Home
ಸುದ್ದಿಜಾಲ

ಹೊಸ ಇತಿಹಾಸ ನಿರ್ಮಿಸಿದ ಭೀಮ್ ಆಪ್: ಮೂರೇ ದಿನದಲ್ಲಿ 3 ಮಿಲಿಯನ್ ಡೌನ್‌ಲೋಡ್

ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಗೂಗಲ್ ಪ್ಲೇ ಸ್ಟೋರಿನಿಂದ ಸುಮಾರು 3 ಮಿಲಿಯನ್ ಮಂದಿ ಈ ಆಪ್ ಅನ್ನು ಡೌನ್ ಲೋಡ್ ಮಾಡಿದ್ದು, ಸುಮಾರು 5 ಲಕ್ಷ ಬ್ಯಾಂಕ್ ವ್ಯವಹಾರಗಳು ಈ ಆಪ್ ಮೂಲಕ ನಡೆದಿದೆ ಎನ್ನಲಾಗಿದೆ.

By Srinidhi

ದೇಶದಲ್ಲಿ ಹೆಚ್ಚುತ್ತಿರುವ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಲಾಂಚ್ ಮಾಡಿದ ಭೀಮ್ ಆಪ್ ಹೊಸ ಇತಿಹಾಸವನ್ನೇ ನಿರ್ಮಿಸಿದೆ ಎನ್ನಬಹುದು. ಬಿಡುಗಡೆಯಾದ 48 ಗಂಟೆಯಲ್ಲಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಅತ್ಯಂತ ಹೆಚ್ಚು ಬಾರಿ ಡೌನ್ ಲೋಡ್ ಮಾಡಲಾದ ಫ್ರೀ ಆಪ್ ಎಂಬ ಖ್ಯಾತಿಗೆ ಭೀಮ್ ಪಾತ್ರವಾಗಿದೆ.

ಹೊಸ ಇತಿಹಾಸ ನಿರ್ಮಿಸಿದ ಭೀಮ್ ಆಪ್: ಮೂರೇ ದಿನದಲ್ಲಿ 3 ಮಿಲಿಯನ್ ಡೌನ್‌ಲೋಡ್

ಶೀಘ್ರವೇ ಹಳೆ ಪೋನುಗಳಲ್ಲಿ ವಾಟ್ಸಪ್ ಸ್ಥಗಿತಗೊಳ್ಳಲಿದೆ..!

ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಆಪ್ ಬಳಕೆಗೆ ಲಭ್ಯವಿದ್ದು, ವಿಂಡೋಸ್ ಮತ್ತು ಐಎಸ್ಓ ಬಳಕೆದಾರರಿಗೆ ಕೆಲವು ದಿನಗಳ ನಂತರ ಈ ಆಪ್ ಬಳಸುವ ಅವಕಾಶ ದೊರೆಯಲಿದೆ. ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಗೂಗಲ್ ಪ್ಲೇ ಸ್ಟೋರಿನಿಂದ ಸುಮಾರು 3 ಮಿಲಿಯನ್ ಮಂದಿ ಈ ಆಪ್ ಅನ್ನು ಡೌನ್ ಲೋಡ್ ಮಾಡಿದ್ದು, ಸುಮಾರು 5 ಲಕ್ಷ ಬ್ಯಾಂಕ್ ವ್ಯವಹಾರಗಳು ಈ ಆಪ್ ಮೂಲಕ ನಡೆದಿದೆ ಎನ್ನಲಾಗಿದೆ.

ಹೊಸ ಇತಿಹಾಸ ನಿರ್ಮಿಸಿದ ಭೀಮ್ ಆಪ್: ಮೂರೇ ದಿನದಲ್ಲಿ 3 ಮಿಲಿಯನ್ ಡೌನ್‌ಲೋಡ್

ಭೀಮ್ ಆಪ್ ಬಳಸುವುದು ಹೇಗೆ..? ಯಾವ ಬ್ಯಾಂಕುಗಳು ಸಪೋರ್ಟ್ ಮಾಡುತ್ತವೆ..?

ದೇಶವನ್ನು ಉದ್ದೇಶಿಸಿ ಡಿಸೆಂಬರ್ 31 ರಂದು ಮಾತನಾಡಿದ ಪ್ರಧಾನಿ ಮೋದಿ, ಮೊಬೈಲ್ ವಾಲೆಟ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ಭೀಮ್ ಆಪ್ ಅನ್ನು ಬಿಡುಗಡೆ ಮಾಡಿದ್ದರು, ಭಾರತ್ ಇನ್‌ಟರ್ಫೇಸ್ ಫಾರ್ ಮನಿ- ಭೀಮ್ ಎಲ್ಲಾ ಬ್ಯಾಂಕ್ ಗಳ ಖಾತೆಯನ್ನು ಮೊಬೈಲ್ ನಲ್ಲೇ ನಿರ್ವಹಿಸಲು ಸಮರ್ಥವಾಗಿದ್ದ ಕಾರಣ ಜನರು ಅತೀ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೊಸ ಇತಿಹಾಸ ನಿರ್ಮಿಸಿದ ಭೀಮ್ ಆಪ್: ಮೂರೇ ದಿನದಲ್ಲಿ 3 ಮಿಲಿಯನ್ ಡೌನ್‌ಲೋಡ್

ಮಾರುಕಟ್ಟೆಗೆ 4,850mAh ಬ್ಯಾಟರಿ ಸಾಮಾರ್ಥ್ಯದ ಆಸಸ್ X00GD ಸ್ಮಾರ್ಟ್‌ಪೋನ್

ಬೇರೆ ಮೊಬೈಲ್ ವಾಲೆಟ್ ಗಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುವ ಭೀಮ್ ಆಪ್, ಒಮ್ಮೆಗೆ 10 ಸಾವಿರ ರೂ ಹಣವನ್ನು ಟ್ರಾನ್ಸ್‌ಫರ್ ಮಾಡಲಿದ್ದು, ಒಂದು ದಿನಕ್ಕೆ 25 ಸಾವಿರದ ವರೆಗೂ ವರ್ಗಹಿಸಲು ಸಹಕಾರಿಯಾಗಿದೆ. ಈ ಹಿನ್ನಲೆಯಲ್ಲಿ ಅತಿ ಹೆಚ್ಚಿನ ಮಂದಿ ಈ ಆಪ್ ಬಳಸುತ್ತಿದ್ದಾರೆ ಎನ್ನಲಾಗಿದೆ.

Best Mobiles in India

English summary
In just four days since its launch, digital payments app BHIM has become the top app on Google Play Store in India and users have made over 5 lakh transactions. to konw more visit kannada.gozbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+