೇ ಹೊಸ ಹೊಸ ಕ್ರೇಜ್‌ಗಳನ್ನು ಹುಟ್ಟುಹಾಕುವುದರಲ್ಲಂತೂ ಎಂದಿಗೂ ಹಿಂದೆ ಬೀಳುವುದಿಲ್ಲ. ಇಂಟರ್ನೆಟ್‌ ಪ್ರವೇಶಿಸದ ಇನ್ನೂ ಹಲವರಿಗೆ ಭಾರತದ ಕ್ರೇಜಿ ಜಗತ್ತು ಹೇಗಿದೆ ಎಂಬುದು ತಿಳಿದಿಲ್ಲ. ಹಾಗೆ ನಾವು ಇಂದಿನ ಲೇಖನದಲ್ಲಿ ಸಾಮಾಜಿಕ ತಾಣದಲ್ಲಿ ವೈರಲ್ ಆದ ಭಾರತದ ಕ್ರೇಜಿ ಜಗತ್ತಿನ ಕೆಲವು ಫೋಟೋಗಳನ್ನು ತೋರಿಸುತ್ತಿದ್ದೇವೆ. ಅವುಗಳನ್ನು ಬಹುಶಃ ಇಂಟರ್ನೆಟ್ ಬಳಸುವವರು ಇಂದಿಗೂ ನೋಡಿಲ್ಲ ಎನಿಸುತ್ತೆ.

ಭಾರತದಾದ್ಯಂತ ಕಂಡುಬಂದ ಕ್ರೇಜಿ ಜಗತ್ತಿನ ಫೋಟೋಗಳನ್ನು ಸ್ಲೈಡರ್‌ ಕಿಕ್ಕಿಸಿ ನೋಡಿರಿ.

ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರಾವೆಲ್‌

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಟ್ರಾವೆಲ್‌ಗೆ ಇತರೆ ವಾಹನಗಳು ಸಿಗದಿದ್ದಾಗ ಹೀಗೆಲ್ಲಾ ಪ್ರಯಾಣ ಮಾಡ್‌ತೀವಿ. ಗುರಿ ತಲುಪುವುದು ಮುಖ್ಯ ಅಲ್ವಾ ಅದಿಕ್ಕೆ.
ಚಿತ್ರ ಕೃಪೆ;indiatodayin

ಬಸ್‌ ನಾಟ್ಯಂ

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಚಿಂತನಾಶಕ್ತಿ ಜೊತೆಗೆ ಸೆನ್ಸ್‌ ಆಫ್‌ ಹ್ಯೂಮರ್‌ ಜಾಸ್ತಿ ಇರೋ ಯುವಕ ಬಸ್‌ ನಾಟ್ಯಂ ಮಾಡಿದ್ದು ಹೀಗೆ.
ಚಿತ್ರ ಕೃಪೆ: imgur

ಆಕಸ್ಮಿಕ ಅಪಘಾತ ಆಗಬಹುದು ಅನಿಸುತ್ತೆ

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಜೋಪಾನವಾಗಿ ಹೋಗಲೇ ಬೇಕು, ಯಾಕಂದ್ರೆ ಈಗಾಗಲೇ ಬೋರ್ಡ್‌ ಹಾಕಿಯಾಗಿದೆ.
ಚಿತ್ರ ಕೃಪೆ: imgur

ನಮ್ಮ ವಸ್ತುಗಳಿಗೆ ನಾವೇ ಜವಾಬ್ದಾರರು

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ನಮ್ಮ ವಸ್ತುಗಳ ಮೇಲೆ ಎಷ್ಟು ಜವಾಬ್ದಾರಿ ವಹಿಸಬೇಕು ಎಂದು ಈ ಚಿತ್ರ ನೋಡಿ ಕಲಿಯಬೇಕಿದೆ.
ಚಿತ್ರ ಕೃಪೆ: imgur

ಬಸ್‌ಗಾಗಿ ನಾವು ಕಾಯಬಹುದು, ಆದ್ರೆ ಟೈಮ್‌?

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಟೈಮ್‌ ಯಾರನ್ನು ಕಾಯೋದಿಲ್ಲ. ಸೋ ರಸ್ತೆ ಸರಿ ಇದ್ರು ಬಸ್‌ಗಳು ವಿರಳವಾದ ಪ್ರದೇಶಗಳಲ್ಲಿ ಹೀಗೆ ಟ್ರಾವೆಲ್ ಅನ್ನು ಭಾರತದಲ್ಲಿ ಮಾಡುತ್ತಾರೆ.
ಚಿತ್ರ ಕೃಪೆ: imgur

ಜಸ್ಟ್ ಹ್ಯೂಮರ್‌

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಪ್ರಾಣಿಗಳಿಗೂ ಒಳ್ಳೆ ಬುದ್ಧಿ ಇದೆ. ಆದ್ರೆ ಅದನ್ನ ಬಹುಸಂಖ್ಯಾತರು ಅರ್ಥ ಮಾಡಿಕೊಂಡಿಲ್ಲ ಅಷ್ಟೇ!!
ಚಿತ್ರ ಕೃಪೆ: imgur

ವಾವ್‌ ಚೈಲ್ಡ್‌ ಬಿಯರ್‌

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಕಾರಣ ಫಾರ್ಮುಲಾ ಒನ್‌ ಈಗ ಮುಖ್ಯವಾಹಿನಿಯಾಗಿದೆ.
ಚಿತ್ರ ಕೃಪೆ: imgur

ಅದ್ಭುತ ಭಾರತ

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಚಿತ್ರ ನೋಡಿ ಭಾರತ ಅದ್ಭುತ ಎನ್ನಬಹುದು. ಆದ್ರೆ ಒಲಂಪಿಕ್ಸ್ ಕ್ರೀಡೆಯಲ್ಲಿ ಮಾತ್ರ ಚೀನಾದ ನಾಲ್ಕನೇ ಒಂದು ಭಾಗದಷ್ಟು ಪದಕಗಳನ್ನು ಗೆಲ್ಲುವುದಿಲ್ಲ. ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಎನ್ನಬಹುದು.
ಚಿತ್ರ ಕೃಪೆ: imgur

ಟ್ರಾಫಿಕ್‌

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಕ್ರೇಜಿ ಸೈಡ್‌ ಆಫ್‌ ಟ್ರಾಫಿಕ್‌.

ಹೋಲಿ

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಭಾರತದಲ್ಲಿ ಹೋಲಿ ಇಷ್ಟು ಅದ್ಧೂರಿಯಾಗಿ ಆಚರಣೆ ಆಗುತ್ತದೆ.

ಕಲೆ

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಭಾರತದಲ್ಲಿ ಕಲೆ ಹೇಗಿದೆ ಎಂಬುದನ್ನು ಸಮುದ್ರ ತೀರದಲ್ಲಿಯೂ ತೋರಿಸಬಹುದು.

ಸಾಮರ್ಥ್ಯ ಬೈಕ್‌ ಸವಾರರದ್ದೋ ಬೈಕಿನದೋ?

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಬೆಂಗಳೂರಲ್ಲೂ ನೋಡಬಹುದು ಕೆಲವೊಮ್ಮೆ ಇಂತಹ ಬೈಕ್‌ ರೈಡಿಂಗ್‌ ಅನ್ನು.

ಸರಿಹೋಯ್ತು

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಮಳೆಯೇ ಬರಲಿ, ಮನೆಯೊಳಗೆ ನೀರು ನುಗ್ಗಲಿ, ಆದ್ರೆ ಟಿವಿ ಆನ್‌ ಆಗಿರಲಿ.

ಬೀಚ್‌

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಬೀಚ್‌ ಏನೋ ನೋಡೋಕೆ ಚೆನ್ನಾಗೆ ಇದೆ. ಆದ್ರೆ ನೀರು ಕಡಿಮೆ ಆಯ್ತು ಅಷ್ಟೆ.

ಕ್ರೇಜ್‌ ಜಾಸ್ತಿನೇ ಆಯ್ತು

ಭಾರತದ ಕ್ರೇಜಿ ಜಗತ್ತಿನ ಫೋಟೋಗಳು

ಇದು ಅತಿರೇಕದ ಕ್ರೇಜ್‌ ಅಲ್ವಾ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
These photos show you the crazy side of India: We are like this only. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot