ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಫೋಟೋ ಲೀಕ್
ಆಂಡ್ರಾಯ್ಡ್‌ನ ಮುಂದೆ ಬರಲಿರುವ ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಂ ಸ್ಕ್ರೀನ್ ಹೇಗಿರುತ್ತದೆ? ಏನೇನು ವಿಶೇಷತೆ ಇರುತ್ತದೆ ಎಂದು ತಿಳಿಯುವವರಿಗೆ ಒಂದು ನ್ಯೂಸ್ ಈಗ ಹೊರ ಬಿದ್ದಿದೆ.
ಹೊಸ ಕಿಟ್‌ಕ್ಯಾಟ್ ಓಎಸ್‌ನಲ್ಲಿ ಫೋನ್ ಡಯಲಿಂಗ್ ಪ್ಯಾಡ್,ಮೆಸೇಜಿಂಗ್ ಆಪ್, ಓಎಸ್ ಬಗ್ಗೆ ಮಾಹಿತಿ ನೀಡುವ ಸೆಟ್ಟಿಂಗ್ಸ್ ಪೇಜ್, ಕೀಬೋರ್ಡ್‌ಗಳು ಹೊಸದಾಗಿ ಬರಲಿದೆಯಂತೆ ಈ ಸಂಬಂಧ 9to5google.com ಹೊಸ ಓಎಸ್‌ನಲ್ಲಿ ಈ ಎಲ್ಲಾ ವಿಶೇಷತೆಗಳು ಹೇಗಿರುತ್ತವೆ ಎನ್ನುವುದಕ್ಕೆ ಕೆಲವು ಚಿತ್ರಗಳನ್ನು ಪ್ರಕಟಿಸಿದ್ದಾರೆ. ಆ ಚಿತ್ರಗಳು ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ:ಆಂಡ್ರಾಯ್ಡ್ ಮುಂದಿನ ಆವೃತ್ತಿ:ಲಡ್ಡು ಅಥವಾ ಲಸ್ಸಿ?

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಫೋಟೋ ಲೀಕ್
ಆಂಡ್ರಾಯ್ಡ್ 4.4 ಮಾಹಿತಿ
ಮಾಹಿತಿ: 9to5google.com

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಫೋಟೋ ಲೀಕ್
ಆಂಡ್ರಾಯ್ಡ್ 4.4 ಹೊಸ ಡಯಲರ್
ಮಾಹಿತಿ: 9to5google.com

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಫೋಟೋ ಲೀಕ್
ಆಂಡ್ರಾಯ್ಡ್ 4.4 ಆಪ್ ಐಕಾನ್
ಮಾಹಿತಿ: 9to5google.com

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಫೋಟೋ ಲೀಕ್
ಆಂಡ್ರಾಯ್ಡ್ 4.4 ಹೊಸ ಮೆಸೇಜಿಂಗ್ ಆಪ್
ಮಾಹಿತಿ: 9to5google.com

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಫೋಟೋ ಲೀಕ್
ಆಂಡ್ರಾಯ್ಡ್ 4.4 ಹೊಸ ಕೀ ಬೋರ್ಡ್
ಮಾಹಿತಿ: 9to5google.com


Click it and Unblock the Notifications








