ಡ್ರೋನ್‌ನಿಂದ ಕ್ಯಾಪ್ಚರ್ ಆದ ಅಸಮಾನತೆ ಬಿಂಬಿಸುವ ಫೋಟೋಗಳು!!

By Suneel
|

'ಟ್ರಾವೆಲಿಂಗ್‌ ಈಸ್‌ ಪಾರ್ಟ್‌ ಆಫ್‌ ಎಜುಕೇಷನ್' ಬಹುಸಂಖ್ಯಾತರು ಈ ಇಂಗ್ಲೀಷ್‌ ಉಲ್ಲೇಖವನ್ನು ಕೇಳಿರಬಹುದು. ಹೆಚ್ಚು ಟ್ರಾವೆಲಿಂಗ್ ಮಾಡುವವರಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಎಲ್ಲೆಲ್ಲಿ ಹೇಗೇಗೆ ಇದೆ ಎಂಬುದು ಸ್ವಲ್ಪ ತಿಳಿದಿರುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಭೂಮಿಯ ಮೇಲೆ ನೋಡಲು ಸಾಕಷ್ಟು ಕಷ್ಟವಾಗುತ್ತದೆ.

ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಪ್ರತಿಯೊಬ್ಬ ಹೃದಯವಂತರು ಸಹ ಗಮನಿಸಿದಾಗ ನೊಂದುಕೊಳ್ಳುವುದು ಸಾಮಾನ್ಯ. 'ಜಾನಿ ಮಿಲ್ಲರ್‌' ರವರಂತೆ. ಅಂದಹಾಗೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಗ್ಯಾಪ್‌ ಶ್ರೀಮಂತರು ಮತ್ತು ಬಡವರ ನಡುವೆ ಹೇಗಿರುತ್ತದೆ ಎಂಬುದನ್ನು ಜಾನಿ ಮಿಲ್ಲರ್‌'ರವರು ಡ್ರೋನ್‌ ಮೂಲಕ ಫೋಟೋ ತೆಗೆದು ತೋರಿಸಿದ್ದಾರೆ. ಇದು ಉದ್ದೇಶಪೂರಕವಾದ ಕೆಲಸವಾಗಿದೆ.

ಸಾಹಸಮಯಿಗಳ ರೋಮಾಂಚನಕಾರಿ ಫೋಟೋಗಳು; ನೋಡಲು ಧೈರ್ಯ ಬೇಕು!!

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಸಮಯದಲ್ಲಿ ಸಾರ್ವಜನಿಕ ಸ್ಥಳವನ್ನು ಪ್ರತ್ಯೇಕಿಸುವುದು ಕಡ್ಡಾಯವಾಗಿತ್ತು. ರಸ್ತೆ, ನದಿ, ಖಾಲಿ ಭೂಮಿ ಇತರೆ ಅಡೆತಡೆಗಳೆಲ್ಲವು ಬಿಳಿಯರಿಂದ ಕರಿಯರ ಮೇಲೆ ಏರಲ್ಪಟ್ಟಿತ್ತು. 22 ವರ್ಷಗಳ ನಂತರ ವರ್ಣಭೇದ ಅಂತ್ಯವಾದ ನಂತರವು ಅಸಮಾನತೆ ಎಂಬುದು ಶ್ರೀಮಂತರು ಮತ್ತು ಬಡವರ ನಡುವೆ ಹೇಗೆ ಕಾಣಿಸಿಕೊಂಡಿದೆ ಎಂಬುದನ್ನು 'ಜಾನಿ ಮಿಲ್ಲರ್'ರವರು ಡ್ರೋನ್ ನಲ್ಲಿ ಫೋಟೋಗಳನ್ನು ತೆಗೆದು ತೋರಿಸಿದ್ದಾರೆ.

ಜಾನಿ ಮಿಲ್ಲರ್‌'ರವರು ತಮ್ಮ ಪ್ರಾಜೆಕ್ಟ್‌'ಗೆ ಅಸಮಾನತೆಯನ್ನು ತೋರಿಸುವ ಉದ್ದೇಶದಿಂದ 'unequal Scenes' ಎಂದು ಹೆಸರು ನೀಡಿದ್ದಾರೆ. ಈ ಪ್ರಾಜೆಕ್ಟ್‌ನ ಫೋಟೋಗಳು ಹೇಗಿವೆ ಎಂಬುದನ್ನು ಮುಂದೆ ನೋಡಿ. ವೀಡಿಯೊವನ್ನು ಸಹ ನೋಡಿ.

ಮೊಬೈಲ್‌ ನೀರಿಗೆ ಬಿದ್ದಲ್ಲಿ ರಕ್ಷಿಸುವುದು ಹೇಗೆ?

1

1

'Unequal Scenes' ಪ್ರಾಜೆಕ್ಟ್‌ ಫೋಟೋಗಳು

2

2

'Unequal Scenes' ಪ್ರಾಜೆಕ್ಟ್‌ ಫೋಟೋ

3

3

'Unequal Scenes' ಪ್ರಾಜೆಕ್ಟ್‌ ಫೋಟೋ

4

4

'Unequal Scenes' ಪ್ರಾಜೆಕ್ಟ್‌ ಫೋಟೋ

5

5

'Unequal Scenes' ಪ್ರಾಜೆಕ್ಟ್‌ ಫೋಟೋ

6

6

'Unequal Scenes' ಪ್ರಾಜೆಕ್ಟ್‌ ಫೋಟೋ

7

7

'Unequal Scenes' ಪ್ರಾಜೆಕ್ಟ್‌ ಫೋಟೋ

8

8

'Unequal Scenes' ಪ್ರಾಜೆಕ್ಟ್‌ ಫೋಟೋ

9

9

'Unequal Scenes' ಪ್ರಾಜೆಕ್ಟ್‌ ಫೋಟೋ

10

10

'Unequal Scenes' ಪ್ರಾಜೆಕ್ಟ್‌ ಫೋಟೋ

11

11

'Unequal Scenes' ಪ್ರಾಜೆಕ್ಟ್‌ ಫೋಟೋ

12

'Unequal Scenes' ಪ್ರಾಜೆಕ್ಟ್‌ ವೀಡಿಯೊ
ವೀಡಿಯೊ ಕೃಪೆ: Mille Foto

Best Mobiles in India

Read more about:
English summary
Photographer Uses Drones To Capture The Inequality Between The Rich And Poor, And The Difference Will Make You Weep. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X