Subscribe to Gizbot

ಸೆಲ್ಕಾನ್‌ನಿಂದ ಹೊಸ ಜೆಲ್ಲಿಬೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಕಡಿಮೆ ಬೆಲೆಯ ಜೆಲ್ಲಿ ಬೀನ್‌ ಓಎಸ್‌ ಸ್ಮಾರ್ಟ್‌‌ಫೋನ್‌ ಖರೀದಿಸಿಬೇಕು ಎಂದು ಯೋಚಿಸುವವರಿಗೆ ಸೆಲ್ಕಾನ್‌ ಹೊಸ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿದೆ.ಸೆಲ್ಕಾನ್‌ ಸಿಗ್ನೇಚರ್‌‌ ಒನ್‌ ಎ 107 ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದ್ದು ಈ ಸ್ಮಾರ್ಟ್‌ಫೋನನ್ನು ಗ್ರಾಹಕರು 7,299 ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಆಂಡ್ರಾಯ್ಡ್‌ ಜೆಲ್ಲಿ ಬೀನ್‌ 4.2.2 ಜೆಲ್ಲಿ ಬೀನ್‌,8 ಎಂಪಿ ಕ್ಯಾಮೆರಾ ಅಷ್ಟೇ ಅಲ್ಲದೇ 2100 mAh ಬ್ಯಾಟರಿಯೊಂದಿಗೆ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಇದನ್ನೂ ಓದಿ: ಕಂಪ್ಯೂಟರ್‌ ವರ್ಕ್ ಸ್ಟೇಷನ್‌ ಹೇಗಿರುತ್ತೆ ನೋಡಿದ್ದೀರಾ?

ಸೆಲ್ಕಾನ್‌ನಿಂದ ಹೊಸ ಜೆಲ್ಲಿಬೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಸೆಲ್ಕಾನ್‌ ಸಿಗ್ನೇಚರ್‌‌ ಒನ್‌ ಎ 107 ಪ್ಲಸ್‌(Celkon Signature One A107+)
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480X800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಬ್ಯಾಟರಿ

ಇದನ್ನೂ ಓದಿ: ಎರಡು ಕೋಟಿ ಮೌಲ್ಯದ ಕಂಪ್ಯೂಟರ್‌ ವರ್ಕ್ ಸ್ಟೇಷನ್‌ ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot