ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್
ಫ್ಲಿಪ್‌ಕಾರ್ಟ್‌ನಲ್ಲಿ ನಡೆದ ಫ್ರೀಡಮ್ ಸೇಲ್‌ನಲ್ಲಿ ಲೀಕೊ ಸೂಪರ್ ಫೋನ್‌ಗಳು ಬಳಕೆದಾರರ ಮೆಚ್ಚಿನದ್ದು ಎಂಬುದಾಗಿ ಮತ್ತೊಮ್ಮೆ ಘೋಷಿತವಾಗಿದೆ. ಲೀಕೊ ನೀಡುತ್ತಿರುವ ಅದ್ಭುತ ಆಫರ್‌ಗಳ ಮುಖಾಂತರ ನಮಗಿದು ತಿಳಿದಿದ್ದು ಲೀ 2 ನ ಹೆಚ್ಚು ಆಕರ್ಷಕ ಗ್ರೇ ಆವೃತ್ತಿ ಇನ್ನೇನು ತನ್ನ ಸ್ಥಾನವನ್ನು ಭದ್ರಪಡಿಸಲಿದೆ.
ಓದಿರಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲೀಕೊದಿಂದ ಭರ್ಜರಿ ಆಫರ್
ಗ್ರೇ ಲೀ2 ಕೂಡ ಬೇಗನೇ ಬಳಕೆದಾರರ ಮನದಲ್ಲಿ ಭದ್ರವಾಗಿ ಸ್ಥಾನಪಡಿಸಲಿರುವುದು ಅದಕ್ಕೆ ಬಂದಿರುವ ಮೆಚ್ಚುಗೆಯಿಂದಲೇ ತಿಳಿದುಕೊಳ್ಳಬಹುದಾಗಿದೆ. "ನೊ ಕಾಸ್ಟ್ ಇಎಮ್ಐ", ರೂ 500 EGV, ವಿನಿಮಯದಲ್ಲಿ 1500 ಹೆಚ್ಚುವರಿ ಮತ್ತು 10% ಹೆಚ್ಚುವರಿ ಕ್ಯಾಶ್ ಬ್ಯಾಕ್, ಹೀಗೆ ಬಹಳಷ್ಟನ್ನು ಕಂಪೆನಿ ಬಳಕೆದಾರರಿಗೆ ಒದಗಿಸುತ್ತಿದೆ.
ಓದಿರಿ: ಮಿಸ್ ಮಾಡದಿರಿ 11,999 ರ ಲೀ2 ಸ್ಮಾರ್ಟ್‌ಫೋನ್ ಅನ್ನು 1 ರೂಗೆ ಗೆಲ್ಲುವ ಅವಕಾಶ!
ಕೆಳಗಿನ ಸ್ಲೈಡರ್‌ಗಳಲ್ಲಿ ಸಂಸ್ಥೆ ಒದಗಿಸುತ್ತಿರುವ ಇನ್ನಷ್ಟು ಆಫರ್‌ಗಳನ್ನು ಕುರಿತು ಅರಿತುಕೊಳ್ಳೋಣ.

ಫ್ರೀಡಮ್ ಸೇಲ್
ಆಗಸ್ಟ್ 10 ರಿಂದ 12 ರವರೆಗೆ ನಡೆಯಲಿರುವ ಫ್ರೀಡಮ್ ಸೇಲ್‌ನಲ್ಲಿ ಲೀಕೊ ಅದ್ಭುತ ಆಫರ್‌ಗಳ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಕಾರ್ಯದಲ್ಲಿ ತೊಡಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿರುವ ಈ ಫ್ರೀಡಮ್ ಸೇಲ್‌ನಲ್ಲಿ ಬಳಕೆದಾರರು ತಮ್ಮ ಮೆಚ್ಚಿನ ಸೂಪರ್ ಫೋನ್‌ಗಳನ್ನು ಖರೀದಿಸಬಹುದಾಗಿದೆ.

