ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

Posted By:

  ಆಪಲ್ ಕಂಪನಿಯನ್ನು ಸ್ಥಾಪಿಸಿ ವಿಶ್ವದ ಕಂಪ್ಯೂಟರ್, ಮ್ಯೂಸಿಕ್ ಪ್ಲೇಯರ್, ಸ್ಮಾರ್ಟ್ ಫೋನ್ ಗಳ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ವ್ಯಕ್ತಿ ಸ್ಟೀವ್ ಜಾಬ್ಸ್. ಎಲ್ಲಾ ಕಂಪೆನಿಗಳು ತಯಾರಿಸುವ ಉತ್ಪನ್ನವನ್ನು ವಿಭಿನ್ನವಾಗಿ ಅಭಿವೃದ್ಧಿ ಪಡಿಸಿ ಹೀಗೂ ಉತ್ಪನ್ನವನ್ನು ತಯಾರಿಸಬಹುದು ಎಂದು ಪ್ರಪಂಚಕ್ಕೆ ತೋರಿಸುತ್ತಿರುವ ಕಂಪೆನಿ ಆಪಲ್‌‌.

  ಸ್ವೀವ್‌ ಜಾಬ್ಸ್‌ ಹಾಕಿದ ಭದ್ರ ಅಡಿಪಾಯದಿಂದಾಗಿ ಆಪಲ್‌ ಇಂದು 170.910 ಬಿಲಿಯನ್‌ ಡಾಲರ್‌ ಆದಾಯಗಳಿಸುವ ಕಂಪೆನಿಯಾಗಿ ಬೆಳೆದಿದೆ. 1984 ಜನವರಿ 24ರಂದು ಆಪಲ್‌ ಬಿಡುಗಡೆ ಮಾಡಿದ ಮ್ಯಾಕಿಂತೋಷ್(ಮ್ಯಾಕ್‌) ಕಂಪ್ಯೂಟರ್‌‌ ಟೆಕ್‌ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ ಉತ್ಪನ್ನ.ತನ್ನ ವಿವಿಧ ರೀತಿಯ ಉತ್ಪನ್ನಗಳಿಗೆ ಉತ್ಕ್ರಷ್ಟ ಗುಣಮಟ್ಟದ ವಿಶೇಷತೆಗಳನ್ನು ನೀಡಿರುವುದರಿಂದ ಇಲ್ಲಿಯವರಗೆ ಆಪಲ್‌ ತನ್ನ ಬ್ರ್ಯಾಂಡ್‌ ಹೆಸರನ್ನು ಉಳಿಸಿಕೊಂಡು ಬಂದಿದೆ.ಇಂಟರ್‌ ಬ್ರ್ಯಾಂಡ್‌ ಪ್ರಕಾರ ಜಗತ್ತಿನ ಟಾಪ್‌ 100 ದೊಡ್ಡ ಬ್ರ್ಯಾಂಡ್‌ ಕಂಪೆನಿಗಳ ಪೈಕಿ ಆಪಲ್‌ ನಂಬರ್‌ ಒನ್‌ ಸ್ಥಾನಗಳಿಸಿರುವುದೇ ಇದಕ್ಕೆ ಸಾಕ್ಷಿ.

  ಆಪಲ್‌ನ ಲೋಗೋದ ಟ್ಯಾಗ್‌ಲೈನಿನ 'Think Different' ಎನ್ನುವಂತೆ ಯಾವಾಗಲೂ ಯಾವುದೇ ಕೆಲಸವನ್ನು ಮಾಡುವುದಿದ್ದರೆ ಕ್ರಿಯೇಟಿವ್‌ ಆಗಿ ಆಲೋಚಿಸಿ ಅದನ್ನು ಕಾರ್ಯಗತವಾಗಿಸುತ್ತಿದ್ದ ವ್ಯಕ್ತಿ ಸ್ಟೀವ್‌ ಜಾಬ್ಸ್‌. ಆಪಲ್‌ ಕಂಪೆನಿಯ ಉತ್ಪನ್ನ ಹೇಗೆ ಭಿನ್ನವೋ ಅದೇ ರೀತಿಯಾಗಿ ಆಪಲ್‌ ಜಾಹೀರಾತು ಸಹ ನೋಡಲು ಅಷ್ಟೇ ಆಕರ್ಷ‌ಕ.ಈ ಕ್ರಿಯೇಟಿವ್‌ ಜಾಹೀರಾತುಗಳ ಮಾಹಿತಿ ನೋಡಿ ಆರಂಭದಲ್ಲಿ ಜನರು ಆಪಲ್‌ನ ಉತ್ಪನ್ನವನ್ನು ಖರೀದಿಸುತ್ತಿದ್ದರಂತೆ.!

  ಇಂಟರ್‌ನೆಟ್‌ ಮತ್ತು ಟಿವಿಗಳು ಅಷ್ಟೇನು ಜನಪ್ರಿಯವಾಗದ ಕಾಲದಲ್ಲಿ ಆಪಲ್‌ ಉತ್ಪನ್ನಗಳ ಜಾಹೀರಾತುಗಳು ಹೇಗಿತ್ತು ಎನ್ನುವುದಕ್ಕೆ ಇಲ್ಲಿ ಆಪಲ್‌ ಪ್ರಿಂಟ್‌ ಜಾಹೀರಾತು ನಂತರ ಎಲೆಕ್ಟ್ರಾನಿಕ್ಸ್‌ ಮಾಧ್ಯಮ ಬಂದ ಮೇಲೆ ಟಿವಿಯಲ್ಲಿ ಬರುತ್ತಿದ್ದ ವಿಡಿಯೋ ಜಾಹೀರಾತುಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

  ಇದನ್ನೂ ಓದಿ: ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌ ಹೇಗಿದೆ ನೋಡಿದ್ದೀರಾ?

  ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like  ಮಾಡಿ ಟ್ವೀಟರ್‌‌ನಲ್ಲಿ Follow ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Apple II (1977)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  A Is For Apple (1977)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  We're Looking For The Most Original Use Of An Apple Since Adam (1979)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  What Kind Of Man Owns His Own Computer? (1980)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Apple -1984

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Leave Your Mark (1997)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Chic Not Geek (1998)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Think Different (1998)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Think Different (1998)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Black Tie Optional (2000)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Apple Computer Ad - Think Different Snail(2006)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  iPod (2006)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  iPod (2006)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Apple Switch Commercial (2007)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Apple PowerMac G5 (2008)

  ಆಪಲ್‌ ಕ್ರಿಯೇಟಿವ್‌ ಉತ್ಪನ್ನಗಳ ಕ್ರಿಯೇಟಿವ್‌ ಜಾಹೀರಾತುಗಳು

  Apple - iPhone 5s (2013)

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more