ನಿಮ್ಮ ಊರಿನಲ್ಲಿ ಪವರ್ ಕಟ್ ಸಮಸ್ಯೆಯೇ? ಇಲ್ಲಿದೆ ಬಜೆಟ್ ಬೆಲೆಯ ಇನ್‌ವರ್ಟರ್ಸ್

  By Shwetha
  |

  ಕರ್ನಾಟಕದ ಜನತೆಗೆ ನಮ್ಮ ಸರ್ಕಾರ ಮಂಜೂರು ಮಾಡಿರುವ ಲೋಡ್ ಶೆಡ್ಡಿಂಗ್ ಶಾಪದಿಂದ ನಮ್ಮ ಕರ್ನಾಟಕದ ಜನರು ಕಗ್ಗತ್ತಲಲ್ಲಿ ದಿನ ನೂಕುತ್ತಿರುವುದು ನೋವು ತರುವ ವಿಷಯವಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ ನಿಮ್ಮನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಕತ್ತಲನ್ನು ನಿವಾರಿಸಿ ನಿಮ್ಮ ದೈನಂದಿನ ದಿನವನ್ನು ಬೆಳಕಿನಿಂದ ಹಾಯಾಗಿಸುವ ವಿದ್ಯುತ್ ಬ್ಯಾಕಪ್ ತೆಗೆದುಕೊಳ್ಳುವ ಸಾಧನಗಳನ್ನು ತಂದಿರುವೆವು. ಇವುಗಳನ್ನು ಇನ್‌ವರ್ಟರ್ಸ್ ಎಂದು ಕರೆದಿದ್ದು ಇವುಗಳನ್ನು ಬಳಸಿ 6 ರಿಂದ 8 ಗಂಟೆಗಳ ಕಾಲ ವಿದ್ಯುತ್ ಅನ್ನು ಬಳಸಬಹುದಾಗಿದೆ. ಈ ಇನ್‌ವರ್ಟರ್‌ಗಳನ್ನು 1 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸಾಕು.

  ಓದಿರಿ:ಫೇಸ್‌ಬುಕ್‌ನಲ್ಲಿ ಇನ್ನಷ್ಟು ಕಲಿಯಬೇಕೇ?

  ಕೆಳಗಿನ ಸ್ಲೈಡರ್‌ಗಳಲ್ಲಿ 10 ಇನ್‌ವರ್ಟರ್‌ಗಳನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಇವುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ. ಅವುಗಳ ವೈಶಿಷ್ಟ್ಯತೆ ಮತ್ತು ಬೆಲೆಯನ್ನು ಕೆಳಗೆ ನೀಡಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  PowerUp PWRGY001 Modified Sine Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು:
  ಡಿಜಿಟಲ್ ಕಂಟ್ರೋಲರ್ ಬೇಸ್ ಡಿಸೈನ್
  MOSFET ಆಧಾರಿತ ಡಿಜಿಟಲ್ ಟೆಕ್ನಾಲಜಿ (Metal Oxide Semiconductor Field Effect Transistor)
  ಆಫ್ ಮೋಡ್ ಚಾರ್ಜಿಂಗ್
  ಓವರ್‌ಲೋಡ್ ಪ್ರೊಟೆಕ್ಶನ್
  ವೇಗಬವಾಗಿ ಬ್ಯಾಟರಿ ಚಾರ್ಜ್ ಮಾಡುತ್ತದೆ
  ದೀರ್ಘ ಬ್ಯಾಟರಿ ಬಾಳ್ವಿಕೆ
  ಕಾಂಪಾಕ್ಟ್, ಹಗುರ & ಹೆಚ್ಚು ದಕ್ಷತೆ
  12ವೋಲ್ಟ್ ಡಿಸಿ ಔಟ್
  SMPS (Switch Mode Power Supply) Charger
  ಉತ್ತಮ ಮಟ್ಟದ ಸಾಕೆಟ್‌ಗಳು, ಸ್ವಿಚ್‌ಗಳು ಮತ್ತು ಫ್ಯೂಸ್
  ದೀರ್ಘ ಬ್ಯಾಕಪ್
  ಬ್ಯಾಟರಿ ಚಾರ್ಜಿಂಗ್- 100 volt ನಿಂದ 300 volt

  MacGreen MG-1000VA Modified Sine Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  20 ಎಮ್‌ಪಿ ಚಾರ್ಜರ್ ಸಾಮರ್ಥ್ಯವುಳ್ಳ ಚಾರ್ಜಿಂಗ್ ಬ್ಯಾಟರಿ
  8 ಗಂಟೆಗಳ ಬ್ಯಾಕಪ್ ಟೈಮ್
  ಲ್ಯೂಮಿನಿಯಸ್ CFL ಇನ್‌ವರ್ಟರ್ ಕ್ರೇಕರ್ ಸ್ಕ್ವೇರ್ ವೇವ್ ಇನ್‌ವರ್ಟರ್
  ಪೋರ್ಟೇಬಲ್ 45 ವ್ಯಾಟ್ ಹೋಮ್ ಯುಪಿಎಸ್ ತ್ವರಿತ ಬ್ಯಾಕಪ್ ಅನ್ನು ಒದಗಿಸುತ್ತದೆ ಇದು ಮೈಕ್ರೊ ಕಂಟ್ರೋಲರ್ ಆಧಾರಿತವಾಗಿದ್ದು ಓವರ್ ಲೋಡ್ ಶಾರ್ಟ್ ಸರ್ಕ್ಯೂಟ್‌ನಿಂದ ಸುರಕ್ಷತೆಯನ್ನು ನೀಡುತ್ತದೆ ಮತ್ತು ಬ್ಯಾಟರಿ ದೀರ್ಘತೆಯನ್ನು ನೀಡುತ್ತದೆ.

  Microtek UPS-900EB Square Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  ಮೈಕ್ರೊ-ಕಂಟ್ರೋಲರ್ ಆಧಾರಿತ ಇಂಟಲಿಜೆಂಟ್ ಕಂಟ್ರೋಲ್ ಡಿಸೈನ್
  ಡಿಸ್‌ಪ್ಲೇ ಇಂಡಿಕೇಶನ್ಸ್
  2 ವರ್ಷ ವಾರಂಟಿ
  ಸಿಸಿಟಿವಿ ಟೆಕ್ನಾಲಜಿ ಜೊತೆಗೆ ಆಟೊ ಟ್ರಿಕಲ್ ಮೋಡ್
  ಸುಲಭವಾಗಿ ಸರ್ವೀಸೇಬಲ್
  ಸ್ಮಾರ್ಟ್‌ ಓವರ್‌ಲೋಡ್ ಸೆನ್ಸ್ ಮತ್ತು ಶಾರ್ಟ್ ಸರ್ಕ್ಯೂಟ್ ಭದ್ರತೆ
  ಬ್ಯಾಟರಿ ಸ್ಟೇಟ್ ಮಾನಿಟರಿಂಗ್
  ಮಲ್ಟಿ ಸ್ಟೇಜ್ ಬ್ಯಾಟರಿ ಚಾರ್ಜರ್
  ಮೇನ್ಸ್ ಇನ್‌ಪುಟ್ ವೋಲ್ಟೇಜ್ ರೇಂಜ್ ಸೆಲೆಕ್ಶನ್

  Sukam 250 VA Micron Square Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  ಉತ್ತಮ ನೋಟ
  ಹಗುರ
  ಶಾಕ್ ಪ್ರೂಫ್
  ಸಾಗಣೆಗೆ ಸುಲಭ
  50% ವೇಗದ ಬ್ಯಾಟರಿ ಚಾರ್ಜಿಂಗ್
  ಬ್ಯಾಟರಿ ಮೋಡ್‌ನಲ್ಲಿ ಬಜಿಂಗ್ ಮೋಡ್

  Luminous CFL Inverter Cracker Square Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  ಈ ಪೋರ್ಟೇಬಲ್ 45 ವ್ಯಾಟ್ ಹೋಮ್ ಯುಪಿಎಸ್ ತ್ವರಿತ ಬ್ಯಾಕಪ್ ಅನ್ನು ಇನ್‌ಬಿಲ್ಟ್ 12V SMF ಬ್ಯಾಟರಿ ಮೂಲಕ ನೀಡುತ್ತದೆ ಇದರಲ್ಲಿ ಮೈಕ್ರೊ ಕಂಟ್ರೋಲರ್ ಆಧಾರಿತ PWM ಟೆಕ್ನಾಲಜಿ ಇದ್ದು ಇದು MOSFETs ಅನ್ನು ಬಳಸುತ್ತದೆ. ಇನ್ನು ಬ್ಯಾಟರಿ ದೀರ್ಘತೆಯನ್ನು ಉಳಿಸಲು ಸ್ಲೀಪ್ ಮೋಡ್ ಇದರಲ್ಲಿದೆ.

  Sukam 250VA Shiny Pure Sine Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  ಸುಧಾರಿತ ಫಜಿ ಲಾಜಿಕ್ ಕಂಟ್ರೋಲ್ ಟೆಕ್ನಾಲಜಿ
  ಟು ವೇ ಸ್ಲೈಡರ್ ಸಿಲಿಕ್ಶನ್ ಸ್ವಿಚ್
  ಹೆಚ್ಚಿನ ಕೋಲ್ಡ್ ಸ್ಟಾರ್ಟ್ ಕ್ಯಾಪಬಿಲಿಟಿ
  ಶೈನಿ ಶೈನ್ ವೇವ್ ಯುಪಿಎಸ್ 2 ಉತ್ತಮ ನೋಟದ ವೀಲ್ ಉಳ್ಳ ಟ್ರೋಲಿಗಳೊಂದಿಗೆ ಬಂದಿದೆ

  Microtek UPS-700EB Square Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  ಎಲ್‌ಇಡಿ ಡಿಸ್‌ಪ್ಲೇ
  ಮೈಕ್ರೊ ಕಂಟ್ರೋಲರ್ ಆಧಾರಿತ ಡಿಸೈನ್ ಟೆಕ್ನಾಲಜಿ ಬಳಸಲಾಗಿದೆ
  3 ಫ್ಯಾನ್, 3 ಲೈಟ್, 2 ಫ್ಯಾನ್ 2 ಲೈಟ್ 1 ಟಿವಿ ಲೋಡ್ ಆಪ್ಶನ್
  100 ವೋಲ್ಟ್ - 300 ವೋಲ್ಟ್ ಇನ್‌ಪುಟ್ ವೋಲ್ಟೇಜ್
  10.5 - 14.2 ಇನ್‌ಪುಟ್ ಫ್ರಿಕ್ವೆನ್ಸಿ
  200ವೋ- 230 ವೋ ಔಟ್‌ಪುಟ್ ವೋಲ್ಟೇಜ್

  Sukam 650 VA Square Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  1 ವರ್ಷದ ವಾರಂಟಿ
  ಫಜಿ ಲಾಜಿಕ್ ಕಂಟ್ರೋಲ್ ಟೆಕ್ನಾಲಜಿ
  ಹೆಚ್ಚುವರಿ ಬ್ಯಾಕಪ್
  ಹೆಚ್ಚುವರಿ ಎನರ್ಜಿ ಎಫಿಶಿಯಂಟ್
  ಹೆಚ್ಚುವರಿ ಭದ್ರತೆ
  ದೀರ್ಘ ಬ್ಯಾಟರಿ ಜೀವನ

  Microtek 900 VA UPS EB Modified Sine Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  ಮೈಕ್ರೊಟೆಕ್ ಯುಪಿಎಸ್ EB 900 VA
  ಹೆಚ್ಚು ವೇಗದಲ್ಲಿ ಬ್ಯಾಟರಿ ಚಾರ್ಜ್ ಮಾಡುತ್ತದೆ
  70% ಅಧಿಕ ಬ್ಯಾಟರಿ ಲೈಫ್ ಒಳಗೊಂಡಿದೆ
  ಮೈಕ್ರೊ ಕಂಟ್ರೋಲರ್ ಆಧಾರಿತ ಇಂಟಲಿಜೆಂಟ್ ಕಂಟ್ರೋಲ್ ಡಿಸೈನ್
  ಫಾಲ್ಟ್ಸ್ ಮತ್ತು ಸ್ಟೇಟಸ್‌ಗಾಗಿ ಡಿಸ್‌ಪ್ಲೇ ಇಂಡಿಕೇಟರ್ಸ್
  ದೀರ್ಘ ಬ್ಯಾಕಪ್
  ಇಲೆಕ್ಟ್ರಿಸಿಟಿ ಉಳಿಸುತ್ತದೆ
  ಆಟೊ ಟ್ರಿಕಲ್ ಮೋಡ್‌ನೊಂದಿಗೆ ಯುಪಿಎಸ್ CCCV ತಂತ್ರಜ್ಞಾನವನ್ನು ಹೊಂದಿದೆ

  Solar Lab SL300LXI Square Wave Inverter

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು
  2 LED TL+ 2 Fans / 2 CFL +1 Fan + 1 TV ಲೋಡ್ ಆಯ್ಕೆ
  200V-230V AC ಔಟ್‌ಪುಟ್ ವೋಲ್ಟೇಜ್
  50 +/-2% ಔಟ್‌ಪುಟ್ ಫ್ರಿಕ್ವೆನ್ಸಿ
  1 ವರ್ಷದ ವಾರಂಟಿ
  6 ಗಂಟೆಗಳ ಬ್ಯಾಕಪ್ ಸಮಯ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  These inverters are capable to run almost all home appliances including televisions, refrigerators, air conditioners are more. Today, we have made your job easy to find the best inverter that suits your requirements. Take a look at the slider below to know more.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more