Subscribe to Gizbot

ವಾಟ್ಸಾಪ್ ಹೊಂದಿರುವ ಕಡಿಮೆ ದರದ ಕಿಟ್‌ಕ್ಯಾಟ್ ಫೋನ್ಸ್

Posted By:

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಬೆಂಬಲವನ್ನು ಹೊಂದಿರುವ ಅಂತೆಯೇ ವಾಟ್ಸಾಪ್‌ನಂತಹ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವ್ಯವಸ್ಥೆ ಇರುವ ಕಡಿಮೆ ದರದ ಫೋನ್ ಲಭ್ಯವಾಗುವುದೆಂದರೆ ಜಾಕ್ ಪಾಟ್ ಹೊಡೆದಂತೆಯೇ!. ಹೌದು ಗೆಳೆಯರೇ ಬರೇ ರೂ 2,000 ಕ್ಕೆ ಈ ಫೋನ್‌ಗಳು ಇದೀಗ ಭಾರತದಲ್ಲಿ ಲಭ್ಯವಾಗುತ್ತಿದ್ದು ಅವುಗಳ ಸಂಪೂರ್ಣ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ. [ರೂ 7,000 ಕ್ಕೆ ಅತ್ಯುತ್ತಮ ಟಾಪ್ 10 3ಜಿ ಸ್ಮಾರ್ಟ್‌ಫೋನ್‌ಗಳು]

ಸಾಮಾಜಿಕ ತಾಣಕ್ಕೆ ನಿಮ್ಮನ್ನು ಸಂಪರ್ಕಪಡಿಸುವ ಈ ಫೋನ್ ಬಳಕೆದಾರರಿಗೆ ಸೂಪರ್ ಆಫರ್ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಿದ್ದರೆ ತಡ ಮಾಡದೇ ಈ ಫೋನ್‌ಗಳನ್ನು ಖರೀದಿಸುವ ಉತ್ಸಾಹ ತೋರಿ. [ರೂ 2,000 ಕ್ಕೆ ಡ್ಯುಯಲ್ ಸಿಮ್ ಬಜೆಟ್ ಫೋನ್‌ಗಳು]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ - 2,595

ಟಿ ಮ್ಯಾಕ್ ಬಟರ್‌ಫ್ಲೈ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4 ಇಂಚಿನ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
5 ಎಮ್‌ಪಿ ಕ್ಯಾಮೆರಾ
ಡ್ಯುಯಲ್ ಸಿಮ್
3 ಜಿ

ರೂ: 1,499

ಐಬಾಲ್ ಪರ್ಲ್ ಡಿ3 ಡ್ಯುಯಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3 ಇಂಚಿನ ಐಪಿಎಸ್ ಡಿಸ್‌ಪ್ಲೇ
1.3 ಎಮ್‌ಪಿ ರಿಯರ್ ಕ್ಯಾಮೆರಾ
ಎಫ್ ಎಮ್ ರೇಡಿಯೊ
ಡ್ಯುಯಲ್ ಸಿಮ್
ವಾಟ್ಸಾಪ್
1 AH ಬ್ಯಾಟರಿ

ರೂ: 2,295

ಜಿಫೈವ್ ಸ್ಪಾರ್ಕ್ ಎ 1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಆಂಡ್ರಾಯ್ಡ್ ಜಿಂಜರ್ ಬರ್ಡ್ ಓಎಸ್
ಸಿಂಗಲ್ ಕೋರ್ 1GHZ ಪ್ರೊಸೆಸರ್
2 ಎಮ್‌ಪಿ ರಿಯರ್ ಕ್ಯಾಮೆರಾ
ವಾಟ್ಸಾಪ್
512 ಎಮ್‌ಬಿ ಮೆಮೊರಿ

ರೂ: 3,200

ಇಂಟೆಕ್ಸ್ ಆಕ್ವಾ ಟಿ2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚಿನ ಡಿಸ್‌ಪ್ಲೇ, 1.3 GHZ ಡ್ಯುಯಲ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
80 ಎಮ್‌ಪಿ ಸಂಗ್ರಹಣಾ ಸಾಮರ್ಥ್ಯ
256 ಎಮ್‌ಬಿ RAM

ರೂ: 2,300

ಕಾರ್ಬನ್ ಎ 100

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
1 GHZ ಡ್ಯುಯಲ್ ಕೋರ್
ಆಂಡ್ರಾಯ್ಡ್ 4.2
256 ಎಮ್‌ಬಿ RAM

ರೂ: 2,999

ಇಂಟೆಕ್ಸ್ ಆಕ್ವಾ 4 ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚಿನ ಡಿಸ್‌ಪ್ಲೇ
80 ಎಮ್‌ಬಿ ಆಂತರಿಕ ಮೆಮೊರಿ
ಡ್ಯುಯಲ್ ಕೋರ್
ಡ್ಯುಯಲ್ ಸಿಮ್
3ಜಿ

ರೂ: 2,799

ವಾಕ್ಸ್ ಕಿಕ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚಿನ ಡಿಸ್‌ಪ್ಲೇ
ಆಂಡ್ರಾಯ್ಡ್ ಕಿಟ್‌ಕ್ಯಾಟ್
256 ಎಮ್‌ಬಿ RAM

ರೂ: 2,490

ಕಾರ್ಬನ್ ಸ್ಮಾರ್ಟ್ ಎ5i

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚಿನ ಡಿಸ್‌ಪ್ಲೇ
512 ಎಮ್‌ಬಿ RAM
ವಾಟ್ಸಾಪ್ ಬೆಂಬಲ
ಡ್ಯುಯಲ್ ಸಿಮ್
3ಜಿ

ಬೆಲೆ ರೂ: 2,999

ಫಾರ್ಮ್ ಪಿ9

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಆಂಡ್ರಾಯ್ಡ್ 2.3
256 ಎಮ್‌ಬಿ RAM
ಡ್ಯುಯಲ್ ಸಿಮ್

ರೂ: 4,399

ಮೈಕ್ರೋಮ್ಯಾಕ್ಸ್ ಬೋಲ್ಟ್ A37B

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚಿನ ಡಿಸ್‌ಪ್ಲೇ
1 GHZ ಸಿಂಗಲ್ ಕೋರ್ ಪ್ರೊಸೆಸರ್
ಜೆಲ್ಲಿಬೀನ್
512 ಎಮ್‌ಬಿ RAM
3ಜಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The widespread adoption of Android KitKat operating system comes with a key advantage – the possibility of launching cheap Android phones with support for WhatsApp and other applications at less than Rs 2,000 in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot