ರಿಲಾಯನ್ಸ್ ಜಿಯೋ ಸಿಮ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳು

By Shwetha
|

ರಿಲಾಯನ್ಸ್ ಜಿಯೋ 4ಜಿ ಮತ್ತು ಸಿಮ್ ಕಾರ್ಡ್ ಭಾರತದಾದ್ಯಂತ ಬಿರುಗಾಳಿಯನ್ನೇ ಉಂಟುಮಾಡಿದೆ. ಇದಕ್ಕೆ ಕಾರಣ 4ಜಿ ಸಿಮ್ ನೀಡುತ್ತಿರುವ ಅತ್ಯದ್ಭುತ ಆಫರ್‌ಗಳಾಗಿವೆ. ಈ ಪ್ರಿವ್ಯೂ ಆಫರ್‌ನಲ್ಲಿ ಬಳಕೆದಾರರು 90 ದಿನಗಳ ಉಚಿತ ಅನಿಯಮಿತ 4ಜಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದ್ದು, ಆರಂಭದಲ್ಲಿ ಇದು ಎಲ್‌ವೈಎಫ್ ಬ್ರ್ಯಾಂಡ್ ಫೋನ್‌ಗಳಿಗೆ ಮಾತ್ರ ದೊರಕಿರುವಂತಹದ್ದಾಗಿತ್ತು. ಆದರೆ ನಂತರ ಈ ಆಫರ್ ಅನ್ನು ಕಂಪೆನಿಯ ಉದ್ಯೋಗಿಗಳಿಗೂ ನೀಡಲಾಗಿದೆ.

ಓದಿರಿ: ನಿಮ್ಮ ಏರಿಯಾದಲ್ಲಿ 'ರಿಲಾಯನ್ಸ್ ಜಿಯೋ' ಸಿಮ್ ಸ್ಟೋರ್‌ ಪತ್ತೆ ಹೇಗೆ?

ಈಗ ಈ ಆಫರ್ ಎಲ್ಲಾ 4ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಲಭ್ಯವಿದೆ. ಯಾವುದೇ ಬ್ರ್ಯಾಂಡ್ ಇರುವ 4ಜಿ ಸ್ಮಾರ್ಟ್‌ಫೋನ್‌ಗೆ ಜಿಯೋ ಸಿಮ್ ಈಗ ಲಭ್ಯವಿದ್ದು ಇದರೊಂದಿಗೆ ಬರುವ ಆಫರ್ ಅನ್ನು ಫೋನ್ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಜಿಯೋ 4ಜಿ ಸಿಮ್ ಕಾರ್ಡ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳ ಪಟ್ಟಿಯೊಂದಿಗೆ ನಾವು ಬಂದಿದ್ದು ನೀವು ಸ್ಲೈಡರ್‌ಗಳಲ್ಲಿ ನೋಡಬಹುದಾಗಿದೆ.

ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳು

ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಎಲ್‌ವೈಎಫ್ ಸ್ಮಾರ್ಟ್‌ಫೋನ್‌ಗಳು

 • LYF EARTH 1
 • LYF EARTH 2
 • LYF FLAME 1
 • LYF FLAME 2
 • LYF FLAME 3
 • LYF FLAME 4
 • LYF FLAME 5
 • LYF FLAME 6
 • LYF WATER 1
 • LYF WATER 2
 • LYF WATER 3
 • LYF WATER 4
 • LYF WATER 5
 • LYF WATER 6
 • LYF WATER 7
 • LYF WATER 8
 • LYF WIND 1(16GB)
 • LYF WIND 1(8GB)
 • LYF WIND 2
 • LYF WIND 3
 • LYF WIND 4
 • LYF WIND 5
 • LYF WIND 6
 • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು

  ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು

  • Samsung Galaxy A5
  • Samsung Galaxy A7
  • Samsung Note Edge
  • Samsung Galaxy A8 (SM-A800F)
  • Samsung Galaxy S6 Edge
  • Samsung Galaxy Note 5
  • Samsung Galaxy Note 4
  • Samsung Galaxy S6 Edge Plus
  • Samsung Note 5 Duos
  • Samsung Galaxy S7
  • Samsung Galaxy A5
  • Samsung Galaxy A7
  • Samsung Galaxy S7 Edge
  • Samsung Galaxy-J2
  • Samsung Galaxy J7
  • Samsung Galaxy J5
  • Samsung Galaxy Core Prime 4G
  • Samsung Galaxy ON7
  • Samsung Galaxy ON5
  • Samsung Galaxy Note 4 Edge
  • Samsung Galaxy A8
  • Samsung Galaxy J5 (2016)
  • Samsung Galaxy J7 (2016)
  • Samsung Galaxy ON5 Pro
  • Samsung Galaxy ON7 Pro
  • Samsung Galaxy J2 (2016)
  • Samsung Galaxy J Max
  • Samsung Galaxy J2 Pro
  • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಆಪಲ್ ಸ್ಮಾರ್ಟ್‌ಫೋನ್‌ಗಳು

   ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಆಪಲ್ ಸ್ಮಾರ್ಟ್‌ಫೋನ್‌ಗಳು

   • Apple iPhone 6
   • Apple iPhone 6 Plus
   • Apple iPhone 6S
   • Apple iPhone 6s Plus
   • Apple iPhone SE
   • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಬ್ಲ್ಯಾಕ್‌ಬೆರ್ರಿ ಸ್ಮಾರ್ಟ್‌ಫೋನ್‌ಗಳು

    ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಬ್ಲ್ಯಾಕ್‌ಬೆರ್ರಿ ಸ್ಮಾರ್ಟ್‌ಫೋನ್‌ಗಳು

    BlackBerry Priv

    ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಕೂಲ್ ಪ್ಯಾಡ್ ಸ್ಮಾರ್ಟ್‌ಫೋನ್‌ಗಳು

    ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಕೂಲ್ ಪ್ಯಾಡ್ ಸ್ಮಾರ್ಟ್‌ಫೋನ್‌ಗಳು

    Coolpad Note 3
    Coolpad Max

    ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಜಿಯೋನಿ ಸ್ಮಾರ್ಟ್‌ಫೋನ್‌ಗಳು

    ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಜಿಯೋನಿ ಸ್ಮಾರ್ಟ್‌ಫೋನ್‌ಗಳು

    • Gionee S Plus
    • Gionee F103
    • Gionee Elife S6
    • Gionee M5 Plus
    • Gionee P5L
    • Gionee F103 pro
    • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಇನ್‌ಫೋಕಸ್ ಸ್ಮಾರ್ಟ್‌ಫೋನ್‌ಗಳು

     ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಇನ್‌ಫೋಕಸ್ ಸ್ಮಾರ್ಟ್‌ಫೋನ್‌ಗಳು

     • Infocus M370
     • Infocus M535
     • Infocus M680
     • Infocus M370I
     • Infocus M535+
     • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಇಂಟೆಕ್ಸ್ ಸ್ಮಾರ್ಟ್‌ಫೋನ್‌ಗಳು

      ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಇಂಟೆಕ್ಸ್ ಸ್ಮಾರ್ಟ್‌ಫೋನ್‌ಗಳು

      • Intex Aqua 4G
      • Intex Aqua Ace 2
      • Intex Aqua Craze
      • Intex Cloud String
      • Intex Aqua Ace Mini
      • Intex Aqua Raze
      • Intex Aqua 4G Strong
      • Intex Aqua Shine 4G
      • Intex Aqua Secure
      • Intex Aqua View
      • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಕಾರ್ಬನ್ ಸ್ಮಾರ್ಟ್‌ಫೋನ್‌ಗಳು

       ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಕಾರ್ಬನ್ ಸ್ಮಾರ್ಟ್‌ಫೋನ್‌ಗಳು

       • Karbonn Aura
       • Karbonn Quattro L45 IPS
       • Karbonn Quattro L55 HD
       • Karbonn Aura Power
       • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಲಾವಾ ಸ್ಮಾರ್ಟ್‌ಫೋನ್‌ಗಳು

        ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಲಾವಾ ಸ್ಮಾರ್ಟ್‌ಫೋನ್‌ಗಳು

        • Lava X50
        • Lava A71
        • Lava A72
        • Lava A88
        • Lava A76
        • Lava A89
        • Lava X46
        • Lava X38
        • Lava X17
        • Lava X11
        • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಲೆನೊವೊ ಸ್ಮಾರ್ಟ್‌ಫೋನ್‌ಗಳು

         ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಲೆನೊವೊ ಸ್ಮಾರ್ಟ್‌ಫೋನ್‌ಗಳು

         Lenovo Vibe Shot
         Lenovo A6000 Plus

         ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಎಲ್‌ಜಿ ಸ್ಮಾರ್ಟ್‌ಫೋನ್‌ಗಳು

         ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಎಲ್‌ಜಿ ಸ್ಮಾರ್ಟ್‌ಫೋನ್‌ಗಳು

         • LG X Screen
         • Google Nexus 5x
         • LG Spirit
         • LG K7
         • LG K10
         • LG Stylus 2 Plus
         • LG Stylus 2
         • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಮೈಕ್ರೋಮ್ಯಾಕ್ಸ್ ಮತ್ತು ವೈಯು ಸ್ಮಾರ್ಟ್‌ಫೋನ್‌ಗಳು

          ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಮೈಕ್ರೋಮ್ಯಾಕ್ಸ್ ಮತ್ತು ವೈಯು ಸ್ಮಾರ್ಟ್‌ಫೋನ್‌ಗಳು

          • YU Yunique YU4711
          • Micromax Canvas Sliver 5
          • Canvas Amaz
          • Yu Yuphoria
          • Yu Note (YU6000)
          • Micromax Canvas Mega 2 Q426
          • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಮೋಟೋರೋಲಾ ಸ್ಮಾರ್ಟ್‌ಫೋನ್‌ಗಳು

           ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಮೋಟೋರೋಲಾ ಸ್ಮಾರ್ಟ್‌ಫೋನ್‌ಗಳು

           • Motorola Moto G (3rd Gen)
           • New Moto E (Moto E 2nd Gen)
           • New Moto X (Moto X Play) - Moto X Play Dual SIM
           • Motorola Moto G Turbo
           • Motorola Moto G4
           • Motorola Moto G4 Plus
           • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಒಪ್ಪೊ ಸ್ಮಾರ್ಟ್‌ಫೋನ್‌ಗಳು

            ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಒಪ್ಪೊ ಸ್ಮಾರ್ಟ್‌ಫೋನ್‌ಗಳು

            • Oppo F1
            • Oppo A37
            • Oppo F1 plus
            • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಪ್ಯಾನಸೋನಿಕ್ ಸ್ಮಾರ್ಟ್‌ಫೋನ್‌ಗಳು

             ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಪ್ಯಾನಸೋನಿಕ್ ಸ್ಮಾರ್ಟ್‌ಫೋನ್‌ಗಳು

             • Panasonic Eluga I2 (2gb)
             • Panasonic Eluga I2 (3gb)
             • Panasonic Eluga Arc
             • Panasonic Eluga Icon 2
             • Panasonic Eluga I3
             • Panasonic Eluga A2
             • Panasonic Eluga Note
             • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಸೋನಿ ಸ್ಮಾರ್ಟ್‌ಫೋನ್‌ಗಳು

              ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಸೋನಿ ಸ್ಮಾರ್ಟ್‌ಫೋನ್‌ಗಳು

              • Sony Xperia Z5 Dual(E6883)
              • Sony Xperia Z5 Premium Dual
              • Sony Xperia X(F5122)
              • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಟಿಸಿಎಲ್ ಸ್ಮಾರ್ಟ್‌ಫೋನ್‌ಗಳು

               ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಟಿಸಿಎಲ್ ಸ್ಮಾರ್ಟ್‌ಫೋನ್‌ಗಳು

               TCL 560

               ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ವೀಡಿಯೊಕಾನ್ ಸ್ಮಾರ್ಟ್‌ಫೋನ್‌ಗಳು

               ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ವೀಡಿಯೊಕಾನ್ ಸ್ಮಾರ್ಟ್‌ಫೋನ್‌ಗಳು

               • Videocon Krypton 3 V50JG
               • Videocon V45ED
               • Videocon Z55 Krypton (V50FA3)
               • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ವಿವೊ ಸ್ಮಾರ್ಟ್‌ಫೋನ್‌ಗಳು

                ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ವಿವೊ ಸ್ಮಾರ್ಟ್‌ಫೋನ್‌ಗಳು

                Vivo V3
                Vivo V3 Max

                ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಶ್ಯೋಮಿ ಸ್ಮಾರ್ಟ್‌ಫೋನ್‌ಗಳು

                ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಶ್ಯೋಮಿ ಸ್ಮಾರ್ಟ್‌ಫೋನ್‌ಗಳು

                • Xiaomi Redmi 2 Prime (H2X)
                • Xiaomi Redmi Note 3
                • Xiaomi Mi5
                • Xiaomi Mi Max
                • ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಕ್ಸೋಲೋ ಸ್ಮಾರ್ಟ್‌ಫೋನ್‌ಗಳು

                 ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಕ್ಸೋಲೋ ಸ್ಮಾರ್ಟ್‌ಫೋನ್‌ಗಳು

                 Xolo Era 4G

                 ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಜೋಪೋ ಸ್ಮಾರ್ಟ್‌ಫೋನ್‌ಗಳು

                 ರಿಲಾಯನ್ಸ್ ಜಿಯೋ ವೋಲ್ಟ್ ಸರ್ವೀಸ್ ಅನ್ನು ಬೆಂಬಲಿಸುವ ಜೋಪೋ ಸ್ಮಾರ್ಟ್‌ಫೋನ್‌ಗಳು

                 Zopo Speed 8

Best Mobiles in India

English summary
GizBot has compiled the list of 4G smartphones that are compatible to be used with the Jio 4G SIM card. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X