2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್
oi
-Vijeth
By Vijeth Kumar Dn
ಆಪಲ್ ಐಫೋನ್ 5ಎಸ್ (Apple iPhone 5S)
ಆಪಲ್‌ನ ಐಫೋನ್ 5 ಬಿಡುಗಡೆಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ಆಗಲೇ ಐಫೋನ್ 5ಎಸ್ ಸ್ಮಾರ್ಟ್‌ಫೋನ್ ಕುರಿಯಾಗಿ ವದಂತಿಗಳು ಹರಡ ತೊಡಗಿವೆ. ಅಂದಹಾಗೆ ಇತ್ತೀಚಿನ ವರದಿಗಳ ಪ್ರಕಾರ ಆಪಲ್ ಸಂಸ್ಥೆಯು ನೂತನ ಆಪಲ್ ಐಫೋನ್ 5ಎಸ್ ಸ್ಮಾರ್ಟ್‌ಫೋನ್‌ನ ತಯಾರಿಕೆಯನ್ನು ಡಿಸಿಂಬರ್ ತಿಂಗಳಿನಿಂದ ಆರಂಭಿಸಲಿದೆ ಎಂದು ತಿಳಿಸಿವೆ. ಅಲ್ಲದೆ ನೂತನ ಸ್ಮಾರ್ಟ್‌ಫೋನ್ ಅನ್ನು ಆಪಲ್ ಸಂಸ್ಥೆಯು 2013 ರರ ಮೊದಲಾರ್ಧದಲ್ಲಿ ಬಿಡುಗಡೆ ಮಾಡುವುದಾಗಿ ವರದಿ ಮಾಡಿವೆ. ಆಪಲ್‌ನ ನೂತನ ಐಫೋನ್ 5ಎಸ್ ನಲ್ಲಿ ಐಒಎಸ್ 7 ಆಪರೆಟಿಂಗ್ ಸಿಸ್ಟಂ ನೀಡಲಾಗುತ್ತದೆ ಎಂದು ವದಂತಿಗಳಿಂದ ತಿಳಿದು ಬಂದಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
