ಮಾರುಕಟ್ಟೆಗೆ 4,850mAh ಬ್ಯಾಟರಿ ಸಾಮಾರ್ಥ್ಯದ ಆಸಸ್ X00GD ಸ್ಮಾರ್ಟ್‌ಪೋನ್

ಆಸಸ್ ತನ್ನ ಹೊಸ ಪೋನಿಗೆ X00GD ಎಂದು ನಾಮಕರಣ ಮಾಡಿದ್ದು, ಈ ಪೋನಿನ ಪರದೆ ಆಸಸ್ 5.2 ಇಂಚಿನ ಅಗಲವಿದ್ದು, HD ಗುಣಮಟ್ಟದಿಂದ ಕೂಡಿದೆ.

|

ಆಸಸ್ ಕಂಪನಿ ಮತ್ತೊಂದು ಮಧ್ಯಮ ಬೆಲೆಯ ಸ್ಮಾರ್ಟ್‌ಪೋನ್ ವೊಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಹೊಸ ವರ್ಷದ ಸಂಭ್ರಮದಲ್ಲಿ ಮೊಬೈಲ್ ಮಾರಾಟ ಹೆಚ್ಚಾಗುವ ಕಾರಣದಿಂದ ಹಲವಾರು ಕಂಪನಿಗಳು ಹೊಸ ವರ್ಷಕ್ಕೆ ತಮ್ಮ ಹೊಸ ಮಾಡೆಲ್ ಗಳನ್ನು ಪರಿಚಯಿಸುತ್ತಿದ್ದು, ಆಸಸ್ ಸಹ ಅದೇ ಹಾದಿಯಲ್ಲಿ ಸಾಗಿದೆ.

ಮಾರುಕಟ್ಟೆಗೆ 4,850mAh ಬ್ಯಾಟರಿ ಸಾಮಾರ್ಥ್ಯದ ಆಸಸ್ X00GD ಸ್ಮಾರ್ಟ್‌ಪೋನ್

ಶೀಘ್ರವೇ ಟ್ವೀಟ್ ಎಡಿಟ್ ಮಾಡುವ ಅವಕಾಶ?

ಆಸಸ್ ತನ್ನ ಹೊಸ ಪೋನಿಗೆ X00GD ಎಂದು ನಾಮಕರಣ ಮಾಡಿದ್ದು, ಈ ಪೋನಿನ ಪರದೆ ಆಸಸ್ 5.2 ಇಂಚಿನ ಅಗಲವಿದ್ದು, HD ಗುಣಮಟ್ಟದಿಂದ ಕೂಡಿದೆ. ಆಕ್ಟಾಕೋರ್ 1.5GHz ಪ್ರೋಸೆಸರ್ ಹೊಂದಿರುವ ಈ ಹೊಸ ಪೋನ್ ಮೂರು ಆವೃತ್ತಿಯಲ್ಲಿ ದೊರೆಯಲಿದೆ. ಅನುಕ್ರಮವಾಗಿ 2GB/ 3GB/ 4GB RAM ಮತ್ತು 16GB/ 32GB/ 64GB ಇನಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಮಾರುಕಟ್ಟೆಗೆ 4,850mAh ಬ್ಯಾಟರಿ ಸಾಮಾರ್ಥ್ಯದ ಆಸಸ್ X00GD ಸ್ಮಾರ್ಟ್‌ಪೋನ್

ಈ ಪೊನಿನಲ್ಲಿ 13 MP ಹಿಂಬದಿಯ ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 8 MP ಕ್ಯಾಮರೆ ಇದೆ. ಅದಲ್ಲದೇ, ಆಂಡ್ರಾಯ್ಡ್ 7.0 ಕಾರ್ಯಚರಣೆ ವ್ಯವಸ್ಥೆ ಈ ಪೋನಿನಲ್ಲಿದೆ. ಇದರೊಂದಿಗೆ ಹೊಮ್ ಬಟನ್ ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ 4,850mAh ಬ್ಯಾಟರಿ ಸಹ ಅಳವಡಿಸಲಾಗಿದೆ.

ಮಾರುಕಟ್ಟೆಗೆ 4,850mAh ಬ್ಯಾಟರಿ ಸಾಮಾರ್ಥ್ಯದ ಆಸಸ್ X00GD ಸ್ಮಾರ್ಟ್‌ಪೋನ್

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತ ಸಂಪೂರ್ಣ ವಿವರ

ಸದ್ಯ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಈ ಪೋನ್ ಲಕ್ಸುರಿ ಗೋಲ್ಡ್, ರೋಸ್ ಗೋಲ್ಡ್ ಮತ್ತು ಬ್ಲ್ಯಾಕ್ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ. ಈ ಪೋನ್ ಜೆನ್‌ಪೋನ್ 4ನೆ ಸರಣಿಯ ಪೋನ್ ಆಗಿರಲಿದೆ ಎನ್ನಲಾಗಿದೆ.

ಸದ್ಯ ಅಸಸ್ ಈ ಪೋನಿನೊಂದಿಗೆ ಸ್ಮಾರ್ಟ್‌ ವಾಚ್ ಸಹ ಬಿಡುಗಡೆ ಮಾಡುತ್ತಿದ್ದು, ಜೆನ್ ವಾಚ್ 3 ಸದ್ಯ ಫ್ಲಿಪ್ ಕಾರ್ಟ್್ನಲ್ಲಿ ಲಭ್ಯವಿದೆ ಎನ್ನಲಾಗಿದೆ. ಈ ಆಸಸ್ X00GD ಪೋನಿನ ಬೆಲೆಯು 17,599 ರಿಂದ ಆರಂಭವಾಗಲಿದೆ.

Best Mobiles in India

Read more about:
English summary
new Asus smartphone was seen on the Chinese certification website having similar design cues.Bearing the model number X00G. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X