Subscribe to Gizbot

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

Posted By:

ಭಾರತದ ಆನ್‌ಲೈನ್‌ ಮಾರುಕಟ್ಟೆಗೆ ಗೂಗಲ್‌ ನೆಕ್ಸಾಸ್‌ ಸ್ಮಾರ್ಟ್‌ಫೋನ್‌ ಲಗ್ಗೆ ಇಟ್ಟಿದೆ. ಎಲ್‌ಜಿ ಮತ್ತು ಗೂಗಲ್‌ ಸಹಭಾಗಿತ್ವದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ ನೆಕ್ಸಾಸ್‌ 4 ಸ್ಮಾರ್ಟ್‌ಫೋನ್‌ ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿತ್ತು. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ರೂ ಭಾರತದ ಮಾರುಕಟ್ಟೆಗೆ 8 ತಿಂಗಳ ಬಳಿಕ ಈಗ ಲಭ್ಯವಾಗಿದೆ.
ಮೊದಲ ಬಾರಿಗೆ ಆನ್‌ಲೈನ್‌ ತಾಣ ಫ್ಲಿಪ್‌ಕಾರ್ಟ್‌ ಈ ಸ್ಮಾರ್ಟ್‌ಫೋನ್‌ ಬಗ್ಗೆ ದರ ಪ್ರಕಟಿಸಿದ್ದು, ಗ್ರಾಹಕರು 25,990 ಬೆಲೆಯಲ್ಲಿಬುಕ್‌ ಮಾಡಬಹುದು.ಕಳೆದ ಮಾರ್ಚ್‌ನಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ ಗೂಗಲ್‌ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಸ್ಕಿಮಿಟ್‌ ಸದ್ಯದಲ್ಲೇ ನೆಕ್ಸಾಸ್‌ ಸರಣಿಯ ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿರುವ ಬಗ್ಗೆ ಮಾಹಿತಿ ನೀಡಿದ್ದರು,ಸ್ಕಿಮಿಟ್‌ ಭಾರತದ ಪ್ರವಾಸ ಮುಗಿಸಿ ತೆರಳಿದ ಒಂದೇ ವಾರದಲ್ಲಿ ನೆಕ್ಸಾಸ್‌ ಟ್ಯಾಬ್ಲೆಟ್‌ ಬಿಡುಗಡೆಯಾಗಿತ್ತು.

ನೆಕ್ಸಾಸ್‌ 4
ವಿಶೇಷತೆ:

4.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೋಸೆಸೆರ್‌
2GB RAM
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಎನ್‌ಎಫ್‌ಸಿ,ವೈರ್‌ಲೆಸ್‌ ಚಾರ್ಜಿಂಗ್‌,ವೈಫೈ,ಬ್ಲೂಟೂತ್‌
2,100 mAh ಬ್ಯಾಟರಿ

ಇದನ್ನೂ ಓದಿ : ಗೂಗಲ್‌ ಗ್ಲಾಸ್‌ನಲ್ಲಿ ಏನೆಲ್ಲ ಮಾಡಬಹುದು ಗೊತ್ತಾ?
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ಭಾರತದ ಮಾರುಕಟ್ಟೆಗೆ ಗೂಗಲ್‌ ಸ್ಮಾರ್ಟ್‌ಫೋನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot