2013 ರಲ್ಲಿ ಬರಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ಸ್
oi
-Vijeth
By Vijeth Kumar Dn
ಎಲ್‌ಜಿ ಆಪ್ಟಿಮಸ್ ಜಿ (LG Optimus G)
ಆಪ್ಟಿಮಸ್ ಜಿ ಕುರಿತಾಗಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಸಾಕಷ್ಟು ವದಂತಿಗಳು ಹಬ್ಬಿದ್ದವು. 2013 ರಲ್ಲಿ ಮಾರುಕಟ್ಟೆ ಪ್ರವೆಶಿಸಲಿರುವ ಈ ನೂತನ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ನೆಕ್ಸಸ್4 ನಲ್ಲಿರುವ ಬಹುತೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂದು ವದಂತಿಗಳು ತಿಳಿಸಿವೆ.
ಅಂದಹಾಗೆ ಎಲ್‌ಜಿ ಆಪ್ಟಿಮಸ್ ಜಿ ನಲ್ಲಿ ಕ್ವಾಲ್‌ಕಾಮ್ ಎಸ್4 ಕ್ವಾಡ್ ಕೋರ್ ಪ್ರೊಸೆಸರ್, 4.7 ಇಂಚಿನ IPS ದರ್ಶಕ ಹಾಗೂ 1280 x 768 ಪಿಕ್ಸೆಲ್ ರೆಸೆಲ್ಯೂಷನ್, 13 ಎಂಪಿ ಹಿಂಬದಿಯ ಕ್ಯಾಮೆರಾ, 1.3 ಎಂಪಿ ಫ್ರಂಟ್ ಕ್ಯಾಮೆರಾ, 32ಜಿಬಿ ಆಂತರಿಕ ಮೆಮೊರಿ, 2 ಜಿಬಿ RAM ಹಾಗೂ 2,100 mAh ಲಿ-ಪೋ ಬ್ಯಾಟರಿಯಿಂದ ಕೂಡಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications