Home
ಮೊಬೈಲ್

ಫ್ಯಾಕ್ಟರಿ ರೀಸೆಟ್ ನ ಮಿಥ್ಯೆಗಳು: ಆ್ಯಂಡ್ರಯ್ಡ್ ಸಾಧನದಲ್ಲಿರುವ ಡಾಟಾವನ್ನು ಅಳಿಸಿ ಹಾಕಲು ಇರುವ ಅತ್ಯುತ್ತಮ ವಿಧಾನವ್ಯಾವುದು?

By Ashok

ನಿಮ್ಮ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಡಿಜಿಟಲ್ ವಿಶ್ವಕ್ಕೆ ನಿಮ್ಮನ್ನು ಕರೆದೊಯ್ಯುವ ಸಾಧನ. ಅವುಗಳನ್ನು ನೀವು ಯಾವಾಗಲೂ ಉಪಯೋಗಿಸುತ್ತೀರ ಮತ್ತು ಅದು ಯಾವಾಗಲೂ ನಿಮ್ಮ ಬಳಿಯೇ ಇರುವುದರಿಂದ ಎಲ್ಲವನ್ನೂ ಅದರಲ್ಲಿ ಸಂಗ್ರಹಿಸಿ ಇಡುತ್ತೀರಿ.

ಫ್ಯಾಕ್ಟರಿ ರೀಸೆಟ್ ನ ಮಿಥ್ಯೆಗಳು: ಆ್ಯಂಡ್ರಯ್ಡ್ ಸಾಧನದಲ್ಲಿರುವ ಡಾಟಾವನ್ನು ಅಳಿಸಿ

ಚಿತ್ರಗಳು, ಸಂಪರ್ಕಗಳು, ಇಮೇಲುಗಳು ಮತ್ತು ಇನ್ನೂ ಅನೇಕ ಸೂಕ್ಷ್ಮ ವಿಚಾರಗಳನ್ನು ಜನರು ತಮ್ಮ ಸ್ಮಾರ್ಟ್ ಫೋನಿನಲ್ಲಿ ಸಂಗ್ರಹಿಸಿಡುತ್ತಾರೆ. ಹೊಸ ಸಾಧನವನ್ನು ತೆಗೆದುಕೊಳ್ಳಲು ನೀವು ಯೋಚಿಸಿದಾಗ, ನಿಮ್ಮ ಹಳೆಯ ಸಾಧನವನ್ನು ಒಂದೋ ಮಾರಿಬಿಡುತ್ತೀರಿ ಅಥವಾ ಬೇರೆ ಯಾರಿಗಾದರೂ ಕೊಟ್ಟುಬಿಡುತ್ತೀರಿ. ಇಂತಹ ಸಂದರ್ಭದಲ್ಲಿ ನಿಮ್ಮ ಫೋನಿನಲ್ಲಿದ್ದ ಎಲ್ಲಾ ಡಾಟಾ ಸಂಪೂರ್ಣವಾಗಿ ಅಳಿಸಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಓದಿರಿ: ಯಶಸ್ಸಿನ ಕದದ ಬೋಲ್ಟ್ ತೆರೆಯಲು ಜಿಯೋ ಬಳಸಿದ 'ವೋಲ್ಟ್'

ನಿಮ್ಮ ಸಾಧನದಲ್ಲಿರುವ ಎಲ್ಲಾ ಡಾಟಾವನ್ನು ಸಂಪೂರ್ಣವಾಗಿ ಅಳಿಸಿಹಾಕಲು ನೀವು ಫ್ಯಾಕ್ಟರಿ ರೀಸೆಟ್ ಆಯ್ಕೆಯ ಬಗ್ಗೆ ಯೋಚಿಸುತ್ತೀರಿ ಹಾಗೂ ನಿಮ್ಮ ವಿವರಗಳನ್ನು ಸಾಧನದಿಂದ ಅಳಿಸಿ ಹಾಕಲು ಇದು ಅತ್ಯುತ್ತಮ ವಿಧಾನವೆಂದು ತಿಳಿದಿದ್ದೀರಿ. ಆದರೆ ಇದು ತಪ್ಪು ಗ್ರಹಿಕೆ ಎನ್ನುವುದನ್ನು ನೆನಪಿಡಿ.

ಓದಿರಿ: 50 ರೂಪಾಯಿಗೆ 1ಜಿಬಿ ಡೇಟಾ ಜಿಯೋ ಆಫರ್
ಫ್ಯಾಕ್ಟರಿ ರೀಸೆಟ್ ಮಾಡುವುದು ಅಷ್ಟೊಂದು ಉತ್ತಮ ವಿಧಾನ ಯಾಕಲ್ಲ ಎನ್ನುವುದನ್ನು ತಿಳಿಯಲು ಕೆಳಗಿನ ಸ್ಲೈಡರ್ ನೋಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Usually, we tend to do a factory reset to completely delete all the data stored on our Android device. But, this is not the best way as it will leave some information on the internal storage. Check out the best way to erase the data on the device from here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+