ವಿನಾಯಕ ಚತುರ್ಥಿ: ದುಬಾರಿ ಫೋನ್ಸ್ ಮೇಲೆ ಭರ್ಜರಿ ದರಕಡಿತ

By Shwetha
|

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಅದ್ವಿತೀಯವಾಗಿ ಪ್ರಗತಿಯನ್ನು ಕಾಣುತ್ತಿದೆ. ಸ್ಯಾಮ್‌ಸಂಗ್, ಮೋಟೋರಾಲಾ, ಒನ್‌ಪ್ಲಸ್, ಸೋನಿ, ಅಸೂಸ್ ಹೀಗೆ ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ಭಾರತದ ಮಾರುಕಟ್ಟೆಗೆ ತಮ್ಮ ಅದ್ವಿತೀಯ ಫೋನ್‌ಗಳೊಂದಿಗೆ ಕಾಲಿರಿಸುತ್ತಿದ್ದಾರೆ.

ಓದಿರಿ: ನಿಮ್ಮ ಊರಿನಲ್ಲಿ ಪವರ್ ಕಟ್ ಸಮಸ್ಯೆಯೇ? ಇಲ್ಲಿದೆ ಬಜೆಟ್ ಬೆಲೆಯ ಇನ್‌ವರ್ಟರ್ಸ್

ಇನ್ನು ಗಣೇಶ ಚತುರ್ಥಿ ಹತ್ತಿರದಲ್ಲೇ ಇದ್ದು ಸ್ಮಾರ್ಟ್‌ಫೋನ್‌ಗಳು ಅದ್ವಿತೀಯ ಬೆಲೆಯೊಂದಿಗೆ ನಿಮ್ಮ ಮುಂದೆ ಬರುತ್ತಿವೆ. ಇನ್ನು ಹಬ್ಬದ ಕೊಡುಗೆ ಎಂಬಂತೆ ಲಿನೊವೊ, ಸ್ಯಾಮ್‌ಸಂಗ್ ಎಚ್‌ಟಿಸಿ, ಮೈಕ್ರೋಮ್ಯಾಕ್ಸ್ ಅತ್ಯಾಕರ್ಷಕ ದರದೊಂದಿಗೆ ನಿಮ್ಮನ್ನು ಸಮೀಪಿಸಿವೆ.

ಓದಿರಿ: ಹಳೆ ಆಂಡ್ರಾಯ್ಡ್ ಫೋನ್‌ಗಳ ಉಪಯೋಗಗಳು

ಇಂದಿನ ಲೇಖನದಲ್ಲಿ ನೀವು ಖರೀದಿಸಬಹುದಾದ ಟಾಪ್ 10 ಫೋನ್‌ಗಳೊಂದಿಗೆ ನಾವು ಬಂದಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಅವುಗಳ ಬೆಲೆ ಮತ್ತು ಖರೀದಿ ವಿಶೇಷತೆಗಳನ್ನು ನಾವು ನೀಡುತ್ತಿದ್ದೇವೆ.

ಆಪಲ್ ಐಫೋನ್ 6 ಪ್ಲಸ್

ಆಪಲ್ ಐಫೋನ್ 6 ಪ್ಲಸ್

ಆಫರ್ ಕೊಡುಗೆ: 21%

ವಿನಾಯಿತಿ ದರ: ರೂ 51,622

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ

ಬ್ಲ್ಯೂಟೂತ್ ಬೆಂಬಲ

ವೈಫೈ ಸಕ್ರಿಯ ಐಓಎಸ್ 8, ಇದನ್ನು ಐಓಎಸ್ 8.1.2 ಗೆ ಅಪ್‌ಗ್ರೇಡ್ ಮಾಡಬಹುದು

8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ

1.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ

ಪೂರ್ಣ ಎಚ್‌ಡಿ ರೆಕಾರ್ಡಿಂಗ್

64 ಜಿಬಿ ಆಂತರಿಕ ಮೆಮೊರಿ

1 ಜಿಬಿ RAM

ನಾನ್ ರಿಮೂವೇಬಲ್ Li-Po 2915 mAh ಬ್ಯಾಟರಿ

ಜೊಪೊ ZP951 ಸ್ಪೀಡ್ 7 16GB

ಜೊಪೊ ZP951 ಸ್ಪೀಡ್ 7 16GB

ಆಫರ್ ಕೊಡುಗೆ: 10%

ವಿನಾಯಿತಿ ದರ: ರೂ 12,999

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5 ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ

ಆಂಡ್ರಾಯ್ಡ್ 5.1 ಲಾಲಿಪಪ್

1.5 GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU

3 ಜಿಬಿ RAM

ಆಂಡ್ರಾಯ್ಡ್ 5.1 ಲಾಲಿಪಪ್

16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

13.2 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, Wi-Fi 802.11 a/b/g/n, Bluetooth 4.0, GPS

2500 mAh ಬ್ಯಾಟರಿ

ಇನ್‌ಫೋಕಸ್ M810 16 GB ಗೋಲ್ಡ್

ಇನ್‌ಫೋಕಸ್ M810 16 GB ಗೋಲ್ಡ್

ಆಫರ್ ಕೊಡುಗೆ: 29%

ವಿನಾಯಿತಿ ದರ: ರೂ 12,999

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ

2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್

2 ಜಿಬಿ RAM

ಆಂಡ್ರಾಯ್ಡ್ 5.0 ಲಾಲಿಪಪ್

16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್

5 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G HSPA+, Wi-Fi 802.11 a/b/g/n, Bluetooth 4.0, GPS

2600 mAh ಬ್ಯಾಟರಿ

ಶ್ಯೋಮಿ ರೆಡ್ಮೀ 2 8ಜಿಬಿ

ಶ್ಯೋಮಿ ರೆಡ್ಮೀ 2 8ಜಿಬಿ

ಆಫರ್ ಕೊಡುಗೆ: 14%

ವಿನಾಯಿತಿ ದರ: ರೂ 5,999

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4.7 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಐಪಿಎಸ್ ಡಿಸ್‌ಪ್ಲೇ

ಆಂಡ್ರಾಯ್ಡ್ 5.1 ಲಾಲಿಪಪ್

1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 (MSM8916 ) 64 ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 305 GPU

1 ಜಿಬಿ RAM

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

MIUI v6 ಮೇಲ್ಭಾಗದಲ್ಲಿದೆ

8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್

2 ಎಮ್‌ಪಿ ಮುಂಭಾಗ ಕ್ಯಾಮೆರಾ

720P ಎಚ್‌ಡಿ ವೀಡಿಯೊ ರೆಕಾರ್ಡಿಂಗ್

4G LTE / 3G HSPA+, Wi-Fi 802.11 a/b/g/n, Bluetooth 4.0, GPS

2200mAh ಬ್ಯಾಟರಿ

ಲಿನೊವೊ A6000 8GB Black

ಲಿನೊವೊ A6000 8GB Black

ಆಫರ್ ಕೊಡುಗೆ: 11%

ವಿನಾಯಿತಿ ದರ: ರೂ 7,398

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ

1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ 400 MHz ಅಡ್ರೆನೊ 306 GPU

1 ಜಿಬಿ RAM

8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ

2 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G, WiFi 802.11 b/g/n, Bluetooth 4.0, GPS

2300mAh ಬ್ಯಾಟರಿ

ಆಪಲ್ ಐಫೋನ್ 5 ಎಸ್

ಆಪಲ್ ಐಫೋನ್ 5 ಎಸ್

ಆಫರ್ ಕೊಡುಗೆ: 35%

ವಿನಾಯಿತಿ ದರ: ರೂ 29,499

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4 ಇಂಚಿನ ರೆಟೀನಾ ಡಿಸ್‌ಪ್ಲೇ

iOS 7

ನ್ಯಾನೊ ಸಿಮ್

A7 ಪ್ರೊಸೆಸರ್

8 ಎಮ್‌ಪಿ ಕ್ಯಾಮೆರಾ

ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್.Facetime HD

ಕ್ಯಾಮೆರಾ ಬ್ಲ್ಯೂಟೂತ್ 4.0

ಸಿರಿ

ಫಿಂಗರ್ ಪ್ರಿಂಟ್ ಸೆನ್ಸಾರ್

ನಾನ್ ರಿಮೂವೇಬಲ್ Li-Po 1560 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 820 16GB

ಎಚ್‌ಟಿಸಿ ಡಿಸೈರ್ 820 16GB

ಆಫರ್ ಕೊಡುಗೆ: 14%

ವಿನಾಯಿತಿ ದರ: ರೂ 23,500

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ

ಓಕ್ಟಾ ಕೋರ್ (1.5 GHz & 1.0 GHz) ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್

ಅಡ್ರೆನೊ 405 GPU / 1.2 ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ with ಅಡ್ರೆನೊ 306 ಜಿಪಿಯು (Desire 820q)

1ಜಿಬಿ (Desire 820q) / 2ಜಿಬಿ RAM

16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 4.4 ಜೊತೆಗೆ ಎಚ್‌ಟಿಸಿ ಸೆನ್ಸ್ 6 UI ಇದನ್ನು ಆಂಡ್ರಾಯ್ಡ್ ಎಲ್‌ಗೆ ನವೀಕರಿಸಬಹುದು

ಡ್ಯುಯಲ್ ಸಿಮ್

13 ಎಮ್‌ಪಿ ರಿಯರ್ ಕ್ಯಾಮೆರಾ

8 ಎಮ್‌ಪಿ ಮುಂಭಾಗ ಕ್ಯಾಮೆರಾ

4G LTE / 3G WiFi Bluetooth 4.0 with aptX, GPS

2600 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ7

ಆಫರ್ ಕೊಡುಗೆ: 33%

ವಿನಾಯಿತಿ ದರ: ರೂ 16,099

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

1.2GHz ಕ್ವಾಡ್ ಕೋರ್ ಪ್ರೊಸೆಸರ್

2 ಜಿಬಿ RAM

16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು

13 ಎಮ್‌ಪಿ ರಿಯರ್ ಕ್ಯಾಮೆರಾ

1080p ವೀಡಿಯೊ ರೆಕಾರ್ಡಿಂಗ್

5 ಎಮ್‌ಪಿ ಮುಂಭಾಗ ಕ್ಯಾಮೆರಾ

3G HSPA+, Wi-Fi, Bluetooth 4.0, A-GPS/ GLONASS

2900 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 626 G+

ಎಚ್‌ಟಿಸಿ ಡಿಸೈರ್ 626 G+

ಆಫರ್ ಕೊಡುಗೆ: 21%

ವಿನಾಯಿತಿ ದರ: ರೂ 14,283

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ

1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಅಡ್ರೆನೊ 306 ಜಿಪಿಯು

1 ಜಿಬಿ RAM

16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 4.4 ಜೊತೆಗೆ HTC Sense 6 UI

13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಬಿಎಸ್‌ಐ ಸೆನ್ಸಾರ್, f/2.2 ಅಪಾರ್ಚರ್, 28mm ಲೆನ್ಸ್, 1080p ವೀಡಿಯೊ ರೆಕಾರ್ಡಿಂಗ್

5 ಎಮ್‌ಪಿ ಮುಂಭಾಗ ಕ್ಯಾಮೆರಾ ಬಿಎಸ್‌ಐ ಸೆನ್ಸಾರ್, 34mm ಲೆನ್ಸ್, 1080p ವೀಡಿಯೊ ರೆಕಾರ್ಡಿಂಗ್

4 ಜಿ ಎಲ್‌ಟಿಇ, ವೈಫೈ, ಬ್ಲ್ಯೂಟೂತ್ 4.0

aptX, GPS / ಗ್ಲೊನಾಸ್ , NFC

2000mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5

ಆಫರ್ ಕೊಡುಗೆ: 33%

ವಿನಾಯಿತಿ ದರ: ರೂ 10,119

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ

1.2GHz ಕ್ವಾಡ್ ಕೋರ್ ಪ್ರೊಸೆಸರ್

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

2 ಜಿಬಿ RAM

16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು

13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್

1080 ಪಿ ವೀಡಿಯೊ ರೆಕಾರ್ಡಿಂಗ್

5 ಎಮ್‌ಪಿ ಮುಂಭಾಗ ಕ್ಯಾಮೆರಾ

Most Read Articles
Best Mobiles in India

English summary
This post will give you a detailed of all the best smartphones available for offer to buy this festival season in India. We have jotted down the top 10 best smartphones that you can buy right now. Take a closer look at the slider below to know the specs, features and details of the best smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more