ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬ್ಲ್ಯಾಸ್ಟ್‌

By Ashwath
|

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ ಬ್ಯಾಟರಿ ಬಗ್ಗೆ ಈಗ ಅನುಮಾನದ ಗಾಳಿ ಎದ್ದಿದೆ. ಕಳೆದ ಮೇ ತಿಂಗಳಿನಲ್ಲಿ ವಿದೇಶದಲ್ಲಿ ಒಬ್ಬರ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಚಾರ್ಜ್‌ ಮಾಡುವ ಸಂದರ್ಭ‌ಲ್ಲಿ ಬ್ಯಾಟರಿ ಬ್ಲ್ಯಾಸ್ಟ್‌ ಆಗಿತ್ತು. ಈಗ ಸ್ವಿಜರ್‌ಲ್ಯಾಂಡ್‌ನಲ್ಲಿ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌ ಆಗಿದೆ. ಸ್ವಿಜರ್‌ಲ್ಯಾಂಡ್‌ನ 18 ವರ್ಷದ ಫ್ಯಾನಿ ಸ್ಕ್ಲಟರ್‌(Fanny Schlatter) ಪ್ಯಾಂಟ್‌ನ ಕಿಸೆಯಲ್ಲಿಟ್ಟಿದ್ದ ವೇಳೆಯಲ್ಲಿ ಇದ್ದಕ್ಕಿದಂತೆ ಈ ಸ್ಮಾರ್ಟ್‌ಫೋನ್‌ ಬ್ಲ್ಯಾಸ್ಟ್‌ ಆಗಿದೆ.

ಈ ಸ್ಮಾರ್ಟ್‌ಫೋನ್‌ ಬ್ಲ್ಯಾಸ್ಟ್‌ ಆಗಲು ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ.ಸ್ವಿಜರ್‌ಲ್ಯಾಂಡ್‌ನ ಸ್ಯಾಮ್‌ಸಂಗ್‌ ಕಂಪೆನಿ ಕೂಡಲೇ ಯುವತಿಗೆ ಹೊಸ ಫೋನ್‌ ನೀಡಿದ್ದು, ಬ್ಲ್ಯಾಸ್ಟ್‌ ಆಗಿರುವ ಎಸ್‌3ಯ ಸ್ಮಾರ್ಟ್‌ಫೋನ್‌ನ ಎಲ್ಲಾ ಭಾಗಗಳನ್ನು ಅಧ್ಯಯನ ಮಾಡಲು ಕೋರಿಯಾದ ಸ್ಯಾಮ್‌ಸಂಗ್‌ ಫ್ಯಾಕ್ಟರಿಗೆ ಕಳುಹಿಸಿದೆ.

ಇದನ್ನೂ ಓದಿ : ನಿಮ್ಮಲ್ಲಿರುವ ಮೊಬೈಲ್‌ ಯಾವ ದೇಶದಲ್ಲಿ ನಿರ್ಮಾ‌ಣವಾಗಿದ್ದು? ಪರೀಕ್ಷಿಸಿಕೊಳ್ಳಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3 ಬ್ಲ್ಯಾಸ್ಟ್‌

Click Here For More Samsung Galaxy S3 Smartphones Gallery

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X