ಆಂಡ್ರಾಯ್ಡ್ ಓರಿಯೋದಲ್ಲಿ ಬದಲಾದ ಎಮೋಜಿಗಳು ಹೇಗಿರಲಿದೆ..?

ಈಗಾಗಲೇ ಏಮೊಜಿಗಳು ಹೊಸ ಇತಿಹಾಸವನ್ನು ಬರೆದಿದ್ದು, ಭಾಷೆಯ ಜಾಗವನ್ನು ಅಕ್ರಮಿಸಿಕೊಂಡಿವೆ, ಅದರಲ್ಲೂ ಯುವ ಸಮೂಹವು ತಮ್ಮದೇ ಎಮೋಜಿ ಭಾಷೆಯೊಂದನ್ನು ಹುಟ್ಟಿಹಾಕಿದ್ದಾರೆ.

|

ಗೂಗಲ್ ನೂತನವಾಗಿ ಲಾಂಚ್ ಮಾಡಿರುವ ಆಂಡ್ರಾಯ್ಡ್ 8.0 ಓರಿಯೋ ಶೀಘ್ರವೇ ಸ್ಮಾರ್ಟ್‌ಫೋನ್ ಗಳಲ್ಲಿ ಕಾಣಿಸಿಕೊಳ್ಳಿದ್ದು, ಹೊಸ ಮಾದರಿಯಲ್ಲಿ ಹೊಸ ಆಯ್ಕೆಗಳೊಂದಿಗೆ ಬರಲಿದ್ದು, ಇದರಲ್ಲಿ ನೂತನ ಮಾದಿರಿಯ ಎಮೋಜಿಗಳನ್ನು ನಿಡಲಾಗಿದೆ.

ಆಂಡ್ರಾಯ್ಡ್ ಓರಿಯೋದಲ್ಲಿ ಬದಲಾದ ಎಮೋಜಿಗಳು ಹೇಗಿರಲಿದೆ..?

ಓದಿರಿ: ಸೆಪ್ಟೆಂಬರ್ ನಿಂದ ಜಿಯೋ DHT ಶುರು: ಒಂದು ವರ್ಷ ಉಚಿತ ಸೇವೆ?

ಈಗಾಗಲೇ ಏಮೊಜಿಗಳು ಹೊಸ ಇತಿಹಾಸವನ್ನು ಬರೆದಿದ್ದು, ಭಾಷೆಯ ಜಾಗವನ್ನು ಅಕ್ರಮಿಸಿಕೊಂಡಿವೆ, ಅದರಲ್ಲೂ ಯುವ ಸಮೂಹವು ತಮ್ಮದೇ ಎಮೋಜಿ ಭಾಷೆಯೊಂದನ್ನು ಹುಟ್ಟಿಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಅತೀ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಎಮೋಜಿಗಳು ಸಹ ಬದಲಾಗಿವೆ.

ಎಮೋಜಿ 5.0:

ಎಮೋಜಿ 5.0:

ಆಂಡ್ರಾಯ್ಡ್ ಆಪ್‌ಡೇಟ್ ಆದ ಮಾದರಿಯಲ್ಲಿ ಎಮೋಜಿ ಸಹ ಆವೃತ್ತಿಯೂ ಅಪ್‌ಡೇಟ್ ಆಗಿದ್ದು, ಎಮೋಜಿ 5.0 ನೂತನ ಆಂಡ್ರಾಯ್ಡ್ ಓರಿಯೋದಲ್ಲಿ ಕಾಣಿಸಿಕೊಳ್ಳಲಿದೆ. ಇದರಲ್ಲಿ ಎಮೋಜಿಗಳು ಕಾಣಿಸಿಕೊಂಡಿರುವ ರೀತಿಯೂ ಮತ್ತಷ್ಟು ಮಜವಾಗಿದೆ. ಅಲ್ಲದೇ ಮತ್ತೆ ಎಲ್ಲ ಎಮೋಜಿಗಳು ರೌಂಡ್ ಶೇಪ್ ನಲ್ಲಿ ಕಾಣಿಸಿಕೊಂಡಿದೆ.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಹೊಸ ಹೊಸ ಎಮೋಜಿಗಳು:

ಹೊಸ ಹೊಸ ಎಮೋಜಿಗಳು:

ಈ ಬಾರಿ ಹೊಸ ಹೊಸ ಎಮೋಜಿಗಳ ಸೇರ್ಪಡೆಯಾಗಿದೆ. ಅದರಲ್ಲೂ ತಲೆಗೆ ವಸ್ತ್ರ ಸುತ್ತಿಕೊಂಡಿರುವ ಮಹಿಳೆ, ಮಗುವಿಗೆ ಎದೆ ಹಾಲು ಉಣಿಸುತ್ತಿರುವ ತಾಯಿ, ಗಡ್ಡ ಬಿಟ್ಟಿರುವ ಯುವಕರು, ಮತ್ಸ ಕನ್ಯೆ, ಇನ್ನೊಂದಷ್ಟು ಹೊಸ ಸ್ಮೆಲಿಗಳು ಇದರಲ್ಲಿ ಸೇರಿಕೊಂಡಿವೆ.

ಹಲವು ಎಮೋಜಿಗಳ ಬದಲಾವಣೆ:

ಹಲವು ಎಮೋಜಿಗಳ ಬದಲಾವಣೆ:

ಹಿಂದೆ ಇದ ಎಮೋಜಿಗಳನ್ನು ಬದಲಾಯಿಸಿದ್ದು, ವಿವಿಧ ಬಣ್ಣಗಳನ್ನು ಪ್ರತಿಯೊಂದಕ್ಕೂ ನೀಡಿದೆ. ವಿವಿಧ ವರ್ಣಗಳನ್ನು ಅದು ಪ್ರತಿ ನಿಧಿಸುತ್ತದೆ. ನೋಡಲು ಮತ್ತಷ್ಟು ಸುಂದರಾಗಿದೆ. ಅಲ್ಲದೇ ವಿವಿಧ ಆಟಗಾರರನ್ನು ಇದರಲ್ಲಿ ನೀಡಲಾಗಿದೆ.

Best Mobiles in India

Read more about:
English summary
one are the blobs of old. In their place are a generally more round set of emoticons. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X