Subscribe to Gizbot

ಐಫೋನ್ 8 ಹೀಗೆಯೇ ಇರಲಿದೆ: ಸಾಕ್ಷಿಯೂ ಇಲ್ಲೇ ಇದೆ..!!!!

Written By:

ಭಾರೀ ಕುತೂಹಲಕ್ಕೆ ಕಾರಣವಾಗಿರುವ ಐಫೋನ್ 8 ಕುರಿತಂತ ಸಾಕಷ್ಟು ರೂಮರ್ ಗಳು ಹುಟ್ಟಿಕೊಂಡಿದೆ. ಆದರೆ ಐಫೋನ್ 8 ಹೀಗೆಯೇ ಇರಲಿದೆ ಎಂದು ಇದುವರೆಗೂ ಯಾರು ತಿಳಿಸಿಲ್ಲ. ಆದರೆ ಇದೇ ಮೊದಲ ಬಾರಿಗೆ ಪೋರ್ಬ್ಸ್ ಐಫೋನ್ 8 ಕುರಿತಂತೆ ಮಾಹಿತಿಯೊಂದನ್ನು ಲೀಕ್ ಮಾಡಿದ್ದು, ನೈಜ ಐಫೋನ್ 8 ಫೋಟೊವನ್ನು ಬಿಡುಗಡೆ ಮಾಡಿದೆ.

ಐಫೋನ್ 8 ಹೀಗೆಯೇ ಇರಲಿದೆ: ಸಾಕ್ಷಿಯೂ ಇಲ್ಲೇ ಇದೆ..!!!!

ಓದಿರಿ: ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?

ಐಫೋನ್ 8ನಲ್ಲಿ ಐಪಲ್ ವಾಟರ್ ಪ್ರೂಫ್, ವೈರ್‌ಲೈಸ್ ಚಾರ್ಜಿಂಗ್ ಸೇರಿದಂತೆ ಅನೇಕ ಫಿಚರ್ ಗಳನ್ನು ಹೊಂದಿರಲಿದೆ. ಈಗಾಗಲೇ ಫೋನಿನ ಜೋಡಿಸುವ ಕಾರ್ಯವೂ ಶೂರುವಾಗಿದೆ ಎನ್ನುವ ಮಾಹಿತಿಯೂ ಸದ್ಯ ಲಭ್ಯವಾಗಿದೆ.

ಓದಿರಿ: BSNL 4GB ಡೇಟಾ, ಏರ್ಟೆಲ್ 1000GB ಡೇಟಾ ಮತ್ತು ಜಿಯೋ 20% ಹೆಚ್ಚುವರಿ ಡೇಟಾ ಆಫರ್ ಹಾಗೂ ಇನ್ನು ಹಲವು..!!!!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈರ್‌ಲೈಸ್ ಚಾರ್ಜಿಂಗ್ :

ವೈರ್‌ಲೈಸ್ ಚಾರ್ಜಿಂಗ್ :

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರಣ ಐಫೊನ್ 8ನಲ್ಲಿ ವೈರ್‌ಲೇಸ್ ಚಾರ್ಜರ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ವಾಟರ್ ಫ್ರೂಪ್ ಪ್ರೋಟೆಕ್ಷನ್ ಸಹ ಹೊಂದಿದೆ ಎನ್ನಲಾಗಿದೆ. ಇದೇ ಈ ಫೋನಿ ಹೈಲೆಟ್ ಗಳಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ.

ಗ್ಲಾಸಿ ಫಿನಿಷಿಂಗ್:

ಗ್ಲಾಸಿ ಫಿನಿಷಿಂಗ್:

ಐಫೋನ್ 8ನಲ್ಲಿ ಗ್ಲಾಸಿ ಫಿನಿಷಿಂಗ್ ಬ್ಯಾಕ್ ಕವರ್ ಕಾಣಬಹುದಾಗಿದ್ದು, ಇದು ಒಂದು ಮಾದರಿಯಲ್ಲಿ ಮಿರರ್ ರೀತಿಯಲ್ಲಿ ಕಾಣಿಸಲಿದೆ. ನೋಡಲು ಆಕರ್ಷಕವಾಗಿದ್ದು, ಕೈನಲ್ಲಿ ಹಿಡಿಯಲು ಉತ್ತಮ ಅನುಭವನ್ನು ನೀಡುತ್ತಿದೆ.

3D ಸೆಸ್ನಿಂಗ್ ಟೆಕ್ನಾಲಜಿ:

3D ಸೆಸ್ನಿಂಗ್ ಟೆಕ್ನಾಲಜಿ:

ಇದಲ್ಲದೇ OLED ಸ್ಕ್ರಿನ್ ಹೊಂದಿರುವ ಐಫೋನ್ 8ನಲ್ಲಿ ಟೆಚ್ ಐಡಿ ಜೊತೆಯಲ್ಲಿ 3D ಸೆಸ್ನಿಂಗ್ ಟೆಕ್ನಾಲಜಿಯನ್ನು ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ ಕ್ಯಾಮೆರಾ ಮೆಲ್ಭಾಗದಲ್ಲಿ ಕಾಣಿಸಿಕೊಂಡಿದೆ.

ಫೂರ್ಣ ಪ್ರಮಾಣದ ಸ್ಕ್ರಿನ್:

ಫೂರ್ಣ ಪ್ರಮಾಣದ ಸ್ಕ್ರಿನ್:

ಇದಲ್ಲದೇ ಮುಂಭಾಗದಲ್ಲಿ ಮೊಬೈಲ್ ತುಂಬೆಲ್ಲಾ ಸ್ಕ್ರಿನ್ ಇದ್ದು ಪೂರ್ಣ ಪ್ರಮಾಣ ಸ್ಕ್ರಿನ್ ಇದಾಗಿದೆ. ಕ್ಯಾಮೆರಾ ಮತ್ತು ಸೆಸ್ಸಾರ್ ಗಾಗಿ ಮೆಲ್ಭಾಗದಲ್ಲಿ ಚೂರು ಜಾಗವನ್ನು ಮಾತ್ರವೇ ಬಳಸಿಕೊಳ್ಳಲಾಗಿದೆ. ಈ ಪೋನಿನ ಬೆಲೆ $1000 ಆಗಲಿದೆ ಎನ್ನುವ ಮಾತು ಕೇಳಿಬಂದಿದೆ.

ಮುಂಭಾಗದಲ್ಲೂ ಡ್ಯುಯಲ್ ಕ್ಯಾಮೆರಾ:

ಮುಂಭಾಗದಲ್ಲೂ ಡ್ಯುಯಲ್ ಕ್ಯಾಮೆರಾ:

ಐಫೋನ್ 8ನ ಹಿಂಭಾಗದಲ್ಲಿ ವರ್ಟಿಕಲ್ ಡ್ಯುಯಲ್ ಕ್ಯಾಮೆರಾ ಮಾದರಿಯಲ್ಲಿ, ಮುಂಭಾಗದಲ್ಲಿಯೂ ಡ್ಯುಯಲ್ ಕ್ಯಾಮೆರಾ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ತನ್ನ ನೂತನ ಐಫೋನಿನಲ್ಲಿ ಹೊಸ ಹೊಸ ಅಂಶವನ್ನು ಇರಲಿಸಲು ಆಪಲ್ ಕಾರ್ಯಪ್ರವೃತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Wireless charging was long suspected to be behind the iPhone 8’s shift to a new glass chassis, but this is the first time it has had such an official confirmation. to know more visit kannadan.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot