ವಿಂಡೋಸ್ ಆಪ್‌ನಲ್ಲಿ ರೇಲ್ವೆ ಟಿಕೆಟ್ ಬುಕ್ ಮಾಡಿ
ಎಸ್‌ಎಂಎಸ್ ಮೂಲಕ ರೇಲ್ವೆ ಟಿಕೆಟ್ ಬುಕ್ ಮಾಡುವ ಸೇವೆಯನ್ನುಆರಂಭಿಸಿದ ಭಾರತೀಯ ರೇಲ್ವೆ ಇಲಾಖೆ ಇದೀಗ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಹೊಂದಿದ ಸ್ಮಾರ್ಟ್‌ಫೋನ್ ಮತ್ತು ಡೆಸ್ಕ್‌ಟಾಪ್ ಬಳಕೆದಾರರಿಗೆ ವಿಂಡೋಸ್ ಆಪ್‌ನ್ನು ಬಿಡುಗಡೆ ಮಾಡಿದೆ.
ಈ ಹೊಸ ವಿಂಡೋಸ್ ಅಪ್ಲಿಕೇಶನ್ 1 MB ಹೊಂದಿದೆ.ತತ್ಕಾಲ್ ಟಿಕೆಟ್ ಬೇಡಿಕೆ ಇರುವುದರಿಂದ ಬೆಳಗ್ಗಿನ ಅವಧಿಯಲ್ಲಿ ಸರ್ವರ್‌ಗೆ ಹೆಚ್ಚು ಲೋಡ್ ತಗ್ಗಿಸಲು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆ ಮತ್ತು ಮಧ್ಯರಾತ್ರಿ 11:30ರಿಂದ12:30ರವರೆಗೆ ಈ ಆಪ್ ಮೂಲಕ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ.ಉಳಿದ ಅವಧಿಯಲ್ಲಿ ಟಿಕೆಟ್ ಬುಕ್ ಮಾಡಬಹುದು ಎಂದು ರೇಲ್ವೆ ಇಲಾಖೆ ಹೇಳಿದೆ.

ಈ ವರ್ಷದ ರೇಲ್ವೆ ಬಜೆಟ್‌ನಲ್ಲಿ ಪವನ್ ಕುಮಾರ್ ಬನ್ಸಾಲ್ ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಆರಂಭಿಸಲಾಗುವುದು ಎಂದು ಘೋಷಿಸಿದ್ದರು. ಅದರಂತೆ ರೇಲ್ವೆ ಇಲಾಖೆ ಹಂತ ಹಂತವಾಗಿ ಇ-ಸೇವೆಯನ್ನು ಆರಂಭಿಸುತ್ತಿದೆ.
ವಿಂಡೋಸ್ ಆಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :ವಿಂಡೋಸ್‌ಫೋನ್
ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪ್ಲೇ ಸ್ಟೋರ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications