ಲೀಕೊ 2 ಓಪನ್ ಸೇಲ್: ತ್ವರೆ ಮಾಡಿ

Written By:

ತನ್ನ ಅತ್ಯಪೂರ್ಣ ವಿನ್ಯಾಸ ಮತ್ತು ಉತ್ತಮ ಫೀಚರ್‌ಗಳಿಂದ, ಲಿಕೋದ ಲೀ 2 ಸೂಪರ್ ಫೋನ್, ಭಾರತೀಯ ಬಳಕೆದಾರರಲ್ಲಿ ಮೋಡಿ ಮಾಡಿದ್ದಂತೂ ನಿಜ. ವಿಖ್ಯಾತ ಇಂಟರ್ನೆಟ್ ಮತ್ತು ತಂತ್ರಜ್ಞಾನ ದೈತ್ಯ ತನ್ನ ಮೂರು ಫ್ಲ್ಯಾಶ್ ಸೇಲ್‌ಗಳಲ್ಲೂ ಉತ್ತಮ ಪ್ರಕ್ರಿಯೆಯನ್ನು ಪಡೆದುಕೊಂಡಿದ್ದು ಲೀ 2 ಈಗ ಮಳಿಗೆಗಳಲ್ಲೂ ಲಭ್ಯವಿದ್ದು ಖರೀದಿಸಲು ಇಚ್ಛಿಸುವ ಗ್ರಾಹಕರು ಫೋನ್‌ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ದಾಖಲೆಯ ಫ್ಲ್ಯಾಶ್ ಸೇಲ್: ಲೀಕೊ ಫೋನ್ ಹೆಗ್ಗಳಿಕೆ

ಇಂದಿನಿಂದ ಲೀ 2, ಮುಕ್ತ ಮಾರಾಟವನ್ನು ಕಂಡುಕೊಂಡಿದೆ. ಲೀ ಮಾಲ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲ್ಯಾಶ್ ಸೇಲ್ ನಿರ್ಬಂಧನೆಯಿಲ್ಲದೆ ಗ್ರಾಹಕರು ಫೋನ್ ಅನ್ನು ಖರೀದಿಸಬಹುದಾಗಿದೆ. ಪೂರ್ಣ ಮೆಟಲ್ ಯೂನಿಬಾಡಿಯೊಂದಿಗೆ ಈ ಡಿವೈಸ್ ಬಂದಿದ್ದು, ಪ್ರೀಮಿಯಮ್ ಗುಣಮಟ್ಟವನ್ನು ಪಡೆದುಕೊಂಡಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಲೀ2 ಕುರಿತು ಇನ್ನಷ್ಟು ಪ್ರಮುಖ ಮಾಹಿತಿಗಳನ್ನು ನಾವು ತಿಳಿಸಲಿರುವೆವು.

ಓದಿರಿ: ಲೀಕೊ ಫ್ಲ್ಯಾಶ್‌ಸೇಲ್ ವೋಡಾಫೋನ್ ವಿಶೇಷ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೂರ್ಣ ಎಚ್‌ಡಿ ಡಿಸ್‌ಪ್ಲೇ

ಪೂರ್ಣ ಎಚ್‌ಡಿ ಡಿಸ್‌ಪ್ಲೇ

5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಡಿವೈಸ್‌ ಪಡೆದುಕೊಂಡಿದ್ದು, ಇನ್ ಸೆಲ್ ಸ್ಕ್ರೀನ್ ಇದರಲ್ಲಿದೆ. ಹಗುರ ಮತ್ತು ಅತ್ಯುತ್ತಮ ಫೀಚರ್‌ಗಳನ್ನು ಡಿವೈಸ್ ಒಳಗೊಂಡಿದ್ದು, ಪರದೆಯ ಮೇಲಿರುವ ನೀಲಿ ಬೆಳಕು ಕಣ್ಣಿಗೆ ಬೀಳಲಿರುವ ಒತ್ತಡವನ್ನು ಕಡಿಮೆ ಮಾಡಲಿದೆ.

ಹೆಚ್ಚು ಶಕ್ತಿಯುತ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್

ಹೆಚ್ಚು ಶಕ್ತಿಯುತ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್

ಲೀ2 ಹೆಚ್ಚು ಶಕ್ತಿಯುತ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 652 ಅನ್ನು ಪಡೆದುಕೊಂಡಿದ್ದು 3ಜಿಬಿ RAM ಮತ್ತು 32 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ ಎಮ್ ಆಧಾರಿತ EUI 5.8 ಅನ್ನು ಚಾಲನೆ ಮಾಡುತ್ತದೆ.

ಕ್ಯಾಮೆರಾ

ಕ್ಯಾಮೆರಾ

ಲೀ 2, 16 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ ಪಿಡಿಎಫ್ ಮತ್ತು ಕ್ಲೋಸ್ಡ್ ಲೂಪ್ ಅನ್ನು ಡಿವೈಸ್ ಹೊಂದಿದೆ.

ಸಿಡಿಎಲ್‌ಎ ಪ್ರಮಾಣಿತ

ಸಿಡಿಎಲ್‌ಎ ಪ್ರಮಾಣಿತ

ವಿಶ್ವದ ಪ್ರಥಮ ಸಿಡಿಎಲ್‌ಎ ಪ್ರಮಾಣಿತ, ಸೂಪರ್ ಫೋನ್ ಇದಾಗಿದ್ದು, ಡಿಜಿಟಲ್ ಮ್ಯೂಸಿಕ್ ಟ್ರಾನ್ಸ್‌ಮಿಶನ್ ಅನ್ನು ನೀಡುತ್ತಿದೆ. ಲೀ2 ಆಡಿಯೊ ಗುಣಮಟ್ಟ ಅತ್ಯುತ್ತಮವೆಂದೆನಿಸಿದೆ.

ಅದ್ಭುತ ಬೆಲೆ

ಅದ್ಭುತ ಬೆಲೆ

ಲೀ 2 ಬೆಲೆ ಕೂಡ ಅದ್ಭುತವಾಗಿದ್ದು ಈ ಸೂಪರ್ ಫೋನ್ ಅನ್ನು ರೂ 11,999 ಕ್ಕೆ ನಿಮಗೆ ಪಡೆದುಕೊಳ್ಳಬಹುದಾಗಿದೆ! ಲೀಕೊ ಮೆಂಬರ್ ಶಿಪ್ ರೂ 4,900 ಅನ್ನು ಇದರೊಂದಿಗೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ. 2000+ ಗಿಂತಲೂ ಹೆಚ್ಚಿನ ಸಿನಿಮಾಗಳು, 3000+ ಗಂಟೆಗಳಿಗೂ ಅಧಿಕವಾಗಿರುವ ಪ್ರದರ್ಶನಗಳು, 150+ ಲೈವ್ ಟಿವಿ ಚಾನಲ್‌ಗಳನ್ನು ಈ ಡಿವೈಸ್ ಒಳಗೊಂಡಿದೆ.

ಅತ್ಯಪೂರ್ಣ ಫೀಚರ್‌

ಅತ್ಯಪೂರ್ಣ ಫೀಚರ್‌

ಅದ್ಭುತ ಬೆಲೆ ಮತ್ತು ಅತ್ಯಪೂರ್ಣ ಫೀಚರ್‌ಗಳನ್ನು ಒಳಗೊಂಡು ಡಿವೈಸ್ ಬಂದಿದ್ದು, ಗ್ರಾಹಕರು ಈ ಫೋನ್ ಅನ್ನು ಖರೀದಿಸಿ ಉತ್ತಮ ಫೋನ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ವೋಡಾಫೋನ್ ಡಬಲ್ ಡೇಟಾ ಆಫರ್

ವೋಡಾಫೋನ್ ಡಬಲ್ ಡೇಟಾ ಆಫರ್

ಫ್ಲಿಪ್‌ಕಾರ್ಟ್‌ನಲ್ಲಿ ಲೀ 2 ವನ್ನು ನೀವು ಖರೀದಿಸಿದಲ್ಲಿ ವೋಡಾಫೋನ್ ಡಬಲ್ ಡೇಟಾ ಆಫರ್ ನಿಮಗೆ ಲಭ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
With its premium design and best-in-class features, Le 2 Superphone by LeEco has become a complete rage amongst Indian users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot