ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

Posted By:

ಗೂಗಲ್‌,ಆಪಲ್‌,ಕಂಪೆನಿಗಳು ಸ್ಮಾರ್ಟ್‌ವಾಚ್‌ ತಯಾರಿಸುವ ಮೊದಲೇ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌ನ್ನು ಭಾರತೀಯ ವಿದ್ಯಾರ್ಥಿ‌ಗಳು ತಯಾರಿಸಿದ್ದಾರೆ.ಸ್ಮಾರ್ಟ್‌‌ಫೋನ್‌ಲ್ಲಿ ಏನೆಲ್ಲ ವಿಶೇಷತೆಗಳು ಇವೆಯೋ ಆ ಎಲ್ಲಾ ವಿಶೇಷತೆಗಳು ಈ ಪುಟ್ಟ ಸ್ಮಾರ್ಟ್‌ವಾಚ್‌ನಲ್ಲಿದೆ.

ಈ ವಿದ್ಯಾರ್ಥಿ‌ಗಳು ಸ್ಮಾರ್ಟ್‌ವಾಚ್‌ ತಯಾರಿಸಿ ಈಗ ವಿಶ್ವದ ಮಾಧ್ಯಮಗಳಲ್ಲಿ ಈಗ ಸುದ್ದಿಯಾಗುತ್ತಿದ್ದಾರೆ.ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್‌ ತಯಾರಿಸಿದ ವಿದ್ಯಾರ್ಥಿಗಳು ಯಾರು? ಈ ವಾಚ್ ಹೇಗಿದೆ? ವಾಚ್‌ನ ಸ್ಮಾರ್ಟ್‌ ಫೀಚರ್‌ ಏನು? ಈ ಕುರಿತ ಕೆಲವು ಮಾಹಿತಿಗಳು ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಅಂಕಿತ್‌ ಪ್ರಧಾನ್‌,ಪವನಿತ್‌ ಸಿಂಗ್‌ ಪುರಿ,ಅಪೂರ್ವ ಸುಕಂತ್‌,ಸಿದ್ದಾಂತ್‌ ಸೇರಿ ಈ ವಾಚನ್ನು ತಯಾರಿಸಿದ್ದಾರೆ. ಈ ನಾಲ್ವರು ತಮ್ಮ ಈ ಸ್ಟಾರ್ಟ್‌ ವಾಚ್‌ಗೆ ಆಂಡ್ರಾಯ್ಡ್ಲಿ(Androidly) ಎಂದು ಹೆಸರಿಟ್ಟಿದ್ದಾರೆ.

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ವಿಶ್ವದ ಪ್ರಥಮ ಆಂಡ್ರಾಯ್ಡ್ ವಾಚ್‌ ಎನ್ನುವ ಕೀರ್ತಿ ಈ ವಾಚ್‌ಗೆ ಇದೆ. ಈ ವಾಚ್‌ ಆಂಡ್ರಾಯ್ಡ್ 2.2 ಫ್ರೋಯೋ ಆಪರೇಟಿಂಗ್‌ ಸಿಸ್ಟಂ ಹೊಂದಿದೆ.

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಆಂಡ್ರಾಯ್ಡ್ಲಿ ವಾಚ್‌ ಬ್ಲೂಟೂತ್‌,ಜಿಪಿಎಸ್‌,ವೈಫೈ,ಕ್ಯಾಮೆರಾ ವಿಶೇಷತೆಯನ್ನು ಹೊಂದಿದೆ.

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಈ ವಾಚ್‌ನಲ್ಲಿ ಸಿಮ್‌ ಹಾಕುವ ವ್ಯವಸ್ಥೆ ಇದ್ದು ,ಬಳಕೆದಾರರು ಕಾಲ್‌ ಮಾಡಬಹುದು,ಮೆಸೇಜ್ ಕಳುಹಿಸಬಹುದು.16GB ಆಂತರಿಕ ಮಮೋರಿಯನ್ನು ಈ ಸ್ಮಾರ್ಟ್‌ವಾಚ್‌ ಹೊಂದಿದೆ.

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಸ್ಮಾರ್ಟ್‌ಫೋನ್‌ನ್ನು ಹೇಗೆ ಚಾರ್ಜ್‌ ಮಾಡುತ್ತಿರೋ ಅದೇ ರೀತಿಯಾಗಿ ಈ ಸ್ಮಾರ್ಟ್‌ವಾಚ್‌ನ್ನು ಚಾರ್ಜ್ ಮಾಡಬಹುದಾಗಿದೆ.

ಆಂಡ್ರಾಯ್ಡ್ಲಿ ಸ್ಮಾರ್ಟ್‌ ವಾಚ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ವಿಶೇಷತೆ:
ತೂಕ 160 ಗ್ರಾ
2 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(320x240 ಪಿಕ್ಸೆಲ್‌)
ಆಂಡ್ರಾಯ್ಡ್ 2.2 ಫ್ರೋಯೋ ಆಪರೇಟಿಂಗ್‌ ಸಿಸ್ಟಂ
416 MhZ ಪ್ರೊಸೆಸರ್‍
256 MB RAM
8/16 GB ಆಂತರಿಕ ಮೆಮೋರಿ
ಬ್ಲೂಟೂತ್‌ 2.0,ವೈಫೈ,ಜಿಪಿಎಸ್‌,ಎ-ಜಿಪಿಎಸ್‌
2 ಎಂಪಿ ಕ್ಯಾಮೆರಾ

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಸ್ಮಾರ್ಟ್ ವಾಚ್ ಕ್ಯಾಮೆರಾ

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಸ್ಮಾರ್ಟ್‌ವಾಚ್ ಫೇಸ್‌ಬುಕ್

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಸ್ಮಾರ್ಟ್‌ವಾಚ್ ಜೀಮೇಲ್

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಸ್ಮಾರ್ಟ್‌‌ವಾಚ್‌ ಗೂಗಲ್‌ ಮ್ಯಾಪ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಸ್ಮಾರ್ಟ್‌ವಾಚ್‌ ಟ್ವೀಟರ್‍

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ಸ್ಮಾರ್ಟ್‌ವಾಚ್ ಯೂ ಟ್ಯೂಬ್‌

ಭಾರತೀಯ ವಿದ್ಯಾರ್ಥಿ‌ಗಳಿಂದ ವಿಶ್ವದ ಮೊದಲ ಸ್ಮಾರ್ಟ್‌ವಾಚ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot