Subscribe to Gizbot

ಲಾವಾ ಫೋನ್‌ಗಳನ್ನು ಕಣ್ಮುಚ್ಚಿ ಕೊಳ್ಳಬಹುದು: ಯಾಕೆ ಗೊತ್ತಾ.?

Written By:

ಎರಡು ವರ್ಷದ ವ್ಯಾರೆಂಟಿ ಇರುವ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಲಾವಾ ಬೇರೆಲ್ಲಾ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲು ಮುಂದಾಗಿದೆ.

ಲಾವಾ ಫೋನ್‌ಗಳನ್ನು ಕಣ್ಮುಚ್ಚಿ ಕೊಳ್ಳಬಹುದು: ಯಾಕೆ ಗೊತ್ತಾ.?

ಓದಿರಿ: ಆಂಡ್ರಾಯ್ಡ್ ಓರಿಯೋದಲ್ಲಿ ಬದಲಾದ ಎಮೋಜಿಗಳು ಹೇಗಿರಲಿದೆ..?

ಲಾವಾ ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಮತ್ತು ಫೀಚರ್ ಫೋನ್ ಗಳಿಗೆ ಎರಡು ವರ್ಷಗಳ ವ್ಯಾರೆಂಟಿಯನ್ನು ನೀಡಲಿದೆ. ಇನ್ನು ಮುಂದೆ ಬಿಡುಗಡೆಯಾಗಲಿರುವ ಎಲ್ಲಾ ಲಾವಾ ಸ್ಮಾರ್ಟ್‌ಫೋನ್‌ಗಳು ಎರಡು ವರ್ಷದ ವ್ಯಾರೆಂಟಿಯನ್ನು ಹೊಂದಿರಲಿದೆ.

ಓದಿರಿ: ಸೆಪ್ಟೆಂಬರ್ ನಿಂದ ಜಿಯೋ DTH ಶುರು: ಒಂದು ವರ್ಷ ಉಚಿತ ಸೇವೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಟ್ಟು 2000 ಸರ್ವೀಸ್ ಸೆಂಟರ್

ಒಟ್ಟು 2000 ಸರ್ವೀಸ್ ಸೆಂಟರ್

ಆಗಸ್ಟ್ 26 ರಿಂದ ಲಾವಾ ದೇಶದಲ್ಲಿ ಒಟ್ಟು 2000 ಸರ್ವೀಸ್ ಸೆಂಟರ್ ಗಳನ್ನು ಹೊಂದಿದ್ದು, ಇವುಗಳು ಗ್ರಾಹಕರಿಗೆ ಸಹಾಯವನ್ನು ಮಾಡಲಿವೆ ಎನ್ನಲಾಗಿದೆ. ಇದು ಲಾವಾ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲಿದೆ, ಅಲ್ಲದೇ ಮಾರಾಟವನ್ನು ವೃದ್ಧಿಗೊಳಿಸಲಿದೆ.

ಎರಡು ವರ್ಷ ವ್ಯಾರೆಂಟಿ

ಎರಡು ವರ್ಷ ವ್ಯಾರೆಂಟಿ

ಎರಡು ವರ್ಷ ವ್ಯಾರೆಂಟಿಯನ್ನು ನೀಡುತ್ತಿರುವ ಮೊದಲ ಭಾರತೀಯ ಮೊಬೈಲ್ ಕಂಪನಿ ಲಾವಾ ಆಗಿದ್ದು, ಇದು ಲಾವಾ ಫೋನ್‌ಗಳ ಗುಣಮಟ್ಟದ ಖಾತ್ರಿಯನ್ನು ನೀಡುತ್ತಿದ್ದು, ಮಾರುಕಟ್ಟೆಯಲ್ಲಿ ಅಬ್ಬರ ಎಬ್ಬಿಸಿರುವ ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ಇದಾಗಿದೆ.

ಭಾರತೀಯ ಮೊಬೈಲ್ ಗಳನ್ನು ಕೊಳ್ಳಿರಿ

ಭಾರತೀಯ ಮೊಬೈಲ್ ಗಳನ್ನು ಕೊಳ್ಳಿರಿ

ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎನ್ನುವ ಮಾತು ಕೇಳಿ ಬಂದಿರುವ ಸಮಯದಲ್ಲಿ ಭಾರತೀಯ ಮೊಬೈಲ್ ತಯಾರಿಕಾ ಕಂಪನಿಯೊಂದು ಈ ಮಟ್ಟದ ಸದ್ದು ಮಾಡುತ್ತಿರುವುದು ಉತ್ತಮ ವಿಚಾರ. ಒಟ್ಟಿನಲ್ಲಿ ಭಾರತೀಯ ಮೊಬೈಲ್ ಗಳನ್ನು ಕೊಳ್ಳಿರಿ ಎನ್ನುವುದಕ್ಕೆ ಇದೊಂದು ಉದಾಹರಣೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Lava has announced a two year warranty offer on all its major devices including smartphones and feature phones. The company also said that all future Lava products will carry two year warranty as well.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot