ಲೀಕೊ ಫ್ಲ್ಯಾಶ್‌ಸೇಲ್ ವೋಡಾಫೋನ್ ವಿಶೇಷ ಆಫರ್

By Shwetha
|

ಲೀಕೊ ಹೆಚ್ಚು ಮಹತ್ವಾಕಾಂಕ್ಷೆಯ ಡಿವೈಸ್‌ಗಳಾದ ಲೀ 2 ಮತ್ತು ಲೀ ಮ್ಯಾಕ್ಸ್ 2 ವನ್ನು ಬಿಡುಗಡೆ ಮಾಡಿ ಲೀಕೊ ಪ್ರಿಯರಿಗೆ ಇನ್ನೊಂದು ರಸದೌತಣವನ್ನು ಉಣಬಡಿಸಿದೆ. ಈ ಫೋನ್‌ಗಳನ್ನು ಬುಕ್ ಮಾಡುವ ಸದಾವಕಾಶ ನಿಮಗೆ ಒದಗಿ ಬಂದಿದ್ದು 24 ಗಂಟೆಗಳ ಒಳಗಾಗಿ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾದ ಸದವಕಾಶ ಇಲ್ಲಿದೆ.

ಓದಿರಿ: ಜುಲೈ 12 ಕ್ಕೆ ಲೀ 2 ನ ಮೂರನೇ ಫ್ಲ್ಯಾಶ್‌ಸೇಲ್

ಲೀ 2 ನ ಆನ್‌ಲೈನ್ ಫ್ಲ್ಯಾಶ್ ಸೇಲ್ ಲೀಕೊದ ಲೀ ಮಾಲ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ತೊಡಗಿ ನಾಳೆ ಬೆಳಗ್ಗೆ 11 ರವರೆಗೆ ನಡೆಯಲಿದೆ. 24 ಗಂಟೆಗಳ ನೋಂದಾವಣಾ ಪ್ರಕ್ರಿಯೆಯನ್ನು ಬಳಕೆದಾರರು ಎದುರುಗೊಳ್ಳಬಹುದಾಗಿದೆ. ಇಷ್ಟಲ್ಲದೆ, ಲೀ 2 ವನ್ನು ಫ್ಲಿಪ್‌ಕಾರ್ಟ್‌ನಲ್ಲಿ ಫ್ಲ್ಯಾಶ್‌ ಸೇಲ್‌ನಲ್ಲಿ ಪಡೆದುಕೊಂಡ ಬಳಕೆದಾರರಿಗೆ ವೋಡಾಫೋನ್ ಡಬಲ್ ಡೇಟಾ ಆಫರ್ ಲಭ್ಯವಾಗಲಿದೆ.

ಲೀಮಾಲ್:

http://in.lemall.com/in/campaigns/Le20620.html?cps_id=SMFB_le2_20160617_FB

ಫ್ಲಿಪ್‌ಕಾರ್ಟ್:

http://www.flipkart.com/leeco-le-2/p/itmejeucxaxmnk8k?pid=MOBEJEUCS2Z4N2E2

ಮೆಟಲ್ ಯೂನಿಬಾಡಿ ಡಿಸೈನ್

ಮೆಟಲ್ ಯೂನಿಬಾಡಿ ಡಿಸೈನ್

ಲೀಕೊ ಲೀ 2 ಮೆಟಲ್ ಯೂನಿಬಾಡಿ ಡಿಸೈನ್ ಅನ್ನು ಪಡೆದುಕೊಂಡಿದ್ದು ಸೂಪರ್ ಪವರ್ ಫುಲ್ ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 652, ಹೆಚ್ಚು ವಿಸ್ತರಿತ 32 ಜಿಬಿ ಆಂತರಿಕ ಸಂಗ್ರಹಣೆ ಮತ್ತು 3 ಜಿಬಿ RAM ಅನ್ನು ಪಡೆದುಕೊಂಡಿದೆ.

ಎಚ್‌ಡಿ ಸ್ಕ್ರೀನ್

ಎಚ್‌ಡಿ ಸ್ಕ್ರೀನ್

ಲೀ 2, 5.5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್ ಮತ್ತು ಇನ್‌ಸೆಲ್ ಡಿಸ್‌ಪ್ಲೇ ಸ್ಕ್ರೀನ್ ಅನ್ನು ಹೊಂದಿದೆ. ಲೀ 2 ಯುಎಸ್‌ಬಿ ಟೈಪ್ ಸಿನೊಂದಿಗೆ ಬಂದಿದ್ದು ಹೆಚ್ಚು ವೇಗದ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ.

ಶಕ್ತಿಶಾಲಿ ಪ್ರೊಸೆಸರ್

ಶಕ್ತಿಶಾಲಿ ಪ್ರೊಸೆಸರ್

ಲೀ ಮ್ಯಾಕ್ಸ್ 2 ಶಕ್ತಿಶಾಲಿ ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಇದರಲ್ಲಿದೆ. ಅಂತೆಯೇ 4ಜಿಬಿ RAM ಅನ್ನು ಡಿವೈಸ್ ಹೊಂದಿದೆ ಮತ್ತು 32 ಜಿಬಿ ಆನ್‌ಬೋರ್ಡ್ ಮೆಮೊರಿ ಇದರಲ್ಲಿದೆ.

ಸಿಡಿಎಲ್‌ಎ

ಸಿಡಿಎಲ್‌ಎ

ಈ ಎರಡೂ ಫೋನ್‌ಗಳು ಸಿಡಿಎಲ್‌ಎ (ಕಂಟಿನ್ಯುವಲ್ ಸ್ನ್ಯಾಪ್‌ಡ್ರ್ಯಾಗನ್ 820 (MSM8996) ಅನ್ನು ಒಳಗೊಂಡಿದ್ದು, 4 ಜಿಬಿ RAM ಮತ್ತು 32 ಜಿಬಿ ಆನ್‌ಬೋರ್ಡ್ ಮೆಮೊರಿಯನ್ನು ಪಡೆದುಕೊಂಡಿದೆ.

ಉತ್ತಮ ಮನರಂಜನೆ

ಉತ್ತಮ ಮನರಂಜನೆ

ಲೀಕೊ ಕೂಡ ಲೀ 2 ಮತ್ತು ಲೀ ಮ್ಯಾಕ್ಸ್2 ನೊಂದಿಗೆ ಉತ್ತಮ ಮನರಂಜನೆಯನ್ನು ಒದಗಿಸುತ್ತಿದ್ದು, 2000+ ಚಲನ ಚಿತ್ರಗಳನ್ನು ಇದರಲ್ಲಿ ವೀಕ್ಷಿಸಬಹುದಾಗಿದೆ. 1.9 ಮಿಲಿಯನ್ ಹಾಡುಗಳು, 3000 ಗಂಟೆಗಳ ಪ್ರದರ್ಶನಗಳು ಮತ್ತು ಬಳಕೆದಾರರ ಆಯ್ಕೆಗೆ ಅನುಗುಣವಾಗಿ 150 + ಲೈವ್ ಟಿವಿ ಚಾನಲ್‌ಗಳನ್ನು ಬಳಕೆದಾರರ ಆಯ್ಕೆಗೆ ಅನುಗುಣವಾಗಿ ಒದಗಿಸುತ್ತಿದೆ.

ಎರಡು ಫ್ಲ್ಯಾಶ್ ಸೇಲ್

ಎರಡು ಫ್ಲ್ಯಾಶ್ ಸೇಲ್

ಲೀ 2 ಮತ್ತು ಲಿ ಮ್ಯಾಕ್ಸ್‌ಗಾಗಿ ಲೀಕೊ ಯಶಸ್ವಿಯಾಗಿ ಎರಡು ಫ್ಲ್ಯಾಶ್ ಸೇಲ್ ಅನ್ನು ಆಯೋಜಿಸಿದ್ದು, ಲೀ ಮ್ಯಾಕ್ಸ್‌ಗಾಗಿ ಫ್ಲ್ಯಾಶ್ ಸೇಲ್ ಲಭ್ಯವಿಲ್ಲ. ನಿಮಗೆ ಯಾವಾಗ ಬೇಕೂ ಅಂದಿಗೆ ಈ ಡಿವೈಸ್ ಅನ್ನು ಖರೀದಿಸಬಹುದಾಗಿದೆ.

ಲೀಕೊ ನೀಡುತ್ತಿರುವ ಆಫರ್‌ಗಳನ್ನು ಈ ಕೆಳಗೆ ನೀವು ನೋಡಬಹುದಾಗಿದೆ

ಲೀಕೊ ನೀಡುತ್ತಿರುವ ಆಫರ್‌ಗಳನ್ನು ಈ ಕೆಳಗೆ ನೀವು ನೋಡಬಹುದಾಗಿದೆ

ರೂ 1990 ರ ಉಚಿತ ಸಿಡಿಎಲ್‌ಎ ಇಯರ್ ಫೋನ್ಸ್ * ಸಿಡಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಜುಲೈ 6 ರಿಂದ 8 ರವರೆಗೆ (ನೀವು ಫ್ಲಿಪ್‌ಕಾರ್ಟ್‌ನಿಂದ ಡಿವೈಸ್ ಖರೀದಿಸಿದಲ್ಲಿ) 10% ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳುತ್ತೀರಿ. * ಲೀಕೊ ಒಂದು ವರ್ಷದ ಮೆಂಬರ್‌ಶಿಪ್ ರೂ 4,990 * ವೋಡಾಫೋನ್‌ನಿಂದ ಡಬ್ಬಲ್ ಡೇಟಾ ಆಫರ್

Best Mobiles in India

English summary
The online flash sale for Le 2 will take place on LeEco's own LeMall and Flipkart starting at 12:00 noon on July 12 but the registration will close at 11 AM. This means there is less than 24 hours to register for it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X