Subscribe to Gizbot

ಎಲ್‌ಜಿ: ವಿಶ್ವದ ತೆಳ್ಳಗಿನ ಎಚ್‌ಡಿ ಸ್ಮಾರ್ಟ್‌ಫೋನ್‌ ಪ್ಯಾನೆಲ್‌

Written By:

ಈಗ ಎಲ್ಲಿ ನೋಡಿದ್ರೆ ಸ್ಲಿಮ್‌ ಸ್ಮಾರ್ಟ್‌ಫೋನ್‌ಗಳ ಹೆಚ್ಚು ಬಿಡುಗಡೆಯಾಗುತ್ತಿದೆ.ಇಗ ಇದಕ್ಕೆ ಮತ್ತೊಂದು ಸುದ್ದಿ ಎಲ್‌ಜಿ ಸ್ಲಿಮ್‌ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗಿದೆ.ಈ ಸಂಬಂಧ ವಿಶ್ವದ ತೆಳ್ಳಗಿನ ಎಲ್‌ಸಿಡಿ ಫುಲ್‌ ಎಚ್‌ಡಿ ಸ್ಮಾರ್ಟ್‌‌ಫೋನ್‌ ಪ್ಯಾನೆಲ್‌ ಬಿಡುಗಡೆ ಮಾಡಿದೆ.

ಈ ಪ್ಯಾನೆಲ್‌ 5.2 ಇಂಚು ಉದ್ದ ಮತ್ತು 2.2 ಮಿ.ಮೀ.ದಪ್ಪವಿದೆ.ಪ್ಯಾನೆಲ್‌ ಮತ್ತು ಟಚ್‌ ಫಿಲ್ಮ್‌ನೊಳಗಡೆ ಡ್ಯುಯಲ್‌ ಪ್ರಿಂಟೆಡ್‌ ಸರ್ಕ್ಯೂಟ್‌‌ಗಳಿದ್ದು, ಇದರಿಂದಾಗಿ ಪರದೆಯಲ್ಲಿ ಉತ್ತಮ ಗುಣಮಟ್ಟದಲ್ಲಿ ಫೋಟೋ ಮತ್ತು ವೀಡಿಯೋಗಳನ್ನು ವೀಕ್ಷಿಸಬಹುದಾಗಿದೆ ಎಂದು ಎಲ್‌ಜಿ ತಿಳಿಸಿದೆ.

ಈಗಾಗಲೇ ಬಾಗಿಸಬಲ್ಲ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಸಲು ಮುಂದಾಗಿರುವ ಎಲ್‌ಜಿ,ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಮುಂದಿನ ವರ್ಷ‌ದಲ್ಲಿ ಈ ಪ್ಯಾನೆಲ್‌ ಹೊಂದಿರುವ ಸ್ಮಾರ್ಟ್‌‌ಫೋನ್‌ನ್ನು ಎಲ್‌ಜಿ ಬಿಡುಗಡೆ ಮಾಡಲಿದೆ.

ನೋಕಿಯಾ: 41 ಮೆಗಾಪಿಕ್ಸೆಲ್‌ ಕ್ಯಾಮೆರಾ ಸ್ಮಾರ್ಟ್‌‌ಫೋನ್‌ ಬಿಡುಗಡೆ

ಎಲ್‌ಜಿ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot