ಇನ್‌‌ಫೋಗ್ರಾಫಿಕ್‌:ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

Posted By:

ಭಾರತದಲ್ಲಿ ನಿಧಾನವಾಗಿ ಡಿಜಿಟಲ್‌ ಮೀಡಿಯಾದ ಕ್ಷೇತ್ರ ಬೆಳವಣಿಯಾಗುತ್ತಿದೆ. ವಿಶ್ವದ ಬ್ರ್ಯಾಂಡ್‌ ಕಂಪೆನಿಗಳ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ನಡುವೆ ದೇಶೀಯ ಮತ್ತು ಚೀನಾ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌‌ಗಳನ್ನು ನೀಡುವ ಮೂಲಕ ಜನರಿಗೆ ಅಂಗೈಯಲ್ಲೇ ಹೊಸ ಜಗತ್ತನ್ನು ತೋರಿಸುತ್ತಿದ್ದಾರೆ.ಇನ್ನು ಟೆಲಿಕಾಂ ಕಂಪೆನಿಗಳು ಭಾರತದಲ್ಲೂ 3ಜಿ,4ಜಿ ಸೇವೆಯನ್ನು ಆರಂಭಿಸಲು ಮುಂದಾಗುತ್ತಿದ್ದಾರೆ ಈ ಎಲ್ಲಾ ಪ್ರಭಾವದಿಂದಾಗಿ ಭಾರತದಲ್ಲಿ ಈಗ ಡಿಜಿಟಲ್ ಉದ್ಯಮ ಹೊಸ ದಿಕ್ಕಿನತ್ತ ಸಾಗುತ್ತಿದೆ.

ಕಳೆದ ಅಗಸ್ಟ್‌ನಲ್ಲಿ ಡಿಜಿಟಲ್‌ ಕ್ಷೇತ್ರಗಳಲ್ಲಿರುವ ಕಂಪೆನಿಗಳನ್ನು ಅಧ್ಯಯನ ಮಾಡುವ ಜಾಗತೀಕ ಕಂಪೆನಿ ಕಮ್‌ ಸ್ಕೋರ್‌‌(comScor) ಭಾರತದ ಎಲ್ಲಾ ಆನ್‌ಲೈನ್‌ ಟ್ರಾಫಿಕ್‌ಗಳನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ತಯಾರಿಸಿ ಇಂಟರ್‌ನೆಟ್‌ ಬಳಕೆಯಲ್ಲಿ ಭಾರತ ಜಪಾನ್‌ ಹಿಂದಿಕ್ಕಿದೆ ಎಂದು ಹೇಳಿತ್ತು.ಈಗ ಭಾರತದ ಡಿಜಿಟಲ್‌ ಮೀಡಿಯಾಗಳನ್ನು ಅಧ್ಯಯನ ಮಾಡುವ ethinos.com 2013 ನವೆಂಬರ್‌ವರೆಗಿನ ಬೆಳವಣಿಗೆಯನ್ನು ಅಧ್ಯಯನ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ದೇಶದ ಲ್ಯಾಂಡ್‌ಲೈನ್‌ ಫೋನ್‌ ಬಳಸುವ ಪ್ರಮಾಣ, ಮೊಬೈಲ್‌ ಮಾರುಕಟ್ಟೆಯಲ್ಲಿ ಯಾವ ಕಂಪೆನಿ ಪಾಲು ಎಷ್ಟು, ಬ್ರಾಡ್‌ಬ್ಯಾಂಡ್‌ ಸ್ಪೀಡ್‌,ಜಾಗತಿಕ ಸ್ಮಾರ್ಟ್‌‌ಫೋನ್‌,ಟ್ಯಾಬ್ಲೆಟ್‌,ಆಪರೇಟಿಂಗ್‌ ಸಿಸ್ಟಂ,ಬ್ರೌಸರ್‌ ಮಾರುಕಟ್ಟೆ ಸೇರಿದಂತೆ ಡಿಜಿಟಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ಇರುವ ಒಂದು ಇನ್‌‌ಫೋಗ್ರಾಫಿಕ್‌ ತಯಾರಿಸಿದೆ.ಈ ಇನ್‌‌ಫೋಗ್ರಾಫಿಕ್‌ ಇಲ್ಲಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಭಾರತದ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಪಾಲು

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಜಾಗತಿಕ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಪಾಲು

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಪಾಲು

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಪಾಲು

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಲ್ಯಾಂಡ್‌ಲೈನ್‌ ಮತ್ತು ಮೊಬೈಲ್‌ ಸಂಪರ್ಕ‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇಂಟರ್‌ನೆಟ್‌ ಸಂಪರ್ಕ

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ವಿವಿಧ ದೇಶಗಳಲ್ಲಿರುವ ಬ್ರಾಡ್‌ಬ್ಯಾಂಡ್‌ ಸ್ಪೀಡ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ನಗರ ಮತ್ತು ಗ್ರಾಮೀಣ ಪ್ರದೇಶ ಇಂಟರ್‌ನೆಟ್‌ ಸಂಪರ್ಕ‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಭಾರತದ ಮೊಬೈಲ್‌ ಕ್ಷೇತ್ರದ ಬೆಳವಣಿಗೆ

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಡೆಸ್ಕ್‌ಟಾಪ್‌ ಬ್ರೌಸರ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಮೊಬೈಲ್‌ ಬ್ರೌಸರ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ವಿಶ್ವದ ಸೋಶಿಯಲ್‌ ಮೀಡಿಯಾ ಬಳಕೆದರಾರ ಸಂಖ್ಯೆ

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಇನ್‌ಫೋಗ್ರಾಫಿಕ್‌‌: ಭಾರತದ ಡಿಜಿಟಲ್‌ ಮಾರ್ಕೆ‌ಟಿಂಗ್‌

ಭಾರತದ ಸೋಶಿಯಲ್‌ ಮೀಡಿಯಾ ಬಳಕೆದರಾರ ಸಂಖ್ಯೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot