Subscribe to Gizbot

ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಟಾಪ್‌ 10 ಸ್ಮಾರ್ಟ್‌ಫೋನ್‌ಗಳು

Posted By:

ಗ್ರಾಹಕರು ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳ ಗುಣಗಳನ್ನು ಬೇರೆ ಬೇರೆ ರೀತಿ ಅವಲೋಕನ ಮಾಡಿ ತಮ್ಮ ಬಜೆಟ್‌ಗೆ ಅನುಗುಣವಾಗಿ ಖರೀದಿಸುತ್ತಾರೆ. ಈ ಹಿನ್ನಲೆಯಲ್ಲಿ ಕೆಲವರು ದೀರ್ಘಕಾಲ ಮಾತನಾಡಬಲ್ಲ ಶಕ್ತಿಶಾಲಿ ಬ್ಯಾಟರಿ ಇರುವಂತಹ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಹೀಗಾಗಿ ಗಿಝ್‌ಬಾಟ್‌ ಇಂದು ಶಕ್ತಿಶಾಲಿ ಬ್ಯಾಟರಿ ಹೊಂದಿರುವ ವಿವಿಧ ಕಂಪೆನಿಗಳ ಟಾಪ್‌ -10 ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ

ಇದನ್ನೂ ಓದಿ : ಸ್ಮಾರ್ಟ್‌ಫೋನ್ ಖರೀದಿಗೆ 6 ಟಿಪ್ಸ್

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌ ಅಕ್ಟಾ ಕೋರ್‌ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್‌,ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ
ರೂ. 36,490 ಬೆಲೆಯಲ್ಲಿ ಖರೀದಿಸಿ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ಎಲ್‌ಜಿ ಅಪ್ಟಿಮಸ್‌ ಜಿ ಪ್ರೊ

ವಿಶೇಷತೆ:
5.5 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್‌ ಸ್ಕ್ರೀನ್(1920 x 1080ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್ ಓಎಸ್‌
1.7GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2GB RAM
16GB ಆಂತರಿಕ ಮಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್‌,ಎಲ್‌‌ಇಡಿ ಫ್ಲ್ಯಾಶ್‌)
2.1 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌4.0,ಎನ್‌ಎಫ್‌ಸಿ,ಜಿಪಿಎಸ್‌/ಎ ಜಿಪಿಎಸ್‌
3,140mAh ಬ್ಯಾಟರಿ
ರೂ.42,500

ಹುವಾವೆ ಅಸೆಂಡ್‌ ಡಿ2

ಹುವಾವೆ ಅಸೆಂಡ್‌ ಡಿ2

ವಿಶೇಷತೆ:
5 ಇಂಚಿನ ಸ್ಕ್ರೀನ್‌(1920x1080)
4.1 ಆಂಡ್ರಾಯ್ಡ್‌ ಜೆಲ್ಲಿಬೀನ್‌ ಓಎಸ್‌
1.5G ಕ್ವಾಡ್‌ ಕೋರ್‌ ಪ್ರೋಸೆಸರ್‌
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೋರಿ
ವೈಫೈ, 2G, 3G,ಬ್ಲೂಟೂತ್‌
3,000mAh ಬ್ಯಾಟರಿ
ಬೆಲೆ: 48,000
ಸದ್ಯದಲ್ಲೇ ಬರಲಿದೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2

ವಿಶೇಷತೆ :
5.55-ಇಂಚಿನ ಸೂಪರ್ AMOLED ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.6 GHz ಕ್ವಾಡ್ ಕೋರ್ ಕಾರ್ಟೆಕ್ಸ್-ಎ9 ಪ್ರೊಸೆಸರ್‌
ಅಂಡ್ರಾಯ್ಡ್ 4.1 (ಜೆಲ್ಲಿ ಬೀನ್) ಓಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಎದುರುಗಡೆ ಕ್ಯಾಮೆರಾ
16 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ವೈಫೈ, 2G, 3G,ಬ್ಲೂಟೂತ್‌
3100 mAh ಬ್ಯಾಟರಿ
ರೂ.29,999 ಬೆಲೆಯಲ್ಲಿ ಖರೀದಿಸಿ

ಸಲೋರಾ ಪವರ್‌ಮ್ಯಾಕ್ಸ್‌

ಸಲೋರಾ ಪವರ್‌ಮ್ಯಾಕ್ಸ್‌

ವಿಶೇಷತೆ:
4.5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(960x540 ಪಿಕ್ಸೆಲ್‌)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB RAM
4GB ಆಂತರಿಕ ಮಮೋರಿ
8ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಜಿ, 3ಜಿ,ವೈಫೈ,ಬ್ಲೂಟೂತ್
3,200mAh ಬ್ಯಾಟರಿ
ರೂ. 9,999 ಬೆಲೆಯಲ್ಲಿ ಖರೀದಿಸಿ

ಹುವಾವೆ ಅಸೆಂಡ್‌ ಮೆಟ್‌

ಹುವಾವೆ ಅಸೆಂಡ್‌ ಮೆಟ್‌

ವಿಶೇಷತೆ:
6.1 ಇಂಚಿನ ಎಚ್‌ಡಿ ಸ್ಕ್ರೀನ್‌
1.5-GHz ಕ್ವಾಡ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
2GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌
4050mAh ಬ್ಯಾಟರಿ
ರೂ.24,900ಬೆಲೆಯಲ್ಲಿ ಖರೀದಿಸಿ

ಕಾರ್ಬನ್‌ ಎ30

ಕಾರ್ಬನ್‌ ಎ30

ವಿಶೇಷತೆ:
ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.9 ಇಂಚಿನ ಟಿಎಫ್‌ಟಿ ಸ್ಕ್ರೀನ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,500mAh ಬ್ಯಾಟರಿ
ರೂ.8,349 ಬೆಲೆಯಲ್ಲಿ ಖರೀದಿಸಿ

ಲೆನೊವೋ ಐಡಿಯಾಪ್ಯಾಡ್‌ ಪಿ 780

ಲೆನೊವೋ ಐಡಿಯಾಪ್ಯಾಡ್‌ ಪಿ 780

ವಿಶೇಷತೆ:
5 ಇಂಚಿನ ಸ್ಕ್ರೀನ್(1280 X 720 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್
512MB RAM
4GB ಆಂತರಿಕ ಮಮೋರಿ
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GBವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ
2ಜಿ, 3ಜಿ,ವೈಫೈ,ಬ್ಲೂಟೂತ್‌,ಮೈಕ್ರೂ ಯುಎಸ್‌ಬಿ 2.0
2,500mAh ಬ್ಯಾಟರಿ
ರೂ.12,899 ಬೆಲೆಯಲ್ಲಿ ಖರೀದಿಸಿ

ಆಲ್ಕಾಟೆಲ್‌ ಒನ್‌ಟಚ್‌ ಸ್ಕ್ರೈಬ್‌

ಆಲ್ಕಾಟೆಲ್‌ ಒನ್‌ಟಚ್‌ ಸ್ಕ್ರೈಬ್‌

ವಿಶೇಷತೆ:
5 ಇಂಚಿನ ಟಿಎಫ್‌ಟಿ ಸ್ಕ್ರೀನ್‌(800x480 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
4GB ಆಂತರಿಕ ಮೆಮೋರಿ
512MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
2ಜಿ, 3ಜಿ,ವೈಫೈ,ಬ್ಲೂಟೂತ್‌,ಮೈಕ್ರೂ ಯುಎಸ್‌ಬಿ 2.0
2,500mAh ಬ್ಯಾಟರಿ
ರೂ.11,490 ಬೆಲೆಯಲ್ಲಿ ಖರೀದಿಸಿ

 ಝೋಲೋ ಬಿ 700

ಝೋಲೋ ಬಿ 700

ವಿಶೇಷತೆ:
ಡ್ಯುಯಲ್ ಸಿಮ್‌ (ಜಿಎಸ್‌ಎಂ ಜಿಎಸ್‌ಎಂ)
ಆಂಡ್ರಾಯ್ಡ್ ಐಸಿಎಸ್‌ ಓಎಸ್‌
4.3 ಇಂಚಿನ ಐಪಿಎಸ್‌ ಸ್ಕ್ರೀನ್‌(960 X 540 ಪಿಕ್ಸೆಲ್‌)
1-GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
4GB ಆಂತರಿಕ ಮೆಮೋರಿ
512MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3450mAh ಬ್ಯಾಟರಿ
ರೂ.8,999 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot