ಹುವಾವೆ 'ಹೋನರ್ 8' ಸ್ಮಾರ್ಟ್‌ಫೋನ್‌: ಟಾಪ್‌ 5 ಫೀಚರ್‌ಗಳು

By Suneel
|

ಹುವಾವೆ ನೆನ್ನೆತಾನೆ (ಅಕ್ಟೋಬರ್ 12) 'ಹೋನರ್ 8' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಭಾರತದಲ್ಲಿ ಈಗಾಗಲೇ ಖರೀದಿಗೆ ಲಭ್ಯವಿರುವ 'ಹೋನರ್ 8' ಸ್ಮಾರ್ಟ್‌ಫೋನ್‌ 5.20 ಇಂಚಿನ1080*1920p ರೆಶಲ್ಯೂಶನ್ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಹೊಂದಿದೆ. ಡಿವೈಸ್‌ನ ಟಾಪ್‌ 5 ವಿಶೇಷತೆಗಳು ಏನು ಎಂದು ಮುಂದೆ ಓದಿ ತಿಳಿಯಿರಿ.

ಹುವಾವೆ 'ಹೋನರ್ 8' ಸ್ಮಾರ್ಟ್‌ಫೋನ್‌: ಟಾಪ್‌ 5 ಫೀಚರ್‌ಗಳು

ಹುವಾವೆ 'ಹೋನರ್ 8' ಸ್ಮಾರ್ಟ್‌ಫೋನ್‌ 1.8GHz ಆಕ್ಟಾ ಕೋರ್ ಕಿರಿನ್ 950 ಪ್ರೊಸೆಸರ್ಸ್ ಆಯೋಜಿತವಾಗಿದ್ದು, 4GB RAM ಹೊಂದಿದೆ. ಫೋನ್ 32GB ಆಂತರಿಕ ಮೆಮೊರಿ ಹೊಂದಿದ್ದು, 128GB ವರೆಗೂ ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಸಬಹುದು. ಡಿವೈಸ್ 12MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ ಹೊಂದಿದೆ.

ಇನ್ನೊಂದು ಹೊಸ ಡಿವೈಸ್‌ನೊಂದಿಗೆ ಹೋನರ್ ಆಗಮನ

'ಹೋನರ್ 8' ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ನಲ್ಲಿ ರನ್‌ ಆಗುತ್ತದೆ. 3000mAh ರಿಮೂವೇಬಲ್ ಬ್ಯಾಟರಿ ಹೊಂದಿದೆ. 145.50 x 71.00 x 7.45 (ಎತ್ತರ X ಅಗಲ x ದಪ್ಪ) ಮತ್ತು 153,00 ಗ್ರಾಂ ತೂಕವಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುವಾವೆ 'ಹೋನರ್ 8' ಸ್ಮಾರ್ಟ್‌ಫೋನ್‌: ಟಾಪ್‌ 5 ಫೀಚರ್‌ಗಳು

ಹುವಾವೆ 'ಹೋನರ್ 8(Honor 8)' ಜಿಎಸ್‌ಎಂ ಮತ್ತು ಜಿಎಸ್‌ಎಂ ಡ್ಯುಯಲ್‌ ಸಿಮ್‌ ಫೀಚರ್‌ ಹೊಂದಿದ್ದು, ನ್ಯಾನೋ ಸಿಮ್ ಅನ್ನು ಬಳಸಬಹುದು. ವೈಫೈ, ಜಿಪಿಎಸ್, ಬ್ಲೂಟೂತ್, ಎನ್‌ಎಫ್‌ಸಿ, ಎಫ್‌ಎಂ, 4G(LTE ನೆಟ್‌ವರ್ಕ್‌) ಸಂಪರ್ಕಗಳನ್ನು ಹೊಂದಿದೆ. ಡಿವೈಸ್ ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಎಂಟ್ ಲೈಟ್ ಸೆನ್ಸಾರ್, ಅಕ್ಸೆಲೆರೊಮೀಟರ್ ಸೆನ್ಸಾರ್ ಹೊಂದಿದೆ. 'ಹೋನರ್ 8' ಅನ್ನು ಖರೀದಿ ಬೆಲೆ 28, 999.

ಹೋನರ್ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ಏಕೆ ಅತ್ಯದ್ಭುತ

Best Mobiles in India

English summary
Honor 8 to launch in India today; here’s everything you need to know. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X