ಸುರಕ್ಷಿತವೊ ಅಥವಾ ಅಲ್ಲವೊ: 4 ಮುನ್ನೆಚ್ಚರಿಕೆಗಳು ರಿಫರ್ಬಿಶ್ಡ್ ಮೊಬೈಲ್ ಫೋನ್ ಕೊಳ್ಳುವಾಗ

ನಿಮ್ಮ ಮುಂದಿನ ಫೋನನ್ನು ಕಡಿಮೆ ಬೆಲೆಯಲ್ಲಿ ಕೊಳ್ಳಲು ಒಂದು ದಾರಿ ರಿಫರ್ಬಿಶ್ಡ್ ಸ್ಮಾರ್ಟ್‍ಫೋನ್. ಹಾಗಾದರೆ ಈ ರಿಫರ್ಬಿಶ್ಡ್ ಸ್ಮಾರ್ಟ್‍ಫೋನ್ಸ್ ಅಂದರೇನು ?

ಸುರಕ್ಷಿತವೊ ಅಥವಾ ಅಲ್ಲವೊ: 4 ಮುನ್ನೆಚ್ಚರಿಕೆಗಳು ರಿಫರ್ಬಿಶ್ಡ್ ಮೊಬೈಲ್ ಫೋನ್

ರಿಫರ್ಬಿಶ್ಡ್ ಫೋನ್ ಎಂದರೆ ತಯಾರಕರಿಗೆ ಹಿಂದಿರುಗಿಸಿದ ಮೊಡೆಲ್‍ಗಳು, ಸಮಸ್ಯೆಯೆನೆಂದು ಪರೀಕ್ಷಿಸಲ್ಪಟ್ಟು ಮತ್ತು ಪುನಃ ಸಂಪೂರ್ಣವಾಗಿ ಕೆಲಸ ಮಾಡುವಂತೆ ,ಫ್ಯಾಕ್ಟರಿ ಸ್ಟಾಂಡರ್ಡ್ ಕಂಡಿಷನ್ ಗಳಿಗೆ ಅನುಗುಣವಾಗಿ ಇರುವುದಕ್ಕೆ ಹೇಳುವರು.

ಓದಿರಿ: ಜಿಯೋ ಸಿಮ್ ಉಚಿತವಾಗಿ ಬೇಕಿದ್ದರೆ ಕ್ಯೂನಲ್ಲಿ ನಿಲ್ಲಿ, ಇಲ್ಲವೇ ಪಾವತಿಸಿ

ರಿಫರ್ಬಿಶ್ಡ್ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‍ಫೋನ್‍ಗಳು ಒರಿಜಿನಲ್ ಪ್ಯಾಕೆಜ್ ನೊಂದಿಗೆ ಬರುವುದಿಲ್ಲಾ ಮತ್ತು ಎಲ್ಲಾ ಎಕ್ಸೆಸರೀಸ್ ನೊಂದಿಗೆ ಬರಲಿಕ್ಕಿಲ್ಲಾ. ಆದರೆ, ಮಾರುವವರ ಗ್ಯಾರಂಟಿಯೊಂದಿಗೆ ಬರುತ್ತದೆ ಕಂಪನಿಯಿಂದಲ್ಲಾ. ಸ್ಮಾರ್ಟ್‍ಫೋನ್ ಗ್ರೇಡ್ ನೊಂದಿಗೆ ಬರುತ್ತದೆ ಡಿವೈಜ್ ನ ಕ್ವಾಲಿಟಿಗೆ ಅನುಗುಣವಾಗಿ.

ಸುರಕ್ಷಿತವೊ ಅಥವಾ ಅಲ್ಲವೊ: 4 ಮುನ್ನೆಚ್ಚರಿಕೆಗಳು ರಿಫರ್ಬಿಶ್ಡ್ ಮೊಬೈಲ್ ಫೋನ್

ಗ್ರೇಡ್ ಎ – ಅತಿ ಚಿಕ್ಕ ಉಪಯೋಗಿಸಿದ ಮತ್ತು ಹರಿದ ಚಿಹ್ನೆಗಳು, ಗ್ರೇಡ್ ಬಿ - ಸಣ್ಣ ಡ್ಯಾಮೆಜ್‍ಗಳು ತರಚು ಇತ್ಯಾದಿ, ಗ್ರೇಡ್ ಸಿ - ನೀವು ಹೊಸ ಸ್ಮಾರ್ಟ್‍ಫೋನ್ ಗಾಗಿ ನೋಡುತ್ತಿದ್ದರೆ ಇದನ್ನು ಉಪಯೋಗಿಸಿದ ಪ್ರೊಡಕ್ಟ್ ಎಂದು ತೋರಿಸಲಾಗುವುದು. ಮೊಬೈಲ್ ಬಿಟ್ಟುಕೊಟ್ಟಿರುವರೆನ್ನುವುದಕ್ಕೆ ಮೊದಲ ಮಾಲಿಕನ ಎಲ್ಲಾ ಸಾಕ್ಷಿಗಳನ್ನು ತಿಳಿದು ಖಚಿತ ಪಡಿಸಿಕೊಳ್ಳುವುದು ಅತಿ ಮುಖ್ಯ. ನಿಮ್ಮ ಫೋನ್ ಫಾಕ್ಟರಿ ಸೆಟ್ಟಿಂಗ್ಸ್ ಗೆ ರಿಸೆಟ್ ಮಾಡದಿದ್ದಲ್ಲಿ ಆ ಫೋನ್ ಯಾರದಾದರು ಕದ್ದ ಅಥವಾ ಕಳೆದ ಫೋನ್ ಇರಬೇಕು.

ಓದಿರಿ: ಟ್ರ್ಯಾಕ್ ಆರ್ ಡಿವೈಸ್: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಜೊತೆಗೆ, ಅವಶ್ಯವಿರುವ ಆಕ್ಸೆಸರಿಸ್ ಇದೇಯೆ ಎಂದು ಪರೀಕ್ಷಿಸಿ ಬ್ಯಾಟರಿ ಮತ್ತು ಚಾರ್ಜರ್ ಸೇರಿಸಿ. ತಪ್ಪು ಆಕ್ಸೆಸರಿ ಉಪಯೋಗಿಸುವುದರಿಂದ ಫೋನ್ ಶಾಶ್ವತವಾಗಿ ಹಾಳಾಗಬಹುದು.

ಸುರಕ್ಷಿತವೊ ಅಥವಾ ಅಲ್ಲವೊ: 4 ಮುನ್ನೆಚ್ಚರಿಕೆಗಳು ರಿಫರ್ಬಿಶ್ಡ್ ಮೊಬೈಲ್ ಫೋನ್

ಎಲ್ಲಾ ಫೋನ್ ಗಳ ಒಳಗೆ, ಎಲೆಕ್ಟ್ರಿಕ್ ಸೀರಿಯಲ್ ನಂಬರ್ (ಇಎಸ್‍ಎನ್) ಇರುತ್ತದೆ, ಅದು ಎಲ್ಲಾ ಫೋನುಗಳಲ್ಲಿ ಬೇರೆ ಬೇರೆ ಇರುತ್ತದೆ. ನೀವದನ್ನು ಸುಲಭವಾಗಿ ಪರೀಕ್ಷಿಸಬಹುದು ತಯಾರಕರಿಗೆ ಕಾಲ್ ಮಾಡಿ. ಒಂದು ವೇಳೆ ಕದ್ದ ಬಗ್ಗೆ ದಾಖಲಿಸಿದಲ್ಲಿ ಅಥವಾ ಅದನ್ನು ತಯಾರಕರಿಗೆ ತಿರುಗಿ ಕೊಟ್ಟಿದ್ದಲ್ಲಿ ತಯಾರಕರಲ್ಲಿ ಅದರದೆಲ್ಲಾ ಮಾಹಿತಿ ಇರುತ್ತದೆ.

ಸುರಕ್ಷಿತವೊ ಅಥವಾ ಅಲ್ಲವೊ: 4 ಮುನ್ನೆಚ್ಚರಿಕೆಗಳು ರಿಫರ್ಬಿಶ್ಡ್ ಮೊಬೈಲ್ ಫೋನ್

ಎಲ್ಲಕ್ಕಿಂತ ಮುಖ್ಯವಾದ ವಿಷಯ ನೆನಪಿಡಿ ! ಯಾವಾಗಲು ಪರೀಕ್ಷಿಸಿ ಡೀಲರ್ಸ್ ರಿಟರ್ನ್ ಪೊಲಿಸಿ ಇದೆಯೆ ಎಂದು. ಒಂದು ವೇಳೆ ರಿಟನ್ರ್ಸ್ ಲಭ್ಯವಿಲ್ಲದಿದ್ದರೆ ಕೊಂಡುಕೊಳ್ಳುವ ಬಗ್ಗೆ ಹುಷಾರಾಗಿರಬೇಕು ಮತ್ತು ಯಾವಾಗಲು ಪ್ರತಿಷ್ಟಿತ ಡೀಲರ್ ಬಳಿ ಕೊಳ್ಳಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
One of the cost cutting way to buy your next phone is purchasing arefurbished smartphone. So what is a refurbished smartphone?
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot