ಗಿಜ್‍ಬೊಟ್ ಗೈಡ್ : ಅಮೇಜೊನ್ ಇಂಡಿಯಾ ದಲ್ಲಿ ಲಭ್ಯವಿರುವ 10 ಉತ್ತಮ ರಿಫರ್ಬಿಷ್ಡ್ ಸ್ಮಾರ್ಟ್‍ಫೋನ್ಸ್ ಡೀಲ್ಸ್

By Prateeksha
|

ದಿನದಿಂದ ದಿನಕ್ಕೆ ರಿಫರ್ಬಿಷ್ಡ್ ಮೊಬೈಲ್ ಗಳ ಒನ್‍ಲೈನ್ ಮಾರುಕಟ್ಟೆಯ ಚಟುವಟಿಕೆ ಹೆಚ್ಚುತ್ತಿದೆ. ನೀವು ರಿಫರ್ಬಿಷ್ಡ್ ಪ್ರೊಡಕ್ಟ್ಸ್ ಆಯ್ಕೆ ಮಾಡಬಹುದು ಅದರ ಉತ್ತಮ ಬೆಲೆಗೆ ಮತ್ತು ಹಳೆಯದಾದರು ಹೊಸದೆಂಬ ಪರಿಕಲ್ಪನೆ.

ಅಮೆಜಾನ್‌ ಇಂಡಿಯಾದಲ್ಲಿನ 10 ಉತ್ತಮ ರಿಫರ್ಬಿಷ್ಡ್ ಸ್ಮಾರ್ಟ್‌ಫೋನ್‌ ಡೀಲ್ಸ್

ಇಂಡಿಯಾದಲ್ಲಿ ಅಮೆಜೊನ್ ನವರು ರಿಫರ್ಬಿಷ್ಡ್ ಮಾರುಕಟ್ಟೆ ಹಿಗ್ಗಿಸಲು ಹೊಸ ಭಾಗವನ್ನು ತಂದಿದ್ದಾರೆ ತಮ್ಮ ಜಾಲತಾಣದಲ್ಲಿ ಉಪಯೋಗಿಸಿದ ಮತ್ತು ರಿಫರ್ಬಿಷ್ಡ್ ಗಳಿಗಾಗಿ.

ಓದಿರಿ: ಈ 4 ಮೊಬೈಲ್‌ ಆಪ್‌ಗಳಿಂದ ಹಣ ಗಳಿಸಬಹುದು

ರಿಫರ್ಬಿಷ್ಡ್ ಪ್ರೊಸೆಸ್ ನಲ್ಲಿ ನಿಮ್ಮ ಸಮಯ ಉಳಿತಾಯವಾಗುತ್ತದೆ, ನಿಮ್ಮ ಸ್ಮಾರ್ಟ್‍ಫೋನ್ ಪರೀಕ್ಷಿಸಿ ಸ್ವಚ್ಛಗೊಳಿಸಲಾಗುವುದು ಮತ್ತು ಯಾವ ಭಾಗ ಕೆಲಸ ಮಾಡುವುದಿಲ್ಲವೊ ಅದನ್ನು ರಿಪೇರಿ ಮಾಡಲಾಗುವುದು ಅಥವಾ ಬದಲಾಯಿಸಲಾಗುವುದು. ಎಲ್ಲಾ ರಿಫರ್ಬಿಷ್ಡ್ ಫೋನ್‍ಗಳು ಅಮೆಜೊನ್ ನಿಂದ ಪರಿಪೂರ್ಣ ಗೊಳ್ಳುವುದು ಮತ್ತು ಎ ಟು ಜೆಡ್ ಗ್ಯಾರಂಟಿ ಯನ್ನು ಹೊಂದಿರುತ್ತದೆ.

ಓದಿರಿ: ಏರ್‌ಸೆಲ್ V/S ಬಿಎಸ್‌ಎನ್‌ಎಲ್ V/S ಟಾಟಾ ಡೊಕೊಮೊ ಟಾರಿಫ್ ಸ್ಪರ್ಧೆ: ಯಾವುದು ಉತ್ತಮ

ಇಂದು, ನಾವು ಗಿಜ್‍ಬೊಟ್ ನಲ್ಲಿ ಅಂತಹ 10 ಒಳ್ಳೆ ಡೀಲ್ ಇರುವ ರಿಫರ್ಬಿಷ್ಡ್ ಸ್ಮಾರ್ಟ್‍ಫೊನ್ ಗಳೊಂದಿಗೆ ಬಂದಿದ್ದೇವೆ.

