ಮೇ ನಲ್ಲಿ ಬಿಡುಗಡೆಯಾಗಲಿದೆ ಆಸಸ್ ಜೆನ್‌ಪೋನ್ 4 ಸ್ಮಾರ್ಟ್‌ಪೋನ್..!

|

ದಿನೇ ದಿನೇ ಭಾರತೀಯ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್‌ಪೋನ್‌ಗಳು ಲಗ್ಗೆ ಇಡುತ್ತಿದ್ದು, ಇದೇ ಹಾದಿಯಲ್ಲಿ ಆಸಸ್ ನೂತನವಾಗಿ ಜೆನ್‌ಪೋನ್ ಸರಣಿಯ 4 ಸ್ಮಾರ್ಟ್‌ಪೋನ್ ಮೇ ನಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಪೋನ್‌ಗಳು ನೆಕ್ಸ್ ಜನರೇಷನ್ ಫೀಚರ್ ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಮೇ ನಲ್ಲಿ ಬಿಡುಗಡೆಯಾಗಲಿದೆ ಆಸಸ್ ಜೆನ್‌ಪೋನ್ 4 ಸ್ಮಾರ್ಟ್‌ಪೋನ್..!

ಓದಿರಿ..:ನೋಕಿಯಾದಿಂದ 18.4 ಇಂಚಿನ QHD ಡಿಸ್‌ಪ್ಲೇ ಹೊಂದಿರುವ ಟಾಬ್ಲೆಟ್ ಬಿಡುಗಡೆ...!

ಈ ವರ್ಷದಲ್ಲಿ 20 ಮಿಲಿಯನ್ ಸ್ಮಾರ್ಟ್‌ಪೋನ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿರುವ ತೈವನ್ ಮೂಲದ ಆಸಸ್, ಜೆನ್‌ಪೋನ್ ಸರಣಿಯ 3 ಪೋನ್‌ಗಳೊಂದಿಗೆ ಮತ್ತೊಂದು ಪೋನ್‌ನ್ನು ಪರಿಚಯಿಸಲಿದ್ದು, ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಆಲೆಯನ್ನು ಎಬ್ಬಿಸುವ ಯತ್ನದಲ್ಲಿದೆ.

ಕಳೆದ ವರ್ಷದಲ್ಲಿ 17.5 ಮಿಲಿಯನ್ ಸ್ಮಾರ್ಟ್‌ಪೋನುಗಳನ್ನು ಮಾರಾಟ ಮಾಡಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಲು ಹೊಸ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಲಿದೆ. Asus ZenFone 3 Zoom ಮತ್ತು Asus ZenFone AR ಪೋನುಗಳ ಬಿಡುಗಡೆ ಮೇ ನಲ್ಲಿ ಆಗಲಿದೆ.

ಮೇ ನಲ್ಲಿ ಬಿಡುಗಡೆಯಾಗಲಿದೆ ಆಸಸ್ ಜೆನ್‌ಪೋನ್ 4 ಸ್ಮಾರ್ಟ್‌ಪೋನ್..!

ಓದಿರಿ..:ಡೆಸ್ಕ್‌ಟಾಪ್ ಫೇಸ್‌ಬುಕ್‌ನಲ್ಲಿ ಆಗಿದೆ ಭಾರೀ ಬದಲಾವಣೆ..! ನೋಡಿದ್ರಾ..?

ಇದರೊಂದಿಗೆ ಇನ್ನೇರಡು ಪೋನುಗಳು ಮಾರುಕಟ್ಟೆಗೆ ಬರಲಿದ್ದು, ಮುಂದಿನ ತಿಂಗಳಿನಲ್ಲಿ ನಡೆಯಲಿರುವ ಎಂಡಬ್ಲ್ಯೂಸಿ ಕಾರ್ಯಕ್ರಮದಲ್ಲಿ ಈ ಪೋನುಗಳನ್ನು ಪ್ರದರ್ಶನಕ್ಕೆ ಇಡಲಾಗವುದು ಎನ್ನಲಾಗಿದ್ದು, ಮೇ ನಲ್ಲಿ ಮಾರುಕಟ್ಟೆ ಲಗ್ಗೆ ಇಡಲಿದೆ. ಇದೇ ಸಮಯದಲ್ಲಿ ನೋಕಿಯಾದ ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಆಗಮಿಸಲಿದ್ದು, ಒಟ್ಟಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದೆ.

Best Mobiles in India

Read more about:
English summary
There is a report that Asus is planning to introduce its next-gen ZenFone 4 line in May this year. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X