ಹೋನರ್ 5ಸಿ ಸ್ಮಾರ್ಟ್‌ಫೋನ್‌ನ ದೊಡ್ಡ ಬ್ಯಾಟರಿ ವಿಶೇಷತೆ ಏನು?

By Shwetha
|

ಹುವಾವೆಯ ಆನ್‌ಲೈನ್ ಸ್ಪೆಸಿಫಿಕ್ ಬ್ರ್ಯಾಂಡ್ ಹೋನರ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇತಿಹಾಸ ದಾಖಲಿಸಿದೆ. ಹೋನರ್ ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದನ್ನು ಬಳಕೆದಾರರಿಗೆ ನೀಡಿದ್ದು, ಗ್ರಾಹಕರ ಮನಸ್ಸಿಗೆ ತಕ್ಕಂತೆ ಕಾರ್ಯನಿರ್ವಹಣೆಯನ್ನು ಮಾಡುತ್ತದೆ. ಇತ್ತೀಚೆಗೆ ತಾನೇ ಹೋನರ್ ತನ್ನ 5ಸಿ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಹೊಸ ವಿಶೇಷತೆಗಳ ಮೂಲಕ ಬಳಕೆದಾರರ ಮನವನ್ನು ಆಕರ್ಷಿಸಲಿದೆ.

ಓದಿರಿ:ಮಿಸ್ ಮಾಡದಿರಿ: ಬಜೆಟ್ ಬೆಲೆಯ ಹುವಾವೆ 5ಸಿಯ ಅದ್ಭುತ ಗುಣಗಳು

ಡಿವೈಸ್ ಬೆಲೆ ರೂ 10,999 ಆಗಿದ್ದು, ಹೋನರ್ 5ಸಿ ಕಿರಿನ್ 650 ಚಿಪ್‌ಸೆಟ್ ಅನ್ನು ಪಡೆದುಕೊಂಡು ಇನ್ನಷ್ಟು ವೇಗ ಮತ್ತು
ಆರಾಮದಾಯಕ ಕಾರ್ಯಕ್ಷಮತೆಯನ್ನು ಬಳಕೆದಾರರಿಗೆ ನೀಡಿದೆ. ಇನ್ನಷ್ಟು ವೇಗದ ಬ್ಯಾಟರಿ ಕಾರ್ಯಕ್ಷಮತೆಯನ್ನು ಡಿವೈಸ್ ಬಳಕೆದಾರರಿಗೆ ನೀಡಿದ್ದು ಇಂದಿನ ಲೇಖನದಲ್ಲಿ ಫೋನ್ ಬ್ಯಾಟರಿ ಏಕೆ ಅತ್ಯುತ್ತಮವಾಗಿದೆ ಎಂಬುದನ್ನು ನಾವು ತಿಳಿಸುತ್ತಿದ್ದೇವೆ.

#1

#1

ಹೋನರ್ 5ಸಿ ಹೆಚ್ಚು ಸಾಮರ್ಥ್ಯವುಳ್ಳ 3000mAh ಬ್ಯಾಟರಿಯೊಂದಿಗೆ ಬಂದಿದ್ದು, ಇದು ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿ ಎಂದೆನಿಸಿದೆ. ಕಂಪೆನಿಯು ಬ್ಯಾಟರಿ ವಿನ್ಯಾಸ 650WH/L ಎನರ್ಜಿ ಡೆಸ್ಟಿನಿಯನ್ನು ಪಡೆದುಕೊಂಡಿದ್ದು, ಫೋನ್ ಅನ್ನು ಹೆಚ್ಚು ಶಕ್ತಿಯುತ ಎಂದಾಗಿ ವಿನ್ಯಾಸಪಡಿಸಿದೆ.

#2

#2

ಹೋನರ್‌ನ ಹೊಸ ಫೋನ್ ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊವನ್ನು ಚಾಲನೆ ಮಾಡುತ್ತಿದ್ದು ಇದು ಸುಧಾರಿತ ಬ್ಯಾಟರಿ ಜೀವನಕ್ಕೆ ಅತ್ಯವಶ್ಯ ಎಂದೆನಿಸಿದೆ. ಹೋನರ್ ತನ್ನ EMUI 4.1 ಓಎಸ್ ಅನ್ನು ಬಳಸಿಕೊಳ್ಳುತ್ತಿದ್ದು, ಬ್ಯಾಟರಿ ಕಾರ್ಯಕ್ಷಮತೆಗೆ ಇದು ಅನುಕೂಲವನ್ನು ಮಾಡಿಕೊಡುತ್ತಿದೆ.

#3

#3

ಎಲ್ಲಾ ಸುಧಾರಿತ ತಂತ್ರಜ್ಞಾನ ಪ್ರಗತಿಗಳೊಂದಿಗೆ, ಹೋನರ್ 5ಸಿ ಉತ್ತಮ ಬ್ಯಾಟರಿಯನ್ನು ಬಳಕೆದಾರರಿಗೆ ಒದಗಿಸುತ್ತಿದ್ದು ನೀವು ಎಷ್ಟೇ ಕೆಲಸಗಳನ್ನು ಬೇಕಾದರೂ ಈ ಡಿವೈಸ್‌ನಲ್ಲಿ ನಡೆಸಬಹುದಾಗಿದೆ.

#4

#4

ಫೋನ್ ಸಣ್ಣ ಪರದೆಯನ್ನು ಹೊಂದಿದ್ದರೂ 5.2 ಇಂಚಿನ ಎಫ್‌ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಇನ್ನಷ್ಟು ಆರಾಮದಯಾಕವಾಗಿ ಬಳಕೆದಾರರಿಗೆ ಒದಗಿಸಿದೆ. ಡಿವೈಸ್ 2ಜಿಬಿ RAM ಅನ್ನು ಪಡೆದುಕೊಂಡಿದ್ದು, 16 ಜಿಬಿ ROM ಇದರಲ್ಲಿದೆ. ಎಸ್‌ಡಿ ಕಾರ್ಡ್ ಬಳಸಿ 128 ಜಿಬಿ ವಿಸ್ತರಣೆಯನ್ನು ಮಾಡಬಹುದಾಗಿದೆ.

#5

#5

ಹೋನರ್ 5ಸಿಯ ವಿಶೇಷತೆ ಅಡಗಿರುವುದೇ ಫ್ಲ್ಯಾಗ್‌ಶಿಪ್ FinFET ಪ್ಲಸ್ 16 ಎನ್‌ಎಮ್ ಚಿಪ್‌ ತಂತ್ರಜ್ಞಾನದ್ದಾಗಿದೆ. ಇದು ವೇಗದ ಕಾರ್ಯಕ್ಷಮತೆಯನ್ನು ಒದಗಿಸುವುದು ಮಾತ್ರವಲ್ಲದೆ, ಹಿಂದಿನ 28 ಎನ್‌ಎಮ್ ಚಿಪ್‌ಸೆಟ್‌ಗಿಂತ ಇದು ಭಿನ್ನವಾದುದಾಗಿದೆ. ಅದರೂಊ ಬ್ಯಾಟರಿ ಕೊರತೆಯನ್ನು ಇದು ಪಡೆಯುವುದಿಲ್ಲ.

Best Mobiles in India

English summary
Recently, Honor launched the 5C smartphone to take the budget smartphone market by stride with this new specs-heavy smartphone offering.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X