ಈ 4 ಮೊಬೈಲ್‌ ಆಪ್‌ಗಳಿಂದ ಹಣ ಗಳಿಸಬಹುದು

By Suneel
|

ಹಣದ ಸಮಸ್ಯೆ ಹೆಚ್ಚಾಗುತ್ತಿದೆಯೇ? ಸ್ಮಾರ್ಟ್‌ಫೋನ್‌ ಬ್ಯಾಲೆನ್ಸ್ ಮತ್ತು ಡಾಟಾ ಪ್ಯಾಕ್‌ ರೀಚಾರ್ಜ್‌ ಮಾಡಿಸಲು ಸಹ ಹಣದ ಕೊರತೆ ಹೆಚ್ಚಾಗುತ್ತಿದೆಯೇ? ಚಿಂತಿಸದಿರಿ. ಯುವಕರು ತಮ್ಮ ಪಾಕೆಟ್‌ ಮನಿ ಮತ್ತು ಸ್ಮಾರ್ಟ್‌ಫೋನ್‌ ವೆಚ್ಚಗಳನ್ನು ತಾವೇ ಬರಿಸಿಕೊಳ್ಳುವ ಹಲವು ಟ್ರಿಕ್ಸ್‌ಗಳನ್ನು ನಾವು ತಿಳಿಸುತ್ತಿದ್ದೇವೆ.

ಅಂದಹಾಗೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ಪರಿಚಯಿಸುತ್ತಿರುವ ಕೆಳಗಿನ ಈ 4 ಮೊಬೈಲ್‌ ಆಪ್‌ಗಳು(Apps) ನಿಮಗೆ ಹಣ ಗಳಿಸಲು ಸಹಾಯ ಮಾಡುತ್ತದೆ. ಆಪ್‌ಗಳು ಯಾವುವು, ಹಣ ಗಳಿಕೆ ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ನಲ್ಲಿ ಓದಿರಿ.

ಏರ್‌ಟೆಲ್‌ನಿಂದ ರೂ.29 ಕ್ಕೆ 1GB ಡಾಟಾ ಪಡೆಯಲು ಈ ಹಂತಗಳನ್ನು ಪಾಲಿಸಿ

ಕೌಟ್‌ಲೂಟ್‌ (CoutLoot)

ಕೌಟ್‌ಲೂಟ್‌ (CoutLoot)

'ಕೌಟ್‌ಲೂಟ್‌ (CoutLoot)' ಆಪ್‌ ಸರ್ವೀಸ್ ನಿಮ್ಮ ನೆಚ್ಚಿನ ಫ್ಯಾಷನ್‌ ವಸ್ತುಗಳನ್ನು ಖರೀದಿಸಲು ಹಾಗು ಮಾರಾಟ ಮಾಡಲು ಅವಕಾಶ ನೀಡುತ್ತಿದೆ. 'ಕೌಟ್‌ಲೂಟ್‌ (CoutLoot)' ಸರ್ವೀಸ್'ನವರು ಮನೆಬಾಗಿಲವರೆಗೆ ಬಂದು ವಸ್ತುಗಳನ್ನು ತೆಗೆದುಕೊಂಡು ಹೋಗಿ ಡಿಲಿವರಿ ಮಾಡುತ್ತಾರೆ ಹಾಗೂ ಮರಳಿ ಹಣ ನೀಡುತ್ತಾರೆ. ಖರೀದಿದಾರರು ಮತ್ತು ಮಾರಾಟಮಾಡುವವರು ಕೇವಲ ಏನು ಖರೀದಿಸಬೇಕು ಮತ್ತು ಏನು ಮಾರಾಟ ಮಾಡಬೇಕು ಎಂಬುದರ ಮೇಲೆ ಗಮನಹಿರಿಸಬೇಕು.

ಬ್ಲಾಗ್‌ಮಿಂಟ್‌ (Blogmint)

ಬ್ಲಾಗ್‌ಮಿಂಟ್‌ (Blogmint)

ಬ್ಲಾಗ್‌ಮಿಂಟ್‌ (Blogmint) ಆಪ್‌, ಟ್ವಿಟರ್ ಮತ್ತು ಬ್ಲಾಗ್‌ ಬಗ್ಗೆ ಹೆಚ್ಚು ಪ್ರಭಾವಶಾಲಿಯಾಗಿರುವವರಿಗೆ ಉತ್ತಮ ವೇದಿಕೆಯಾಗಿದೆ. ಇವರುಗಳು ಯಾವುದೇ ಒಂದು ಬ್ರಾಂಡ್‌ ಅನ್ನು ಟ್ವೀಟ್‌ ಮಾಡುವುದಕ್ಕೆ ಮತ್ತು ಬ್ಲಾಗ್‌ನಲ್ಲಿ ಪ್ರಮೋಟ್ ಮಾಡುವುದಕ್ಕೆ ಹಣ ಪಡೆಯುತ್ತಾರೆ.

ಬೆಕ್‌ ಪ್ರೆಂಡ್ಸ್ (Beck Friends)

ಬೆಕ್‌ ಪ್ರೆಂಡ್ಸ್ (Beck Friends)

'ಬೆಕ್‌ ಪ್ರೆಂಡ್ಸ್ (Beck Friends)' ಸ್ಟಾರ್ಟ್‌-ಅಪ್‌ ಟ್ರಾವೆಲರ್‌ಗಗಳು ಪ್ರವಾಸ ಮಾಡುವ ವೇಳೆ ಹಣ ಗಳಿಸಲು ಸಹಾಯ ಮಾಡುತ್ತವೆ.

ಝಪಕ್.ಕಾಂ (Zapak.com)

ಝಪಕ್.ಕಾಂ (Zapak.com)

'ಝಪಕ್.ಕಾಂ (Zapak.com)' ಆಪ್ ಜನರು ಹೊಸ ಗೇಮ್‌ಗಳನ್ನು ಪರಿಶೀಲನೆ ನಡೆಸಿ, ಅದರಲ್ಲಿನ ದೋಷ ಕಂಡುಹಿಡಿಯುವುದರ ಮುಖಾಂತರ ಹಣ ಗಳಿಸಲು ಸಹಾಯ ಮಾಡುತ್ತದೆ.

Best Mobiles in India

English summary
You Can Earn Money with These 4 Apps. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X