ಅಸಸ್ ನಿಂದ 6,999ಕ್ಕೆ 128 ಜಿಬಿ ಸ್ಮಾರ್ಟ್‌ಪೋನ್..!

|

ತೈವಾನ್ ಮೂಲದ ಅಸಸ್ ಕಂಪನಿ ಜೆನ್ ಪೋನ್ ಸರಣಿಯ ಮತ್ತೊಂದು ಹೊಸ ಸ್ಮಾರ್ಟ್‌ಪೋನ್ ಬಿಡುಗಡೆಗೆ ಸದ್ದಿಲ್ಲದೇ ಸಿದ್ಧತೆ ನಡೆಸಿದ್ದು, Zenfone GO 4.5 LTE ಹೆಸರಿನ ಪೋನ್ ಅನ್ನು 6,999ಕ್ಕೆ ಬಿಡುಗಡೆ ಮಾಡಲು ಅಸಸ್ ತೀರ್ಮಾನಿಸಿದೆ.

ಅಸಸ್ ನಿಂದ 6,999ಕ್ಕೆ 128 ಜಿಬಿ ಸ್ಮಾರ್ಟ್‌ಪೋನ್..!

ಕಾರ್ಬನ್‌ನಿಂದ ಕಡಿಮೆ ಬೆಲೆಯ ನಾಲ್ಕು 4G ಸ್ಮಾರ್ಟ್‌ಪೋನ್ ಬಿಡುಗಡೆ

ಈ ವರ್ಷದ ಕೊನೆಗೆ ಮಾರುಕಟ್ಟೆಗೆ ಈ ಪೋನ್ ಲಗ್ಗೆ ಇಡಲಿದೆ. ಆಂಡ್ರಾಯ್ಡ್ 6.0 ಕಾರ್ಯಚರಣೆ ವ್ಯವಸ್ಥೆಯನ್ನು ಹೊಂದಿದ್ದು, UI ಸಿಸ್ಟಮ್ ಸಹ ಇದೊಂದಿಗೆ ಇದೆ. ಅಲ್ಲದೇ ಕ್ವಾಲ್ಕಮ್ ಸ್ಯಾಪ್ ಡ್ರ್ಯಾಗನ್ 410 ಕ್ವಾಡ್ ಕೋರ್ ಪ್ರೋಸೆಸರ್ ಇದ್ದು, ಜೊತೆಗೆ 1GB RAM ಸಹ ಈ ಮೊಬೈಲ್ ನಲ್ಲಿದೆ.

ಅಸಸ್ ನಿಂದ 6,999ಕ್ಕೆ 128 ಜಿಬಿ ಸ್ಮಾರ್ಟ್‌ಪೋನ್..!

Zenfone GO 4.5 LTE ನಲ್ಲಿ 8GB ಇಂಟರ್ನಲ್ ಮೆಮೊರಿಯಿದ್ದು, 128 GB ವರಗೆಗೂ ಮೆಮೊರಿ ವಿಸ್ತರಿಸುವ ಅವಕಾಶ. ಅಲ್ಲದೇ ಎರಡು ವರ್ಷಗಳ ಕಾಲ 100 GB ಗೂಗಲ್ ಡ್ರೈವ್ ಸ್ಟೋರೆಜ್ ಕೊಡುಗೆಯನ್ನು ಈ ಪೋನ್ ಹೊಂದಿದೆ.

ಅಸಸ್ ನಿಂದ 6,999ಕ್ಕೆ 128 ಜಿಬಿ ಸ್ಮಾರ್ಟ್‌ಪೋನ್..!

ರೆಡ್‌ಮಿ ನೋಟ್ 4 ಮತ್ತು ಮೊಟೋ G4 ಪ್ಲಸ್: ಎರಡರಲ್ಲಿ ಯಾವುದು ಬೆಸ್ಟ್..!

Zenfone GO 4.5 LTE ಪೋನ್ ನಲ್ಲಿ ಅಸಸ್ ಪಿಕ್ಸಲ್ ಮಾಸ್ಟರ್ ಟೆಕ್ನಾಲಜಿಯನ್ನು ಹೊಂದಿದ್ದು, ಹಿಂಬಾಗದಲ್ಲಿ 8MP ಕ್ಯಾಮೆರಾ ಹೊಂದಿದ್ದು, ಮುಂಭಾದಲ್ಲಿ 2MP ಕ್ಯಾಮೆರಾ ಇದೆ. ಇದರೊಂದಿಗೆಮ 11 ಕ್ಯಾಮೆರಾ ಮೊಡ್ ಗಳನ್ನು ಇದು ಹೊಂದಿದೆ.

Best Mobiles in India

English summary
Taiwan-based technology major ASUS on Tuesday launched its latest 4G smartphone Zenfone GO 4.5 LTE at Rs 6,999 in India.to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X