ಹೊಸ ಸ್ಮಾರ್ಟ್‍ಫೋನ್‍ಗಳ ಉತ್ತಮ ಒನ್‍ಲೈನ್ ಡೀಲ್ಸ್ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಒನ್‍ಪ್ಲಸ್ 3

ಒನ್‍ಪ್ಲಸ್ 3

ಉತ್ತಮ ಡಿಸ್ಪ್ಲೆ, ಸ್ಪೆಸಿಫಿಕೇಷನ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಹೊಂದಿದೆ. ಈ ರಿಫರ್ಬಿಷ್ಡ್ ಫೊನನ್ನು ರೂ. 24000 ಗೆ ಅಮೇಜೊನ್ ಇಂಡಿಯಾದಲ್ಲಿ ಪಡೆಯಬಹುದು 6 ತಿಂಗಳ ಬ್ರ್ಯಾಂಡ್ ವಾರಂಟಿಯೊಂದಿಗೆ.

ಸ್ಯಾಮ್ಸಂಗ್ ಗೆಲಾಕ್ಸಿ ಎಸ್6 ಎಡ್ಜ್

ಸ್ಯಾಮ್ಸಂಗ್ ಗೆಲಾಕ್ಸಿ ಎಸ್6 ಎಡ್ಜ್

ಸ್ಯಾಮ್ಸಂಗ್ ತನ್ನ ಮೊದಲ ಡುಯಲ್ ಎಡ್ಜ್ ಸ್ಮಾರ್ಟ್‍ಫೋನ್ ನೊಂದಿಗೆ ಕೊನೆಗೂ ಬಂದಿದೆ. ಬಹಳಷ್ಟು ಜನರ ಮೆಚ್ಚುಗೆಯ ಈ ಮೊಡೆಲ್ ತುಂಬಾ ಕಡಿಮೆ ಬೆಲೆಯಲ್ಲಿ ರೂ. 30,900. ಇದು ತುಂಬಾ ಕಡಿಮೆ ಸಮಯಕ್ಕೆ ಸೀಮಿತ ಮತ್ತು ಒರ್ಡರ್ ನ ಆಟೊ ಕ್ಯಾನ್ಸಲ್ ನ ಲಿಮಿಟ್ ಹೆಚ್ಚಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್6

ಸ್ಯಾಮ್ಸಂಗ್ ಗೆಲಾಕ್ಸಿ ಎಸ್6

ನಿಮಗೆ ಪೂರ್ಣ ಬೆಲೆ ಕೊಡಲು ಮನಸಿಲ್ಲವೆ ಸ್ಯಾಮ್ಸಂಗ್ ನ ಬಿಡುಗಡೆಗೊಂಡ ಮೊಡೆಲ್ ಗೆ? ನೀವು ಕೊಳ್ಳಬಹುದು ಪ್ರೀಮಿಯಮ್ ಕ್ವ್ಯಾಲಿಟಿಯ ರಿಫರ್ಬಿಷ್ಡ್ ಗೆಲಾಕ್ಸಿ ಎಸ್6 6 ತಿಂಗಳ ಬ್ರ್ಯಾಂಡ್ ವಾರಂಟಿ ಫುಲ್‍ಫಿಲ್ಡ್ ಬೈ ಅಮೆಜೊನ್.

ಮಿ 4ಐ

ಮಿ 4ಐ

ಕೈಗೆಟಕುವ ಹಾಗೆಯೇ ಉತ್ತಮವಾದ ಸ್ಮಾರ್ಟ್‍ಫೋನ್‍ಗಾಗಿ ಹುಡುಕುತ್ತಿದ್ದರೆ, ಮಿ 4ಐ ಉತ್ತಮವಾದ ಆಯ್ಕೆ. ಈಗ ನೀವು ರಿಫರ್ಬಿಷ್ಡ್ ಮಿ 4ಐ ಒರ್ಡರ್ ಮಾಡಬಹುದು 2 ವಿಧವಾದ ಬಣ್ಣಗಳಲ್ಲಿ - ಗ್ರೇ ಮತ್ತು ಬಿಳಿ ರೂ. 8,490 ಬೆಲೆಗೆ. ಈ ಪ್ರೊಫೆಷನಲಿ ರಿಸ್ಟೋರ್ಡ್ ಸ್ಮಾರ್ಟ್‍ಫೋನ್ 6 ತಿಂಗಳ ಬ್ರ್ಯಾಂಡ್ ವಾರಂಟಿಯೊಂದಿಗೆ ಬರುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಸಸ್ ಜೆನ್‍ಫೋನ್ 4

ಆಸಸ್ ಜೆನ್‍ಫೋನ್ 4

ಯಾವಾಗಲು ಒಂದು ಬ್ಯಾಕಪ್ ಫೊನ್ ಹೊಂದಿರುವುದು ಸುರಕ್ಷಿತ, ತುರ್ತುಕ್ಷಣದಲ್ಲಿ. ಇಂತಹ ಸಂದರ್ಭದಲ್ಲಿ ನೀವು ರೂ. 4000 ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‍ಫೋನ್ ನೋಡುತ್ತಿದ್ದಲ್ಲಿ ನೀವು ಸರಿಯಾದ ಜಾಗಕ್ಕೆ ಬಂದಿದ್ದೀರಾ. ಇದರ ಬೆಲೆ ರೂ. 3,890 8ಜಿಬಿ ಸ್ಟೋರೆಜ್, 5 ಎಮ್‍ಪಿ ಕ್ಯಾಮೆರಾ ಮತ್ತು 1 ಜಿಬಿ ರಾಮ್. ಇದು ಎ ಟು ಜೆಡ್ ಗ್ಯಾರಂಟಿ ಮತ್ತು 6 ತಿಂಗಳ ಬ್ರ್ಯಾಂಡ್ ವಾರಂಟಿಯೊಂದಿಗೆ ಬರುತ್ತದೆ.

ಎಲ್‍ಜಿ ಒಪ್ಟಿಮಸ್ ಜಿ ಪ್ರೊ ಇ988

ಎಲ್‍ಜಿ ಒಪ್ಟಿಮಸ್ ಜಿ ಪ್ರೊ ಇ988

ಇದು 13 ಎಮ್‍ಪಿ ಕ್ಯಾಮೆರಾ 8ಎಕ್ಸ್ ಡಿಜಿಟಲ್ ಜೂಮ್ ನೊಂದಿಗಿರುವ ಫೋನನ್ನು ಯಾರು ಬಿಡಲು ಇಷ್ಟ ಪಡುವುದಿಲ್ಲವೊ ಅವರಿಗೆ. ಎಲ್‍ಜಿ ಒಪ್ಟಿಮಸ್ ಜಿ ಪ್ರೊ ಇ988 ಲಭ್ಯವಿದೆ ರೂ. 19,125 ಗೆ ಅದು ಸ್ವಲ್ಪ ಸಮಯಕ್ಕೆ ಸೀಮಿತ. ಇದಕ್ಕೆ 6 ತಿಂಗಳ ಬ್ರ್ಯಾಂಡ್ ವಾರಂಟಿ ಇದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 5

ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 5

ನೀವು ಸ್ಯಾಮ್ಸಂಗ್ ನ ಫೋನ್ ಕೊಳ್ಳುವ ಕನಸು ಕಾಣುತ್ತಿದ್ದಿರಾ ಆದರೆ ಕೊಳ್ಳಲಾಗುತ್ತಿಲ್ಲವೆ? ಚಿಂತಿಸಬೇಡಿ. ಈಗ ನೀವು ಗೆಲಾಕ್ಸಿ ನೋಟ್ 5 ಅನ್ನು ರೂ. 30,999 ಕ್ಕೆ ಅಮೇಜೊನ್ ನಲ್ಲಿ ಕೊಳ್ಳಬಹುದು. ಇದರಲ್ಲಿ 16 ಎಮ್‍ಪಿ ಪ್ರೈಮರಿ ಕ್ಯಾಮೆರಾ, 5.6 ಇಂಚ್ ಸೂಪರ್ ಅಮೊಲೆಡ್ ಡಿಸ್ಪ್ಲೆ 524 ಪಿಪಿಐ ನೊಂದಿಗೆ ಇದೆ.

ಒನ್‍ಪ್ಲಸ್ 2

ಒನ್‍ಪ್ಲಸ್ 2

ನೀವು ಯಾವುದಾದರು ಸರಿಯಾಗಿರುವ ರೂ. 20000 ಒಳಗಿನ ಫೋನಿಗಾಗಿ ನೋಡುತ್ತಿದ್ದೀರಾ? ಇಲ್ಲಿದೆ 2ನೆ ಪೀಳಿಗೆಯ ಫೋನ್ ಒನ್‍ಪ್ಲಸ್ ನಿಂದ ಕೇವಲ ರೂ. 18,399 ಕ್ಕೆ. ಒನ್‍ಪ್ಲಸ್ 2 ಎಂದು ಹೆಸರಿಸಲಾಗಿದೆ ಇದು 64 ಜಿಬಿ, ಯುಎಸ್‍ಬಿ ಟೈಪ್-ಸಿ ವೇಗ ವಾಗಿ ಡಾಟಾ ಟ್ರಾನ್ಸ್‍ಫರ್ ಮಾಡಲು ಮತ್ತು ಪ್ರೀಮಿಯಮ್ ಸ್ಟೇನ್‍ಲೆಸ್ ಸ್ಟೀಲ್ ಫ್ರೇಮ್ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಸಸ್ ಜೆನ್‍ಫೋನ್ 2 ಡಿಲಕ್ಸ್ ಜೆಡ್‍ಇ551ಎಮ್‍ಎಲ್

ಆಸಸ್ ಜೆನ್‍ಫೋನ್ 2 ಡಿಲಕ್ಸ್ ಜೆಡ್‍ಇ551ಎಮ್‍ಎಲ್

ನೀವು 4ಜಿಬಿ ರಾಮ್ ಜೊತೆಗೆ 13ಎಮ್‍ಪಿ ಕ್ಯಾಮೆರಾ, 64 ಜಿಬಿ ಸ್ಟೋರೆಜ್ ಇರುವ ಫೋನ್ ಹುಡುಕುತ್ತಿದ್ದೀರಾ ? ಇಲ್ಲಿದೆ ಒಂದು ಬೆಸ್ಟ್ ಡೀಲ್ ನೀವೆಂದು ಕೇಳಿರದಷ್ಟು. ರಿಫರ್ಬಿಷ್ಡ್ ಆಸಸ್ ಜೆನ್‍ಫೋನ್ 2 ಡಿಲಕ್ಸ್ ಜೆಡ್‍ಇ551ಎಮ್‍ಎಲ್ ಫೋನ್ ಅಮೇಜೊನ್ ನಲ್ಲಿ ಕೇವಲ 16,999 ರೂ ಗಳಿಗೆ 6 ತಿಂಗಳ ಬ್ರ್ಯಾಂಡ್ ವಾರಂಟಿ ಯೊಂದಿಗೆ.

ಇನ್‍ಫೋಕಸ್ ಎಮ್535

ಇನ್‍ಫೋಕಸ್ ಎಮ್535

ಒಳ್ಳೆಯ ಒಫರ್ ನಡೆಯುತ್ತಿದೆ ಇನ್‍ಫೋಕಸ್ ಎಮ್535 ನಲ್ಲಿ ಸಧ್ಯಕ್ಕೆ. ಈ ಫೋನ್ 5.5 ಇಂಚ್ ಡಿಸ್ಪ್ಲೆ, 13 ಎಮ್‍ಪಿ ಕ್ಯಾಮೆರಾ ಹೊಂದಿದ್ದು ಬೆಲೆ ಕೇವಲ 7,799 ರೂ ಆಗಿದೆ. ಸ್ವಲ್ಪ ಕಡಿಮೆ ದರದ್ದನ್ನು ನೋಡುವವರಿಗೆ ಇದು ಉತ್ತಮ. ಅಮೇಜೊನ್ ನಲ್ಲಿ 6 ತಿಂಗಳ ಬ್ರ್ಯಾಂಡ್ ವಾರಂಟಿ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

English summary
Day by day, the online market of refurbished mobiles are increasing with some active enhancements. You can choose the refurbished products due it is Cost effectiveness, economical, and old yet new concept!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more