Subscribe to Gizbot

ಲೀಕೊದ ಕ್ವಾಲ್‌ಕಾಮ್ ತಂತ್ರಜ್ಞಾನದ ವಿಶೇಷತೆ ಏನು?

Written By:

ಲೀಕೊ ಗ್ರಾಹಕರ ಮನಮೆಚ್ಚಿದ ಬ್ರ್ಯಾಂಡ್ ಆಗಿ ಕಣ್ಸೆಳೆಯುವಂತಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಅತ್ಯಾಧುನಿಕ ಕ್ವಾಲ್‌ಕಾಮ್ ಪ್ರೊಸೆಸರ್ ಇರುವ ಸೂಪರ್ ಫೋನ್‌ಗಳನ್ನು ಲೀಕೊ ಮಾರಾಟ ಮಾಡಿದೆ. ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿರುವ ಡಿವೈಸ್‌ಗಳು ಕಡಿಮೆ ಗುಣಮಟ್ಟದ ವಿನ್ಯಾಸವನ್ನು ಪಡೆದುಕೊಂಡು ಬಳಕೆದಾರರನ್ನು ಮೂರ್ಖರನ್ನಾಗಿಸುತ್ತಿದೆ. ಆದರೆ ಲೀಕೊ ಬ್ರ್ಯಾಂಡ್ ಗ್ರಾಹಕರ ಮೆಚ್ಚುಗೆಯನ್ನು ಅರಿತುಕೊಂಡು ಅವರುಗಳ ಬಳಕೆಗೆ ಹೇಳಿಮಾಡಿಸಿರುವ ಡಿವೈಸ್‌ಗಳನ್ನೇ ಲಾಂಚ್ ಮಾಡಿದೆ.

ಓದಿರಿ: ಲೀಕೊ 2 ಓಪನ್ ಸೇಲ್: ತ್ವರೆ ಮಾಡಿ

ವಿಶ್ವದಲ್ಲೇ ಅತ್ಯುತ್ತಮ ಎಂದೆನಿಸಿರುವ ಸಿಡಿಎಲ್‌ಎ ಫೀಚರ್‌ಗಳನ್ನು ಇದರ ಡಿವೈಸ್‌ಗಳು ಪಡೆದುಕೊಂಡಿದ್ದು, ಹೆಚ್ಚು ಪ್ರಬಲ ಕ್ಯಾಮೆರಾ ಮತ್ತು ಆನ್ ಡಿವೈಸ್ ಎಡಿಟಿಂಗ್ ಫೀಚರ್ ಅನ್ನು ಬಳುವಳಿಯಾಗಿ ಹೊಂದಿದೆ. ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಫೋನ್‌ಗಳು ಪಡೆದುಕೊಂಡಿದ್ದು, ತಮ್ಮದೇ ದರ್ಜೆಯಲ್ಲಿ ಸೂಪರ್ ಫೋನ್‌ಗಳನ್ನು ತಯಾರಿಸಿದೆ.

ಓದಿರಿ: ಲೀಕೊ ಫ್ಲ್ಯಾಶ್‌ಸೇಲ್ ವೋಡಾಫೋನ್ ವಿಶೇಷ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಕೆಂಡ್ ಜನರೇಶನ್ ಸೂಪರ್ ಫೋನ್‌

ಸೆಕೆಂಡ್ ಜನರೇಶನ್ ಸೂಪರ್ ಫೋನ್‌

ಲೀಕೊದ ಸೆಕೆಂಡ್ ಜನರೇಶನ್ ಸೂಪರ್ ಫೋನ್‌ಗಳು ಅತ್ಯುನ್ನತ ವಿಶೇಷತೆಗಳನ್ನು ಪಡೆದುಕೊಂಡಿದ್ದು ಮಲ್ಟಿ ಟಾಸ್ಕಿಂಗ್‌ಗೆ ಹೇಳಿಮಾಡಿಸಿರುವಂಥದ್ದಾಗಿದೆ. ಇದರಲ್ಲಿರುವ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಲೀಕೊವನ್ನು ಒಂದು ಅದ್ಭುತ ಡಿವೈಸ್ ಆಗಿ ರೂಪಿಸಿದೆ.

ಸ್ನ್ಯಾಪ್‌ಡ್ರ್ಯಾಗನ್

ಸ್ನ್ಯಾಪ್‌ಡ್ರ್ಯಾಗನ್

ನೀವು ಹಾಡು ಕೇಳುತ್ತಿದ್ದೀರಿ ಎಂದಾದಲ್ಲಿ, ಇಮೇಲ್ ಪರಿಶೀಲಿಸುತ್ತಿದ್ದೀರಿ ಎಂದರೂ ಕೂಡ ಲೀಕೊದ ಸ್ನ್ಯಾಪ್‌ಡ್ರ್ಯಾಗನ್ ನಿಮಗಾಗಿ ಇದೆಲ್ಲವನ್ನೂ ಮಾಡಲಿದೆ.

ಕ್ವಾಲ್‌ಕಾಮ್ ತಂತ್ರಜ್ಞಾನ

ಕ್ವಾಲ್‌ಕಾಮ್ ತಂತ್ರಜ್ಞಾನ

ಕ್ವಾಲ್‌ಕಾಮ್ ತಂತ್ರಜ್ಞಾನ ಮತ್ತು ಲೀಕೊ ಜೊತೆಯಾಗಿ ಕಾರ್ಯನಿರ್ವಹಿಸಿ ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿಸುತ್ತಿದೆ. ಎಚ್‌ಡಿ ಆಡಿಯೊ ಮತ್ತು ವೀಡಿಯೊ ಹಾಗೂ ಗೇಮಿಂಗ್‌ಗೂ ಇದು ಜೊತೆಗೂಡಲಿದೆ.

ಶಕ್ತಿಶಾಲಿ ಪ್ರೊಸೆಸರ್‌ಗಳು

ಶಕ್ತಿಶಾಲಿ ಪ್ರೊಸೆಸರ್‌ಗಳು

ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 652 ಮತ್ತು ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 820 ಹೆಚ್ಚು ಶಕ್ತಿಶಾಲಿ ಪ್ರೊಸೆಸರ್‌ಗಳು ಎಂದೇ ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದು ಲೀಕೊದ ಸೆಕೆಂಡ್ ಜನರೇಶನ್ ಸ್ಮಾರ್ಟ್‌ಫೋನ್ ಲೀ 2 ಮತ್ತು ಲೀ ಮ್ಯಾಕ್ಸ್ 2 ಧನಾತ್ಮಕ ಅಭಿಪ್ರಾಯಗಳನ್ನು ಗಳಿಸಿಕೊಂಡಿದೆ.

ಉತ್ತಮ ಕಾರ್ಯಕ್ಷಮತೆ

ಉತ್ತಮ ಕಾರ್ಯಕ್ಷಮತೆ

ಕ್ವಾಲ್‌ಕಾಮ್ ತಂತ್ರಜ್ಞಾನಕ್ಕೆ ನಾವು ಹೆಚ್ಚು ಋಣಿಯಾಗಿದ್ದು ಉತ್ತಮ ಕಾರ್ಯಕ್ಷಮತೆ ಹಾಗೂ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್‌ಗಳ ಸಾಮರ್ಥ್ಯಗಳನ್ನು ಅರಿತುಕೊಳ್ಳುವಲ್ಲಿ ಇದು ಸಿದ್ಧಹಸ್ತವಾಗಿದೆ.

ಉತ್ತಮ ಬಳಕೆಯ ಅನುಭವ

ಉತ್ತಮ ಬಳಕೆಯ ಅನುಭವ

ಬಳಕೆದಾರರಿಗೆ ಉತ್ತಮ ಬಳಕೆಯ ಅನುಭವವನ್ನು ನೀಡುತ್ತಿರುವ ಲೀಕೊ ಕ್ವಾಲ್‌ಕಾಮ್ ತಂತ್ರಜ್ಞಾನದ ಪೂರ್ವ ಜನಕ ಎಂದೇ ಕರೆಯಿಸಿಕೊಂಡಿದೆ. ಎಂಬುದಾಗಿ ಲೀಕೊ ಇಂಡಿಯಾದ ಸಿಒಒ ಅತುಲ್ ಜೈನ್ ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್ ಸ್ಥಿತಿ

ಸ್ಮಾರ್ಟ್‌ಫೋನ್ ಸ್ಥಿತಿ

ಸ್ಮಾರ್ಟ್‌ಫೋನ್ ಸ್ಥಿತಿಗಳಿಗೆ ಹೊಂದಿಕೊಳ್ಳುವಂತಹ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್‌ಗಳನ್ನೇ ನಾವು ವೀಕ್ಷಿಸುತ್ತಿದ್ದು ಜನರಿಗೆ ಅತಿ ಹೆಚ್ಚು ಉಪಯುಕ್ತ ರೀತಿಯಲ್ಲಿ ನೆರವಾಗುವಲ್ಲಿ ಕಾರ್ಯನಿರತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
In just a few months, LeEco sold an astounding number of its superphones powered by the latest Qualcomm Technologies' processors.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot