ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

|

ಗ್ಲೋಬಲ್ ಇಂಟರ್ನೆಟ್ ಮತ್ತು ಎಕೋಸಿಸ್ಟಮ್ ಕಂಪನಿ ಲಿಇಕೊ ಸ್ಮಾರ್ಟ್ ಫೋನ್ ಉದ್ದಿಮೆಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿಬಿಟ್ಟಿದೆ, ತನ್ನ ಎರಡನೆಯ ತಲೆಮಾರಿನ ಸೂಪರ್ ಫೋನುಗಳಾದ ಲಿ2 ಮತ್ತು ಲಿಮ್ಯಾಕ್ಸ್ 2 ಮೂಲಕ. ಈಗ ಲಿಮ್ಯೂಸಿಕ್ ಆ್ಯಪ್ ನ ಬಿಡುಗಡೆಯೊಂದಿಗೆ ಸೂಪರ್ ಫೋನುಗಳಲ್ಲಿ ಕೇಳುವ ಸಂಗೀತದ ಅನುಭವವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡೋಗಲು ಸಿದ್ಧವಾಗಿದೆ.

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ಅಕ್ಟೋಬರ್ ಇಪ್ಪತ್ತರಿಂದ ಲಿಇಕೊ ಸೂಪರ್ ಫೋನುಗಳನ್ನು ಹೊಂದಿರುವ ಎಲ್ಲರಿಗೂ ಒಟಿಎ ಮೂಲಕ ಈ ಆ್ಯಪ್ ಲಭ್ಯವಾಗಲಿದೆ. ಮೊದಲಿಗೆ ಲಿ2 ಮತ್ತು ಲಿಮ್ಯಾಕ್ಸ್2 ಫೋನುಗಳಲ್ಲಿ ಇದು ಲಭ್ಯವಾಗಲಿದೆ, ನಂತರದ ದಿನಗಳಲ್ಲಿ ಎಲ್ಲಾ ಲಿಇಕೊ ಸೂಪರ್ ಫೋನುಗಳಲ್ಲೂ ಲಭ್ಯವಾಗಲಿದೆ.

ಓದಿರಿ: ಜಿಯೊ ಗಿಗಾಫೈಬರ್ V/S ಏರ್‌ಟೆಲ್‌ ವಿಫೈಬರ್ V/S ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್: ಯಾವುದು ಉತ್ತಮ?

ಈ ಅಪ್ ಡೇಟ್ ನಂತರ ಲಿಇಕೋ ಬಳಕೆದಾರರು ಹಂಗಾಮ ಮ್ಯೂಸಿಕ್ ಪ್ರೋ ಅನ್ನು ಒಂದು ವರುಷದ ಕಾಲ ಉಚಿತವಾಗಿ ಬಳಸಬಹುದು.

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ಈ ನೋಂದಾವಣಿಯಿಂದಾಗಿ ಲಿಇಕೋ ಸೂಪರ್ ಫೋನುಗಳ ಬಳಕೆದಾರರಿಗೆ ಭಾರತದ ಪ್ರಮುಖ 25 ಭಾಷೆಗಳು ಮತ್ತು ವಿಶ್ವದ ಹತ್ತು ಭಾಷೆಗಳ 3.5 ಮಿಲಿಯನ್ ಹಾಡುಗಳು ಲಭ್ಯವಾಗುತ್ತದೆ. 2.5 ಮಿಲಿಯನ್ ಹಾಡುಗಳು ಫುಲ್ ಹೆಚ್.ಡಿಯಲ್ಲಿದೆ, ಇದರಿಂದಾಗಿ ಸುಸ್ಪಷ್ಟ ಹಾಡುಗಳನ್ನು ಬಳಕೆದಾರರು ಕೇಳಬಹುದು.

ಓದಿರಿ: 2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ಲಿಇಕೊ ಬಳಕೆದಾರರು ತಮ್ಮ ನೆಚ್ಚಿನ ಹಾಡು ಮತ್ತು ವೀಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡು ತಮಗಿಚ್ಛೆಯಾದಾಗ ಕೇಳಬಹುದು, ಯಾವುದೇ ರೀತಿಯ ಜಾಹೀರಾತುಗಳಿಲ್ಲದೆ.

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ಲಿಮ್ಯೂಸಿಕ್ ಆ್ಯಪ್ ಮೂಲಕ ಬಳಕೆದಾರರು ತಮ್ಮ ಮನಸ್ಸಿನ ಭಾವನೆಗಳಿಗೆ ಅನುಗುಣವಾಗಿ ಹಾಡುಗಳನ್ನು ಕೇಳಬಹುದು. ಪಾರ್ಟಿ ಮೂಡ್ ನಲ್ಲಿದ್ದರೆ ಅದನ್ನು ಆ್ಯಪ್ ಗೆ ತಿಳಿಸಿದರೆ ಆಯಿತು, ಅದಕ್ಕೆ ತಕ್ಕಂತಹ ಹಾಡುಗಳನ್ನು ಆ್ಯಪ್ ಹುಡುಕಿ ತೆಗೆಯುತ್ತದೆ.

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ನಿಮಗೆ ಬೇಕಾದ ಮೂಡ್ ಅನ್ನು ಆಯ್ಕೆ ಮಾಡಿಕೊಂಡರೆ ತಂತ್ರಾಂಶವು ಅದಕ್ಕೆ ತಕ್ಕುದಾದ ಹಾಡುಗಳನ್ನು ಸೂಚಿಸುತ್ತದೆ. ಇದರಲ್ಲಿರುವ ಅಡಾಪ್ಟೀವ್ ಸ್ಟ್ರೀಮಿಂಗ್ ಫೀಚರ್ ನ ಕಾರಣದಿಂದಾಗಿ ನೀವು 2ಜಿ/3ಜಿ/ವೈಫೈನಲ್ಲಿರಿ ಹಾಡುಗಳು ಸಲೀಸಾಗಿ ಮೂಡುತ್ತವೆ.

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ಲಿಇಕೋ ಸೂಪರ್ ಫೋನುಗಳು ಪ್ರಪಂಚದಲ್ಲೇ ಮೊದಲಬಾರಿಗೆ ಸಿ.ಡಿ.ಎಲ್.ಎ (ಕಂಟಿನ್ಯುಯಲ್ ಲಾಸ್ ಲೆಸ್ ಡಿಜಿಟಲ್ ಆಡಿಯೋ) ಅನ್ನು ಪರಿಚಯಿಸಿದೆ. ಇದರಿಂದಾಗಿ ಉತ್ತಮ ಸಂಗೀತವನ್ನು ನೀವು ಅನುಭವಿಸಬಹುದು. ಇದು ಪುರಾತನ 3.5ಎಂಎಂ ಆಡಿಯೋ ಜ್ಯಾಕ್ ಅನ್ನು ಅನುಪಯುಕ್ತವಾಗಿಸಿಬಿಟ್ಟಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ಯು.ಎಸ್.ಬಿ ಟೈಪ್ ಸಿ ಪೋರ್ಟ್ ಇದರಲ್ಲಿ ಎರಡು ಕೆಲಸ ಮಾಡುತ್ತದೆ - ನಿಮ್ಮ ಮೊಬೈಲನ್ನು ಚಾರ್ಜ್ ಮಾಡುತ್ತದೆ, ಹಿಯರ್ ಫೋನ್ ಕೂಡ ಈ ಪೋರ್ಟ್ ನಲ್ಲೇ ಹಾಕಬೇಕು. ಸೂಪರ್ ಫೋನುಗಳ ಆಡಿಯೋ ಗುಣಮಟ್ಟ ಅತ್ಯುತ್ತಮವಾಗಿದೆ.

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ಹಂಗಾಮ ಮ್ಯೂಸಿಕ್ ಆ್ಯಪ್ ಅನ್ನು ಸೇರಿಸಿರುವುದು ಲಿಇಕೋದ ಸೂಪರ್ಟೇನ್ಮೆಂಟ್ ಮೆಂಬರ್ಶಿಪ್ ಯೋಜನೆಯ ಭಾಗವಾಗಿದೆ. ಈ ಸದಸ್ಯತ್ವದಿಂದ ಬಳಕೆದಾರರು ಪ್ರಮುಖ ಮನೋರಂಜನಾ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ಲಿಇಕೋ ಸ್ಮಾರ್ಟ್ ಫೋನುಗಳಲ್ಲಿನ ಸಂಗೀತದ ಅನುಭವವನ್ನು ಹೆಚ್ಚಿಸಲಿರುವ ಲಿಮ್ಯೂಸಿಕ್.

ಲಿಇಕೋದ ಮೆಂಬರ್ಶಿಪ್ ಯೋಜನೆಯ ಮೂಲಕ ಬಳಕೆದಾರರಿಗೆ 2000ಸಾವಿರಕ್ಕಿಂತಲೂ ಅಧಿಕ ಸಿನಿಮಾಗಳು, 3000 ಘಂಟೆಗಳಿಗೂ ಅಧಿಕ ಅವಧಿಯ ಕಾರ್ಯಕ್ರಮಗಳು, ನೂರಕ್ಕೂ ಅಧಿಕ ಲೈವ್ ಚಾನೆಲ್ ಗಳು ಲಭ್ಯವಾಗುತ್ತದೆ.

ಸಂಗೀತವನ್ನು ಪ್ರೀತಿಸುವವರಿಗೆ ಅಥವಾ ಮನೋರಂಜನಾ ಕಾರ್ಯಕ್ರಮದ ವೀಕ್ಷಕರಿಗೆ ಲಿಇಕೊ ಸೂಪರ್ ಫೋನುಗಳು ಅತ್ಯುತ್ತಮ ಆಯ್ಕೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

Read more about:
English summary
Global internet and ecosystem conglomerate, LeEco has disrupted the status quo in the smartphone industry with the launch of its second generation Superphones - Le 2 and Le Max2. Now the music experience of the entire Superphones portfolio will be enhanced to a whole new level with the launch of LeMusic app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more