ದಸರಾ 2016 ರ ಕೊಡುಗೆ: 4ಜಿ ವೊಲ್ಟ್ ಸ್ಮಾರ್ಟ್‍ಫೋನ್ಸ್ ಗಳ ಮೇಲೆ ಆಫ್ 50% ತನಕ

By Prateeksha
|

ರಿಲಾಯನ್ಸ್ ಜಿಯೊ ನ ಪ್ರಚಾರ ದಿಂದಾಗಿ ಎಲ್ಲರೂ ವೊಲ್ಟ್ ಸ್ಮಾರ್ಟ್‍ಫೋನ್ಸ್ ಕೊಳ್ಳಲು ನೋಡುತ್ತಿದ್ದಾರೆ. ಸಿಮ್ ಕೇವಲ 4ಜಿ ಸಿಮ್ ಆಗಿದ್ದು ಮತ್ತು ಈ ಫೀಚರ್ ಇರುವುದು ಅವಶ್ಯಕವಾಗಿದೆ ಅದರ ಲಾಭಗಳನ್ನು ಪಡೆಯಲು.ಜೊತೆಗೆ, ಬಹಳಷ್ಟು ತಯಾರಕರು ವೊಲ್ಟ್ ಸ್ಮಾರ್ಟ್‍ಫೊನ್ಸ್ ಅನ್ನು ಕೈಗೆಟಕುವ ದರದಲ್ಲಿ ದೇಶದಲ್ಲಿ ಬಿಡುಗಡೆ ಮಾಡುತ್ತಿದೆ.

ದಸರಾ 2016 ರ ಕೊಡುಗೆ: 4ಜಿ ವೊಲ್ಟ್ ಸ್ಮಾರ್ಟ್‍ಫೋನ್ಸ್ ಗಳ ಮೇಲೆ ಆಫ್ 50% ತನಕ

ಉದಾಹರಣೆಗೆ, ಇತ್ತೀಚೆಗೆ ಮೊಟೊ ಇ3 ಪವರ್ ಮತ್ತು ಪೆನಾಸೊನಿಕ್ ಪಿ77 ಸ್ಮಾರ್ಟ್‍ಫೋನ್ಸ್ ಬಿಡುಗಡೆಮಾಡಿದ್ದು ಅದರಲ್ಲಿ ಕನೆಕ್ಟಿವಿಟಿ ಫೀಚರ್ ಹೊಂದಿದ್ದು ರಿಲಾಯನ್ಸ್ ಜಿಯೊ ಸಿಮ್ ಅನ್ನು ಉಪಯೋಗಿಸಬಹುದಾಗಿದೆ ಅದೇ ರೀತಿ ಬೇರೆ ಫೋನ್‍ಗಳು ಕೂಡ.

ಓದಿರಿ: ಬಿಎಸ್‌ಎನ್‌ಎಲ್‌'ನಿಂದ 1 ರೂಗೆ 1ಜಿಬಿ ಪ್ಲಾನ್ ಪಡೆದುಕೊಳ್ಳುವುದು ಹೇಗೆ?

ಇಂದು, ಗಿಜ್‍ಬೊಟ್ ಬಂದಿದೆ 4ಜಿ ವೊಲ್ಟ್ ಸ್ಮಾರ್ಟ್‍ಫೋನ್ ಗಳ ಮೇಲೆ ಇರುವ ಬಹಳಷ್ಟು ಡೀಲ್ಸ್ ಗಳ ಪಟ್ಟಿಯೊಂದಿಗೆ. ನೀವು ಸ್ಮಾರ್ಟ್‍ಫೋನ್ ಪಡೆಯಬಹುದು ಶೇಕಡಾ 50 ರ ತನಕದ ಡಿಸ್ಕೌಂಟ್ ನೊಂದಿಗೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

12% ಆಫ್ ಎಲ್‍ಜಿ ಕೆ7 4ಜಿ ವೊಲ್ಟ್ ಡುಯಲ್ ಸಿಮ್ ಮೊಬೈಲ್ ಫೋನ್

12% ಆಫ್ ಎಲ್‍ಜಿ ಕೆ7 4ಜಿ ವೊಲ್ಟ್ ಡುಯಲ್ ಸಿಮ್ ಮೊಬೈಲ್ ಫೋನ್

ರೂ. 8,399 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್ :

 • 5.0 ಇಂಚ್ ಎಫ್‍ಡಬ್ಲ್ಯುವಿಜಿಎ ಡಿಸ್ಪ್ಲೆ ಇನ್ ಸೆಲ್ ಟಚ್(ಎಲ್‍ಟಿಇ)/ಒನ್-ಸೆಲ್ ಟಚ್(3ಜಿ) ಎಲ್‍ಟಿಇ:1.1 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಪ್ರೊಸೆಸರ್, 3ಜಿ:1.3ಗಿಗಾ ಹಡ್ಜ್ ಪ್ರೊಸೆಸರ್
 • 1.5 ಜಿಬಿ ರಾಮ್ /16 ಜಿಬಿ ಮೆಮೊರಿ
 • 1ಜಿಬಿ ರಾಮ್/8ಜಿಬಿ ಮೆಮೊರಿ
 • ಆಂಡ್ರೊಯಿಡ್ 5.1 ಲೊಲಿಪೊಪ್
 • 8ಎಮ್‍ಪಿ ರೇರ್ ಕ್ಯಾಮೆರಾ
 • 5 ಎಮ್‍ಪಿ ಫ್ರಂಟ್ ಕ್ಯಾಮೆರಾ
 • ಎಲ್‍ಟಿಇ/3ಜಿ
 • 2,125 ಎಮ್‍ಎಎಚ್ ಬ್ಯಾಟರಿ
 • 15% ಆಫ್ ಅಲ್ಕಾಟೆಲ್ ಫ್ಲಾಷ್ 2(4ಜಿ-ವೊಲ್ಕಾನಿಕ್ ಗ್ರೇ, 16 ಜಿಬಿ)

  15% ಆಫ್ ಅಲ್ಕಾಟೆಲ್ ಫ್ಲಾಷ್ 2(4ಜಿ-ವೊಲ್ಕಾನಿಕ್ ಗ್ರೇ, 16 ಜಿಬಿ)

  ರೂ.8,499 ಬೆಲೆಗೆ ಕೊಳ್ಳಿರಿ

  ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

  ಕೀ ಫೀಚರ್ಸ್:

  • 5 ಇಂಚ್ (720*1280 ಪಿಕ್ಸೆಲ್ಸ್) ಎಚ್‍ಡಿ ಡಿಸ್ಪ್ಲೆ 294 ಪಿಪಿಐ, 178 ಡಿಗ್ರಿ ವೀವಿಂಗ್ ಆಂಗಲ್ ನೊಂದಿಗೆ
  • 1.3 ಗಿಗಾ ಹಡ್ಜ್ ಒಕ್ಟಾ ಕೋರ್ 64 ಬಿಟ್ ಮೀಡಿಯಾಟೆಕ್ ಎಮ್‍ಟಿ6753 ಪ್ರೊಸೆಸರ್ ಮಾಲಿ-ಟಿ720ಎಮ್‍ಪಿ4 ಜಿಪಿಯು ದೊಂದಿಗೆ
  • 2ಜಿಬಿ ಎಲ್‍ಪಿಡಿಡಿಆರ್3 ರಾಮ್
  • 16 ಜಿಬಿ ಇಂಟರ್ನಲ್ ಮೆಮೊರಿ, 128 ಜಿಬಿ ತನಕ ಹೆಚ್ಚಿಸಬಹುದು
  • ಆಂಡ್ರೊಯಿಡ್ 5.1(ಲೊಲಿಪೊಪ್)
  • ಡುಯಲ್ ಸಿಮ್
  • 13 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್
  • 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
  • 4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+
  • ವೈಫೈ 802.11.ಎ/ಬಿ/ಜಿ/ಎನ್, ಬ್ಲೂಟೂತ್ 4.0
  • ಜಿಪಿಎಸ್
  • 3000ಎಮ್‍ಎಎಚ್ ಬ್ಯಾಟರಿ
  • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

   18% ಆಫ್ ಟಿಸಿಎಲ್ ಫಿಟ್(ವೈಟ್)

   18% ಆಫ್ ಟಿಸಿಎಲ್ ಫಿಟ್(ವೈಟ್)

   ರೂ. 6998 ಬೆಲೆಗೆ ಕೊಳ್ಳಿರಿ

   ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

   ಕೀ ಫೀಚರ್ಸ್:

   • 5.5 ಇಂಚ್ (13.97 ಸೆಂಟಿಮೀಟರ್ಸ್) ಐಪಿಎಸ್ ಕೆಪಾಸಿಟಿವ್ ಟಚ್‍ಸ್ಕ್ರೀನ್ 1280*720 ಪಿಕ್ಸೆಲ್ಸ್ ರಿಜೊಲ್ಯುಷನ್ ನೊಂದಿಗೆ
   • 8 ಎಮ್‍ಪಿ ಪ್ರೈಮರಿ ಕ್ಯಾಮೆರಾ ಆಟೊ ಫೋಕಸ್,ಎಲ್‍ಇಡಿ ಫ್ಲಾಷ್ ನೊಂದಿಗೆ
   • 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
   • ಆಂಡ್ರೊಯಿಡ್ ವಿ5.1 ಲೊಲಿಪೊಪ್ ಒಎಸ್
   • 1ಗಿಗಾ ಹಡ್ಜ್ ಎಮ್‍ಟಿ6735ಪಿ ಕ್ವ್ಯಾಡ್ ಕೊರ್ ಪ್ರೊಸೆಸರ್ ಮಾಲಿ ಟಿ720 ಎಮ್‍ಪಿ4ಜಿಪಿಯು ದೊಂದಿಗೆ
   • 2 ಜಿಬಿ ರಾಮ್
   • 16ಜಿಬಿ ಇಂಟರ್ನಲ್ ಮೆಮೊರಿ, 32ಜಿಬಿ ತನಕ ಹೆಚ್ಚಿಸಬಹುದಾಗಿದೆ
   • ಡುಯಲ್ ಮೈಕ್ರೊ ಸಿಮ್(ಜಿಸ್‍ಎಮ್ + ಜಿಎಸ್‍ಎಮ್)
   • 2800 ಎಮ್‍ಎಎಚ್ ಲಿಥಿಯಮ್ ಇಒನ್ ಬ್ಯಾಟರಿ ಮತ್ತು 24 ಗಂಟೆಗಳ ಸ್ಟ್ಯಾಂಡ್ ಬೈ
   • 30% ಆಫ್ ಇಂಟೆಕ್ಸ್ ಎಕ್ವಾ 4ಜಿ ಸ್ಟ್ರೊಂಗ್ (ಚಂಪಾನ್, 8ಜಿಬಿ)

    30% ಆಫ್ ಇಂಟೆಕ್ಸ್ ಎಕ್ವಾ 4ಜಿ ಸ್ಟ್ರೊಂಗ್ (ಚಂಪಾನ್, 8ಜಿಬಿ)

    ರೂ. 3,499 ಬೆಲೆಗೆ ಕೊಳ್ಳಿರಿ

    ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

    ಕೀ ಫೀಚರ್ಸ್:

    • 4 ಇಂಚ್ ಡಬ್ಲ್ಯುವಿಜಿಎ ಐಪಿಎಸ್ ಟಚ್‍ಸ್ಕ್ರೀನ್ ಡಿಸ್ಪ್ಲೆ
    • 1 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಪ್ರೊಸೆಸರ್
    • 768 ರಾಮ್ 4ಜಿಬಿ ರೊಮ್ ನೊಂದಿಗೆ
    • ಡುಯಲ್ ಸಿಮ್ 4ಜಿ
    • 2 ಎಮ್‍ಪಿ ರೇರ್ ಕ್ಯಾಮೆರಾ ಫ್ಲಾಷ್ ನೊಂದಿಗೆ
    • 0.3ಎಮ್‍ಪಿ ಫ್ರಂಟ್ ಕ್ಯಾಮೆರಾ
    • ವೈಫೈ, ಬ್ಲೂಟೂತ್, ಎಫ್‍ಎಮ್ ರೇಡಿಯೊ 1700 ಎಮ್‍ಎಎಚ್ ಬ್ಯಾಟರಿ
    • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

     11% ಆಫ್ ಟಿಸಿಎಲ್ 560(ಡಾರ್ಕ್ ಗ್ರೇ)

     11% ಆಫ್ ಟಿಸಿಎಲ್ 560(ಡಾರ್ಕ್ ಗ್ರೇ)

     ರೂ. 7,998 ಬೆಲೆಗೆ ಕೊಳ್ಳಿರಿ

     ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

     ಕೀ ಫೀಚರ್ಸ್:

     • 5.5 ಇಂಚ್ (1280 *720 ಪಿಕ್ಸೆಲ್ಸ್) ಎಚ್‍ಡಿ ಐಪಿಎಸ್ ಫುಲ್ ಲ್ಯಾಮಿನೇಷನ್ ಡಿಸ್ಪ್ಲೆ
     • 1.1 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 210(ಎಮ್‍ಎಸ್‍ಎಮ್8909) ಪ್ರೊಸೆಸರ್ ಅಡ್ರೆನೊ 304 ಜಿಪಿಯು ದೊಂದಿಗೆ
     • 2ಜಿಬಿ ರಾಮ್
     • 16ಜಿಬಿ ಇಂಟರ್ನಲ್ ಮೆಮೊರಿ, 32 ಜಿಬಿ ತನಕ ಹೆಚ್ಚಿಸಬಹುದು
     • ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)
     • 8ಎಮ್‍ಪಿ ಆಟೊ ಫೋಕಸ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ
     • 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ
     • ಡುಯಲ್ ಸಿಮ್
     • ಐ ವೆರಿಫೈ
     • 4ಜಿ ವೊಲ್ಟ್, ವೈಫೈ 802.11 ಬಿ/ಜಿ/ಎನ್
     • ಬ್ಲೂಟೂತ್ 4.0 ಮತ್ತು ಜಿಪಿಎಸ್
     • 20% ಆಫ್ ಎಲ್‍ಜಿ ಸ್ಟೈಲಸ್ 2 ಕೆ520ಡಿವೈ 4ಜಿ ವೊಲ್ಟ್ (2ಜಿಬಿ, ಟಿಟಾನಿಯಮ್)

      20% ಆಫ್ ಎಲ್‍ಜಿ ಸ್ಟೈಲಸ್ 2 ಕೆ520ಡಿವೈ 4ಜಿ ವೊಲ್ಟ್ (2ಜಿಬಿ, ಟಿಟಾನಿಯಮ್)

      ರೂ. 16,399 ಬೆಲೆಗೆ ಕೊಳ್ಳಿರಿ

      ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

      ಕೀ ಫೀಚರ್ಸ್:

      • 5.7 ಇಂಚ್ (1280 *720 ಪಿಕ್ಸೆಲ್ಸ್) ಎಚ್‍ಡಿ ಐಪಿಎಸ್ ಇನ್-ಸೆಲ್ ಟಚ್ ಡಿಸ್ಪ್ಲೆ
      • 1.2 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಪ್ರೊಸೆಸರ್
      • 2ಜಿಬಿ ಎಲ್‍ಪಿಡಿಡಿಆರ್3 ರಾಮ್
      • 16ಜಿಬಿ ಸ್ಟೋರೆಜ್
      • ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
      • ಡುಯಲ್ ಸಿಮ್ (ನಾನೊ)
      • 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್
      • 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
      • 4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ
      • ವೈಫೈ 802.11 ಬಿ/ಜಿ/ಎನ್, ಬ್ಲೂಟೂತ್ 4.1, ಜಿಪಿಎಸ್
      • 3000 ಎಮ್‍ಎಎಚ್ (ರಿಮುವೇಬಲ್) ಬ್ಯಾಟರಿ
      • ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

       7% ಆಫ್ ಇಂಟೆಕ್ಸ್ ಕ್ಲೌಡ್ ಸ್ಟ್ರಿಂಗ್ ಎಚ್‍ಡಿ(ವೈಟ್)

       7% ಆಫ್ ಇಂಟೆಕ್ಸ್ ಕ್ಲೌಡ್ ಸ್ಟ್ರಿಂಗ್ ಎಚ್‍ಡಿ(ವೈಟ್)

       ರೂ. 5,584 ಬೆಲೆಗೆ ಕೊಳ್ಳಿರಿ

       ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

       ಕೀ ಫೀಚರ್ಸ್ :

