ಹೋನರ್ 5ಸಿ ಸ್ಮಾರ್ಟ್‌ಫೋನ್ ಕ್ಯಾಮೆರಾ ವಿಶೇಷತೆ

By Shwetha
|

ಇತ್ತೀಚೆಗೆ ತಾನೇ ಲಾಂಚ್ ಆದ ಹೋನರ್ 5ಸಿ ವೈಶಿಷ್ಟ್ಯಪೂರ್ಣ ಫೋನ್ ಎಂದೆನಿಸಿದ್ದು ಹಲವಾರು ಕಾರಣಗಳಿಗಾಗಿ ಇದು ಅದ್ವಿತೀಯ ಎಂದೆನಿಸಿದೆ. ಹುವಾವೆಯ ಆನ್‌ಲೈನ್ ನಿರ್ದಿಷ್ಟ ಬ್ರ್ಯಾಂಡ್ ಆಗಿರುವ ಹೋನರ್ ರೂ 10,999 ಕ್ಕೆ ಹೋನರ್ 5ಸಿ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

ಈ ಬೆಲೆಗೆ ಡಿವೈಸ್ ಪವರ್ ಫುಲ್ ಕಿರಿನ್ 650 ಚಿಪ್‌ಸೆಟ್ ಅನ್ನು ಪ್ರಸ್ತುತಪಡಿಸಿದ್ದು ಫೋನ್‌ನ ಅತಿ ವಿಶೇಷ ಫೀಚರ್‌ಗಳಲ್ಲಿ ಇದು ಒಂದೆನಿಸಿದೆ. ಹೋನರ್ 5ಸಿ ಇದರ ಚಿಪ್‌ಸೆಟ್ ಮಾತ್ರವೇ ಗಮನ ಸೆಳೆಯದೇ ಏರ್ ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ಅಲಾಯ್ ಬಾಡಿ, 5.2 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, 2 ಜಿಬಿ RAM ಜೊತೆಗೆ 16 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದೆ ಫೋನ್‌ನ ರಿಯರ್ ಕ್ಯಾಮೆರಾ 13 ಎಮ್‌ಪಿಯಾಗಿದ್ದು ಮುಂಭಾಗದಲ್ಲಿ 8 ಎಮ್‌ಪಿ ಕ್ಯಾಮೆರಾ ಇದೆ.

ಓದಿರಿ: ಹೋನರ್ 5ಸಿ ಸ್ಮಾರ್ಟ್‌ಫೋನ್‌ನ ದೊಡ್ಡ ಬ್ಯಾಟರಿ ವಿಶೇಷತೆ ಏನು?

ಕ್ಯಾಮೆರಾ ಕುರಿತು ಮಾತನಾಡುವಾಗ ಹೋನರ್ 5ಸಿಯ ಪ್ರಾಥಮಿಕ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಲೈಟ್ ಅನ್ನು ಹೊಂದಿದ್ದು ಪಿಡಿಎಫ್ ಅನ್ನು ಹೊಂದಿದೆ. ನೈಟ್ ಮೋಡ್, ಗುಡ್ ಫುಡ್, ಬ್ಯೂಟಿ ಮತ್ತು ಲೈಟ್ ಪೇಂಟಿಂಗ್ ಮೋಡ್ಸ್, ಪ್ರೊ ಮೋಡ್ ಹೀಗೆ ಬೇರೆ ಬೇರೆ ಫೀಚರ್‌ಗಳನ್ನು ಹೊಂದಿದ್ದು ಬಳಕೆದಾರರಿಗೆ ಅತ್ಯುತ್ತಮ ಪ್ರಯೋಜನಕಾರಿಯಾಗಿದೆ.

ಓದಿರಿ: ಮಿಸ್ ಮಾಡದಿರಿ: ಬಜೆಟ್ ಬೆಲೆಯ ಹುವಾವೆ 5ಸಿಯ ಅದ್ಭುತ ಗುಣಗಳು

ಇಂದಿನ ಲೇಖನದಲ್ಲಿ ಹೋನರ್ 5ಸಿಯ ಕ್ಯಾಮೆರಾ ಕೌಶಲ್ಯಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

ಸುಂದರತೆ

ಸುಂದರತೆ

ಹೂವಿನ ಫೋಟೋದಲ್ಲಿ ಸುಂದರತೆಯನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.

ಬಣ್ಣಗಳನ್ನು ಹಿಡಿದಿಡುವ ಸಾಮರ್ಥ್ಯ

ಬಣ್ಣಗಳನ್ನು ಹಿಡಿದಿಡುವ ಸಾಮರ್ಥ್ಯ

ಬಣ್ಣಗಳನ್ನು ಹಿಡಿದಿಡುವ ಸಾಮರ್ಥ್ಯವನ್ನು ಡಿವೈಸ್ ಪಡೆದುಕೊಂಡಿದ್ದು, ಶಾರ್ಪ್ ಫೋಟೋಗಳನ್ನು ಸುಲಭವಾಗಿ ಸೆರೆಹಿಡಿಯುತ್ತದೆ.

ಫೋಟೋ ಸುಂದರ

ಫೋಟೋ ಸುಂದರ

ಕಡಿಮೆ ಬೆಳಕಿನಲ್ಲೂ ಫೋಟೋ ಸುಂದರವಾಗಿ ಬಂದಿದೆ.

ಕ್ಷಿಪ್ರ

ಕ್ಷಿಪ್ರ

ಕ್ಯಾಮೆರಾ ಕಡಿಮೆ ಫೋಕಸ್ ಅನ್ನು ಮಾಡುತ್ತಿದ್ದು ಇದರಿಂದ ಕ್ಷಿಪ್ರವಾಗಿ ಬಳಕೆದಾರರು ಉತ್ತಮ ಫೋಟೋವನ್ನು ತೆಗೆಯಬಹುದಾಗಿದೆ

ಮೈಕ್ರೊ ಶಾಟ್‌

ಮೈಕ್ರೊ ಶಾಟ್‌

ಮೈಕ್ರೊ ಶಾಟ್‌ಗಳನ್ನು ಸರೆಹಿಡಿಯುವಾಗ ಫೋನ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ

ಮೈಕ್ರೊ ಶಾಟ್

ಮೈಕ್ರೊ ಶಾಟ್

ಮೈಕ್ರೊ ಶಾಟ್‌ಗಳನ್ನು ಸರೆಹಿಡಿಯುವಾಗ ಫೋನ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ

ದೀರ್ಘ ಶಾಟ್‌

ದೀರ್ಘ ಶಾಟ್‌

ದೀರ್ಘ ಶಾಟ್‌ಗಳಲ್ಲೂ ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ

ದೀರ್ಘ ಶಾಟ್

ದೀರ್ಘ ಶಾಟ್

ದೀರ್ಘ ಶಾಟ್‌ಗಳಲ್ಲೂ ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ

ದೀರ್ಘ ಶಾಟ್‌

ದೀರ್ಘ ಶಾಟ್‌

ದೀರ್ಘ ಶಾಟ್‌ಗಳಲ್ಲೂ ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ

ಭಾವಚಿತ್ರ

ಭಾವಚಿತ್ರ

ಭಾವಚಿತ್ರಗಳಲ್ಲೂ ಹೋನರ್ 5ಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

Most Read Articles
Best Mobiles in India

English summary
Here are 10 sample shots that show Honor 5C's camera prowess.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X