ಅದ್ಭುತ ಆಫರ್
ಕಂಪೆನಿ ನೀಡುತ್ತಿರುವ ಅದ್ಭುತ ಆಫರ್‌ಗಳು ಬಳಕೆದಾರರಿಗೆ ನಿಜಕ್ಕೂ ಹಬ್ಬದ ಸಂಭ್ರಮವನ್ನು ಉಂಟುಮಾಡಲಿದೆ. ಈ ಮಾರಾಟವು ಇಂದು ಅಂತ್ಯವಾಗುತ್ತಿದ್ದು, ನಿಮ್ಮ ಮೆಚ್ಚಿನ ಲೀಕೊ ಸೂಪರ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶವನ್ನು ಕಳೆದುಕೊಳ್ಳದಿರಿ.

ಇಎಮ್ಐ ಮೇಲೆ ದರವಿಲ್ಲ
ಇಎಮ್ಐ ಮೇಲೆ ದರವಿಲ್ಲ - ಅಂದರೆ 0% ಬಡ್ಡಿ, 0% ಡೌನ್ ಪೇಮೆಂಟ್ ಮತ್ತು 0% ಪ್ರೊಸೆಸಿಂಗ್ ಶುಲ್ಕ ಮತ್ತು ಎಲ್ಲಾ ಕ್ರೆಡಿಟ್ ಕಾರ್ಡ್‌ಗಳಿಗೂ ಇದು ಮಾನ್ಯವಾಗಿದೆ.
- ರೂ 500 EGV ಹಾಗೂ ಹಳೆಯ ಸ್ಮಾರ್ಟ್‌ಫೋನ್‌ಗಳ ಮೇಲೆ 1500 ಹೆಚ್ಚುವರಿ
- 10% ಹೆಚ್ಚುವರಿ ಕ್ಯಾಶ್ ಬ್ಯಾಕ್ ಆಫರ್ ಅನ್ನು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ನೀವು ಪಡೆದುಕೊಳ್ಳುವಿರಿ
- ಉಚಿತ ಸಿಡಿಎಲ್‌ಎ ಇಯರ್ ಫೋನ್‌ಗಳನ್ನು ಲೀ ಮ್ಯಾಕ್ಸ್2 ಜೊತೆಗೆ ನೀವು ಪಡೆದುಕೊಳ್ಳುತ್ತೀರಿ ಮತ್ತು ಲೀ2 ಮೇಲೆ ರೂ 500 ರ ಗಿಫ್ಟ್ ವೌಚರ್ ಅನ್ನು ಪಡೆದುಕೊಳ್ಳುವ ವ್ಯವಸ್ಥೆ ಕೂಡ ಇದೆ.
- ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ವಿನಿಮಯ ಮಾಡಿರಿ ಮತ್ತು ಹೆಚ್ಚುವರಿ ವಿನಾಯಿತಿ ರೂ 1000 ಅನ್ನು ಪಡೆದುಕೊಳ್ಳಿ
- ಹೆಚ್ಚುವರಿ ರೂ 500 ಡಿಸ್ಕೌಂಟ್ ಪಡೆದುಕೊಳ್ಳಿ
- ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ಕ್ಯಾಶ್ ಬ್ಯಾಕ್ ಆಫರ್

ಯಾವುದೇ ಕ್ರೆಡಿಟ್ ಕಾರ್ಡ್
ಈ ಖರೀದಿಯನ್ನು 6,9 ಅಥವಾ 12 ರಂದು ಇಎಮ್ಐ ಮೇಲೆ ಯಾವುದೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ನಿಮಗೆ ಮಾಡಬಹುದಾಗಿದೆ. ಪ್ರೊಸಿಂಗ್ ಫೀಗೆ ಯಾವುದೇ ಬಡ್ಡಿಯನ್ನು ಬಳಕೆದಾರ ನೀಡಬೇಕಾಗಿಲ್ಲ.

ಅದ್ಭುತ ಆಫರ್
ಹೆಚ್ಚು ಜನಪ್ರಿಯ ಲೀ 1ಎಸ್ ಇಕೊ ಗಾಗಿ, ನೀವು ಅದ್ಭುತ ಆಫರ್‌ಗಳನ್ನು ಪಡೆದುಕೊಳ್ಳಲಿರುವಿರಿ


Click it and Unblock the Notifications