       • 5 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಒನ್-ಸೆಲ್ 2.5 ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ
       • 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಸ್ಪ್ರೆಡ್‍ಟ್ರಮ್ ಎಸ್‍ಸಿ9832ಎ ಪ್ರೊಸೆಸರ್
       • 1ಜಿಬಿ ರಾಮ್
       • 8ಜಿಬಿ ಸ್ಟೊರೆಜ್ 32 ಜಿಬಿ ತನಕ ಹೆಚ್ಚಿಸಬಹುದು
       • ಆಂಡ್ರೊಯಿಡ್ 5.1(ಲೊಲಿಪೊಪ್) ಒಎಸ್
       • ಡುಯಲ್ ಸಿಮ್
       • 8ಎಮ್ ಆಟೊಫೋಕಸ್ ರೇರ್ ಕ್ಯಾಮೆರಾ ಡುಯಲ್ ಎಲ್‍ಇಡಿ ಫ್ಲಾಷ್ ನೊಂದಿಗೆ
       • ಸ್ಯಾಮ್ಸಂಗ್ ಎಸ್5ಕೆ3ಎಚ್5 ಸೆನ್ಸರ್
       • 4ಜಿ ವೊಲ್ಟ್, ವೈಫೈ 802.11 ಬಿ/ಜಿ/ಎನ್
       • ಬ್ಲೂಟೂತ್ 4.0, ಜಿಪಿಎಸ್ 2200 ಎಮ್‍ಎಎಚ್ ಬ್ಯಾಟರಿ
       • 4% ಆಫ್ ಪೆನಾಸೊನಿಕ್ ಪಿ77-4ಜಿ ವೊಲ್ಟ್ –ವೈಟ್

        4% ಆಫ್ ಪೆನಾಸೊನಿಕ್ ಪಿ77-4ಜಿ ವೊಲ್ಟ್ –ವೈಟ್

        ರೂ. 6,999 ಬೆಲೆಗೆ ಕೊಳ್ಳಿರಿ

        ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

        ಕೀ ಫೀಚರ್ಸ್:

        • 5 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಐಪಿಎಸ್ ಫುಲ್ಲಿ ಲ್ಯಾಮಿನೇಟೆಡ್ ಡಿಸ್ಪ್ಲೆ
        • 1ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಪ್ರೊಸೆಸರ್
        • 1ಜಿಬಿ ರಾಮ್
        • 8ಜಿಬಿ ಇಂಟರ್ನಲ್ ಸ್ಟೊರೆಜ್, 32 ಜಿಬಿ ತನಕ ಹೆಚ್ಚಿಸಬಹುದು
        • ಡುಯಲ್ ಸಿಮ್
        • ಆಂಡ್ರೊಯಿಡ್ 5.1(ಲೊಲಿಪೊಪ್)
        • 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ
        • 2 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
        • 4ಜಿ ವೊಲ್ಟ್, ವೈಫೈ 802.11 ಬಿ/ಜಿ/ಎನ್
        • ಬ್ಲೂಟೂತ್ 4.0, ಜಿಪಿಎಸ್
        • 2000 ಎಮ್‍ಎಎಚ್ ಬ್ಯಾಟರಿ
        • 11% ಆಫ್ ಸ್ಯಾಮ್ಸಂಗ್ ಗೆಲಾಕ್ಸಿ ಒನ್5 ಪ್ರೊ

         11% ಆಫ್ ಸ್ಯಾಮ್ಸಂಗ್ ಗೆಲಾಕ್ಸಿ ಒನ್5 ಪ್ರೊ

         ರೂ. 8,190 ಬೆಲೆಗೆ ಕೊಳ್ಳಿರಿ

         ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

         ಕೀ ಫೀಚರ್ಸ್:

         • 5. ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಡಿಸ್ಪ್ಲೆ
         • 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಎಕ್ಸಿನೊಸ್ 3475 ಪ್ರೊಸೆಸರ್ ಮಾಲಿ ಟಿ720 ಜಿಪಿಯು ದೊಂದಿಗೆ
         • 2ಜಿಬಿ ರಾಮ್
         • 16ಜಿಬಿ ಇಂಟರ್ನಲ್ ಮೆಮೊರಿ, 128 ಜಿಬಿ ತನಕ ಹೆಚ್ಚಿಸಬಹುದು
         • ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)
         • ಡುಯಲ್ ಸಿಮ್ (ಮೈಕ್ರೊ)
         • 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ
         • 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/2.2 ಅಪೆರ್ಚರ್
         • 4ಜಿ ವೊಲ್ಟ್, ವೈಫೈ 802.11 ಬಿ/ಜಿ/ಎನ್
         • ಬ್ಲೂಟೂತ್ 4.1, ಜಿಪಿಎಸ್/ಗ್ಲೊನಾಸ್ 2600 ಎಮ್‍ಎಎಚ್ ಬ್ಯಾಟರಿ
         • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Today, GizBot has come up a list of deals that are available on the 4G VoLTE smartphones in India. You can grab these smartphones at discounts of up to 50 percent this Dussehra season.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X